HDFC bank

MSRDC ಕೇಸ್ ನಲ್ಲಿ RBI ನಿರ್ದೇಶನಕ್ಕೆ ಡೋಂಟ್ ಕೇರ್; HDFC ನ ಮೂವರು ಅಧಿಕಾರಿಗಳಿಗೆ ಕೇವಲ 1 ಲಕ್ಷ ರೂ ದಂಡ!
ದೇಶ

MSRDC ಕೇಸ್ ನಲ್ಲಿ RBI ನಿರ್ದೇಶನಕ್ಕೆ ಡೋಂಟ್ ಕೇರ್; HDFC ನ ಮೂವರು ಅಧಿಕಾರಿಗಳಿಗೆ ಕೇವಲ 1 ಲಕ್ಷ ರೂ ದಂಡ!

ಮಾಜಿ ಮುಖ್ಯ ಚುನಾವಣಾ ಆಯುಕ್ತ ಮತ್ತು ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಬ್ಯಾಂಕಿನ ಅರೆಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಡಿಜಿಟಲ್ ಚಟುವಟಿಕೆ, ಕ್ರೆಡಿಟ್ ಕಾರ್ಡ್ ವಿತರಣೆಗೆ ಆರ್‌ಬಿಐ ಬ್ರೇಕ್!
ವಾಣಿಜ್ಯ

ಎಚ್‌ಡಿಎಫ್‌ಸಿ ಬ್ಯಾಂಕ್ ಡಿಜಿಟಲ್ ಚಟುವಟಿಕೆ, ಕ್ರೆಡಿಟ್ ಕಾರ್ಡ್ ವಿತರಣೆಗೆ ಆರ್‌ಬಿಐ ಬ್ರೇಕ್!

ಕಳೆದ ಎರಡು ವರ್ಷಗಳಲ್ಲಿ ಆನ್‌ಲೈನ್ ಸೇವೆಗಳಲ್ಲಿ ಆಗಾಗ್ಗೆ ಅಡೆತಡೆ ಎದುರಿಸಿದ ನಂತರ ಯೋಜಿತ ಡಿಜಿಟಲ್ ಚಟುವಟಿಕೆಗಳನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ವಿತರಣೆಯನ್ನೂ ಕೂಡಲೇ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ

ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ: 7 ಬ್ಯಾಂಕ್ ಗಳಿಗೆ ದಂಡ ವಿಧಿಸಿದ ಆರ್ ಬಿಐ
ವಾಣಿಜ್ಯ

ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ: 7 ಬ್ಯಾಂಕ್ ಗಳಿಗೆ ದಂಡ ವಿಧಿಸಿದ ಆರ್ ಬಿಐ

ವಿವಿಧ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಎಚ್ ಡಿಎಫ್ ಸಿ, ಕೋಟಾಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ....

ಪಂಜಾಬ್: ಹೆಚ್ ಡಿಎಫ್ ಸಿ ಬ್ಯಾಂಕ್ ನಿಂದ 18 ಲಕ್ಷ ರೂ. ನಗದು ದೋಚಿದ ದರೋಡೆಕೋರರು
ದೇಶ

ಪಂಜಾಬ್: ಹೆಚ್ ಡಿಎಫ್ ಸಿ ಬ್ಯಾಂಕ್ ನಿಂದ 18 ಲಕ್ಷ ರೂ. ನಗದು ದೋಚಿದ ದರೋಡೆಕೋರರು

ಖಾಸಗಿ ಭದ್ರತಾ ಸಂಸ್ಥೆಯ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಇಬ್ಬರು ದರೋಡೆಕೋರರು, ಹೆಚ್ ಡಿಎಫ್ ಸಿ ಬ್ಯಾಂಕ್ ನಿಂದ ಸುಮಾರು 18 ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ಪಂಜಾಬ್ ನಲ್ಲಿ ನಡೆದಿದೆ.

ದ್ವಿತೀಯ ತ್ರೈಮಾಸಿಕ ವರದಿ: ಎಚ್ ಡಿ ಎಫ್ ಸಿ ಬ್ಯಾಂಕ್ ಲಾಭಾಂಶದಲ್ಲಿ 20 ಪ್ರತಿಶತ ಏರಿಕೆ ದಾಖಲು
ವಾಣಿಜ್ಯ

ದ್ವಿತೀಯ ತ್ರೈಮಾಸಿಕ ವರದಿ: ಎಚ್ ಡಿ ಎಫ್ ಸಿ ಬ್ಯಾಂಕ್ ಲಾಭಾಂಶದಲ್ಲಿ 20 ಪ್ರತಿಶತ ಏರಿಕೆ ದಾಖಲು

ಸಾಲಗಾರರ ಸ್ವತ್ತುಗಳ ಲೆಕ್ಕದಲ್ಲಿ ಭಾರತದಲ್ಲಿ 2 ನೇ ಸ್ಥಾನದಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್ ಇಂದು ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದೆ.

ಮೂರೇ ತಿಂಗಳಲ್ಲಿ 4 ಸಾವಿರಕ್ಕೂ ಅಧಿಕ ನೌಕರರ ಕಡಿತಗೊಳಿಸಿದ ಎಚ್ ಡಿಎಫ್ ಸಿ!
ವಾಣಿಜ್ಯ

ಮೂರೇ ತಿಂಗಳಲ್ಲಿ 4 ಸಾವಿರಕ್ಕೂ ಅಧಿಕ ನೌಕರರ ಕಡಿತಗೊಳಿಸಿದ ಎಚ್ ಡಿಎಫ್ ಸಿ!

ಬ್ಯಾಂಕಿನ ಲಾಂಭಾಂಶ ಬೆಳವಣಿಗೆಯಲ್ಲಿ ಗಣನೀಯ ಕುಸಿತವಾದ ಹಿನ್ನಲೆಯಲ್ಲಿ ಖ್ಯಾತ ಖಾಸಗಿ ಬ್ಯಾಂಕಿಂಗ್ ಸಂಸ್ಥೆ ಎಚ್ ಡಿ ಎಫ್ ಸಿ ತನ್ನ ಸುಮಾರು 5 ಸಾವಿರ ನೌಕರರ ಕೆಲಸಕ್ಕೆ ಕತ್ತರಿ ಹಾಕಿದೆ ಎಂದು ತಿಳಿದುಬಂದಿದೆ.

ಹೆಚ್.ಡಿಎಫ್.ಸಿ ಬ್ಯಾಂಕ್ ನಿಂದ 1 ಕೋಟಿ ರೂ ಮೌಲ್ಯದ ನಕಲಿ ನೋಟು ವಶ
ವಾಣಿಜ್ಯ

ಹೆಚ್.ಡಿಎಫ್.ಸಿ ಬ್ಯಾಂಕ್ ನಿಂದ 1 ಕೋಟಿ ರೂ ಮೌಲ್ಯದ ನಕಲಿ ನೋಟು ವಶ

1 ಕೋಟಿ 4 ಲಕ್ಷ ಮೌಲ್ಯದ ಕೋಟಾ ನೋಟುಗಳನ್ನು ಹೆಚ್.ಡಿ.ಎಫ್.ಸಿ ಬ್ಯಾಂಕ್ ಕೇಂದ್ರದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಎಚ್‍ಡಿಎಫ್ ಸಿ ಬ್ಯಾಂಕ್ ಎಟಿಎಂ ವಹಿವಾಟು, ಪ್ರಿಂಟ್‍ಔಟ್ ಸಿಗಲ್ಲ
ವಾಣಿಜ್ಯ

ಎಚ್‍ಡಿಎಫ್ ಸಿ ಬ್ಯಾಂಕ್ ಎಟಿಎಂ ವಹಿವಾಟು, ಪ್ರಿಂಟ್‍ಔಟ್ ಸಿಗಲ್ಲ

ಹಣಕಾಸು ಕ್ಷೇತ್ರದಲ್ಲಿ ಹಲವು ವಿಧದ ತಂತ್ರಜ್ಞಾನಗಳನ್ನು ಬ್ಯಾಂಕಿಂಗ್ ಕ್ಷೇತ್ರ ಅನುಸರಿಸುತ್ತಿದೆ. ಎಟಿಎಂ ವಹಿವಾಟಿನ ಬಗ್ಗೆ ಈಗಾಗಲೇ ಹಲವು ಮಾಹಿತಿಗಳನ್ನು ಎಸ್‍ಎಂಎಸ್ ಮೂಲಕ ಬ್ಯಾಂಕ್ ಗಳು..

ಎಚ್‍ಡಿಎಫ್ ಸಿ, ಎಸ್‍ಬಿಐನಿಂದ ಬಡ್ಡಿ ದರ ಇಳಿಕೆ
ವಾಣಿಜ್ಯ

ಎಚ್‍ಡಿಎಫ್ ಸಿ, ಎಸ್‍ಬಿಐನಿಂದ ಬಡ್ಡಿ ದರ ಇಳಿಕೆ

ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೊಂದು ಖುಷಿಯ ಸುದ್ದಿ! ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.6ರಷ್ಟು ಹೆಚ್ಚಿಸಲು ಕೇಂದ್ರ...