HD Kuamaraswamy

ಮೈತ್ರಿ ಇದ್ದರೂ ಇಲ್ಲದಿದ್ದರೂ ನಮ್ಮ CM ಅಭ್ಯರ್ಥಿ ಕುಮಾರಣ್ಣ: JDS ಶಾಸಕ, ಮಿತ್ರ ಪಕ್ಷಗಳಲ್ಲಿ ಹೆಚ್ಚುತ್ತಿದೆಯೇ ಗೊಂದಲ?
ನಾವು ಬಿಜೆಪಿಯನ್ನು ಪ್ರೀತಿಸುತ್ತೇವೆ, ಆದರೆ ಅವರು ನಮ್ಮನ್ನು ಪ್ರೀತಿಸುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯಿಂದಾಗಿ ನಾವು 19 ಸ್ಥಾನಗಳನ್ನು ಗೆದ್ದಿದ್ದೇವೆ. ಅಧಿವೇಶನದ ಸಮಯದಲ್ಲಿ ನಾವು ಸಮನ್ವಯ ಸಭೆಗಳನ್ನು ನಡೆಸುತ್ತಿದ್ದೆವು.

News Headlines 06-12-25 | National Herald ಪ್ರಕರಣದಲ್ಲಿ DKS ಗೆ ದೆಹಲಿ ಪೊಲೀಸ್ ನೋಟಿಸ್; ನಿರ್ಮಲಾನಂದನಾಥ ಸ್ವಾಮೀಜಿಗೆ ಕ್ಷಮೆಯಾಚಿಸಿದ HDK; ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ!

ಮೇಕೆದಾಟು ಯೋಜನೆ: ತಾಕತ್ತಿದ್ದರೆ ತಮಿಳುನಾಡು ಸರ್ಕಾರವನ್ನು ಒಪ್ಪಿಸಿ, ಮೋದಿಯಿಂದ ಐದೇ ನಿಮಿಷದಲ್ಲಿ ಒಪ್ಪಿಗೆ ಕೊಡಿಸುವೆ; ಕಾಂಗ್ರೆಸ್'ಗೆ HDK ಸವಾಲು
ತಮಿಳುನಾಡು ಸರ್ಕಾರವನ್ನು ಒಪ್ಪಿಸದೆ ಮೇಕೆದಾಟು ಯೋಜನೆಯ ಕಚೇರಿ ತೆರೆದರೆ ಏನು ಪ್ರಯೋಜನ? ಮೇಕೆದಾಟು ಯೋಜನೆ ಜಾರಿಗೊಳಿಸುತ್ತೇವೆ ಎಂದು ಹೇಳಿದವರು ಕಾಂಗ್ರೆಸ್ನವರೇ ವಿನಃ ನಾನಲ್ಲ.

ವಸತಿ ಸಚಿವ ಜಮೀರ್ ರಾಜಿನಾಮೆ ಪಡೆಯುವ ಧೈರ್ಯ ಇದೆಯಾ?: ಸಿದ್ದರಾಮಯ್ಯಗೆ HDK ಸವಾಲು
ಶಾಸಕರು ಅನುದಾನಕ್ಕಾಗಿ, ಸರ್ಕಾರ ಯೋಜನೆಗಳಿಗಾಗಿ ಕಚೇರಿಗಳ ಸುತ್ತ, ಮಂತ್ರಿಮಹೋದಯರ ಸುತ್ತ ತಬರನಂತೆ ಸುತ್ತುತ್ತಿದ್ದಾರೆ.

Watch | Darshan ಇತರರಿಗೆ ನೀಡಲಾದ ಜಾಮೀನು ರದ್ದು ಇಲ್ಲ- ಸುಪ್ರಿಂ ಕೋರ್ಟ್; Microfinance ದುರಾಡಳಿತ ಹತ್ತಿಕ್ಕಲು ಕಾನೂನಿಲ್ಲ; ED ಸೋಗಿನಲ್ಲಿ 30 ಲಕ್ಷ ರೂ ದರೋಡೆ: ಆರೋಪಿ ಸೆರೆ!

ಮುಡಾ ನಿವೇಶನಗಳನ್ನು ಹಿಂದಿರುಗಿಸಿದ ಸಿದ್ದು ಪತ್ನಿ. ಹಂದಿ ಹೇಳಿಕೆ; ADGP ಚಂದ್ರಶೇಖರ್ ವಿರುದ್ಧ ಅಮಿತ್ ಶಾಗೆ HDK ದೂರು; ಸ್ವಾಮೀಜಿಗೆ 1 ಕೋಟಿ ರೂ. ವಂಚನೆ: JDS ಮುಖಂಡನ ಬಂಧನ! ಇವು ಇಂದಿನ ಪ್ರಮುಖ ಸುದ್ದಿಗಳು 01-10-24

Tirupati ಲಡ್ಡು ವಿವಾದ, ನಂದಿನಿ ತುಪ್ಪ ಬಳಸಿ- ಸರ್ಕಾರ; ಗೋರಿಪಾಳ್ಯ ಪಾಕ್‌ನಲ್ಲಿದೆಯಾ?- ನ್ಯಾಯಮೂರ್ತಿ; ಹಂಪನಾರಿಂದ ದಸರಾ ಉದ್ಘಾಟನೆ!

ಗಣೇಶ ವಿಸರ್ಜನೆ ವೇಳೆ ಹಿಂಸಾಚಾರ: ನಾಗಮಂಗಲಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ, ಮಾಹಿತಿ ಸಂಗ್ರಹ
ಸ್ಥಳದಲ್ಲೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಈ ರೀತಿಯ ಅವಾಂತರ ಸಂಭವಿಸುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ, ಇದು ನಿಜವಾಗಿಯೂ ನೋವಿನ ಸಂಗತಿ.


