hawala

Hawala: ಕತ್ತಲ ಲೋಕದ ಬ್ಯಾಂಕಿಂಗ್ ಜಾಲ; ಡಿಜಿಟಲ್ ಜಗತ್ತಿನಲ್ಲಿ ಹವಾಲಾ ವ್ಯಾಪ್ತಿ ಎಷ್ಟು? (ಜಾಗತಿಕ ಜಗಲಿ)
ಹವಾಲಾ 8ನೇ ಶತಮಾನದ ಭಾರತದಲ್ಲಿ ಆರಂಭಗೊಂಡಿತು. ವ್ಯಾಪಾರಿಗಳು ಗಡಿಯಾಚೆಗಿನ ಹಣಕಾಸು ವ್ಯವಹಾರಗಳನ್ನು ಸುಲಭಗೊಳಿಸಲು ಇದನ್ನು ಬಳಸತೊಡಗಿದರು.

500 ಕೋಟಿ ರೂ. ಹವಾಲಾ ವ್ಯವಹಾರ ಹಿಂದೆ ಬಿಜೆಪಿ ಸಂಸದ ಸಿದ್ದೇಶ್ವರ್ ಕೈವಾಡ: ಕಾಂಗ್ರೆಸ್ ಆರೋಪ
ದಾವಣಗೆರೆ ಬಿಜೆಪಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರು ನಡೆಸಿರುವ ಹವಾಲಾ ವಹಿವಾಟಿನ ಕುರಿತು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆಯಿಂದ ತನಿಖೆ ನಡೆಸಬೇಕು ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ.

ಭಾರತದಲ್ಲಿ ಭಯೋತ್ಪಾದನೆ ಕುಕೃತ್ಯಗಳಿಗೆ ದಾವೂದ್ ಇಬ್ರಾಹಿಂನಿಂದ ಹವಾಲಾ ಮೂಲಕ ಭಾರೀ ಮೊತ್ತದ ಹಣ ರವಾನೆ: ಎನ್ಐಎ
ಭಾರತದಲ್ಲಿನ 'ಡಿ-ಕಂಪನಿ'ಯ ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ಹವಾಲಾ ಮಾರ್ಗಗಳ ಮೂಲಕ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರೀ ಮೊತ್ತದ ಹಣವನ್ನು ಕಳುಹಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಆರೋಪಿಸಿದೆ.

ಚೀನಾದ ಹವಾಲಾ ದಂಧೆಕೋರರ ಜೊತೆ ಸಂಪರ್ಕ ಶಂಕೆ: 290 ಕೋಟಿ ರೂ. ಹಗರಣ ಬಯಲಿಗೆಳೆದ ರಾಜ್ಯ ಪೊಲೀಸರು
ಹೂಡಿಕೆ ಮೇಲೆ ಆಕರ್ಷಿತ ಬಡ್ಡಿದರ ನೀಡುವುದಾಗಿ ಮೊಬೈಲ್ ಆಪ್ ಮೂಲಕ ಭರವಸೆ ನೀಡಿ ಜನರಿಗೆ ಮೋಸ ಮಾಡಿ ಕೋಟ್ಯಂತರ ರೂಪಾಯಿ ಹಣ ಎಗರಿಸಿದ್ದ ತಂಡವೊಂದನ್ನು ಬಂಧಿಸಿರುವ ರಾಜ್ಯ ಪೊಲೀಸರು ಸುಮಾರು 290 ಕೋಟಿ ರೂಪಾಯಿ ಹಗರಣವನ್ನು ಬಯಲಿಗೆಳೆದಿದ್ದಾರೆ.

ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಅಕ್ರಮ: ಪ್ರಕರಣ ಸಿಬಿಐ ವಶಕ್ಕೆ ನೀಡಲು ಐಟಿ ಚಿಂತನೆ
ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಮೂರು ಕಾಲೇಜುಗಳಿಂದ ಅಕ್ರಮ ನಡೆದಿದ್ದು, ಪ್ರಕರಣವನ್ನು ಸಿಬಿಐ ವಶಕ್ಕೆ ನೀಡಲು ಆದಾಯ ತೆರಿಗೆ ಇಲಾಖೆ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಐಎಸ್ಐ ಏಜೆಂಟ್‌ಗೆ ಹಣಕಾಸು ನೆರವು: ಹವಾಲಾ ಹಣ ನಿರ್ವಾಹಕ ಬಂಧನ
ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐನ ಏಜೆಂಟ್ ಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಜಾವೆದ್ ನವೀವಾಲ ಎಂಬಾತನನ್ನು ಭಯೋತ್ಪದಾನೆ ನಿಗ್ರಹ...

ಝಾಕೀರ್ ನಾಯಕ್ ಗೆ ದಾವೂದ್ ನಂಟು: ಎನ್ ಜಿ ಒಗೆ ಭೂಗತ ಪಾತಕಿಯ ಹವಾಲಾ ಹಣ
ಭೂಗತ ಪಾತಕಿ ದಾವೂದ್ ಇಬ್ರಾಹಿಂ ತನ್ನ ಹವಾಲಾ ಹಣವನ್ನು ಝಾಕೀರ್ ನಾಯಕ್ ಎನ್ ಜಿಒ ಇಸ್ಲಾಮಿಕ್ ರಿಸೆರ್ಚ್ ಫೌಂಡೇಶನ್ ಗೆ ಬಳಕೆ ಮಾಡುತ್ತಿದ್ದಾನೆ ಎಂಬ ...

ನೋಟು ನಿಷೇಧದ ಎಫೆಕ್ಟ್: ಕಾಶ್ಮೀರದಲ್ಲಿ ಶೇ.60 ಹಿಂಸಾಚಾರ, ಶೇ.50 ಹವಾಲ ಚಟುವಟಿಕೆ ಬಂದ್!
ನೋಟು ನಿಷೇಧದಿಂದ ಆದ ಪ್ರಯೋಜನಗಳ ಪಟ್ಟಿಗೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಹವಾಲ ಜಾಲಕ್ಕೆ ಬಿದ್ದಿರುವ ಅಂಕುಶವೂ ಸೇರಿದ್ದು, ಕಣಿವೆ ರಾಜ್ಯದಲ್ಲಿ ಶೇ.60 ಭಯೋತ್ಪಾದನೆ ಹಾಗೂ ಶೇ.50 ರಷ್ಟು ಹವಾಲ ಜಾಲ ಬಂದ್ ಆಗಿವೆ.

ಕೇಜ್ರಿವಾಲ್ ಗೆ ಮತ್ತಷ್ಟು ಸಂಕಷ್ಟ: ಆಪ್ ಸಚಿವ ಜೈನ್ ವಿರುದ್ಧ ಹವಾಲಾ ತನಿಖೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ...

