Haveri

News headlines 14-03-2025 | 9 ವಿವಿಗಳನ್ನು ಮುಚ್ಚುವ ತೀರ್ಮಾನ ಆಗಿಲ್ಲ- ಸಿದ್ದರಾಮಯ್ಯ; POCSO case: ಯಡಿಯೂರಪ್ಪಗೆ ರಿಲೀಫ್; ಹಾವೇರಿ: ನರ್ಸ್ ಸ್ವಾತಿ ಕೊಲೆ ಪ್ರಕರಣ: ಆರೋಪಿ ನಯಾಜ್ ಬಂಧನ

ಹಾವೇರಿ: ನಯಾಜ್ನಿಂದ ನರ್ಸ್ ಸ್ವಾತಿ ಹತ್ಯೆ; ಕೋಮು ಸಂಘರ್ಷ ತಳ್ಳಿಹಾಕಿದ ಪೊಲೀಸರು
ರಾಣೆಬೆನ್ನೂರು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸ್ವಾತಿ ನಾಪತ್ತೆಯಾಗಿದ್ದಾಳೆ ಎಂದು ಕಳೆದ ಮಾರ್ಚ್ 3 ರಂದು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಕೆ, ಮುಂದಿನ ಬಾರಿಯೂ ಬಜೆಟ್ ಮಂಡನೆ: ಸಚಿವ ರಾಜಣ್ಣ
ಸಿದ್ದರಾಮಯ್ಯ ಮುಂದಿನ 2026-27 ಮತ್ತು 2027-28ನೇ ಸಾಲಿನ ಬಜೆಟ್ ಕೂಡಾ ಮಂಡಿಸಲಿದ್ದಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ಹಾವೇರಿ: ಎರಡು ಪ್ರತ್ಯೇಕ ಘಟನೆಗಳಲ್ಲಿ ಈಜಲು ಹೋದ ನಾಲ್ವರು ಬಾಲಕರು ನೀರು ಪಾಲು
ಹಂಗಲ್ ತಾಲ್ಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೆದ ಒಂದು ಘಟನೆಯಲ್ಲಿ, ಇಬ್ಬರು ಬಾಲಕರು ಗ್ರಾಮದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಹಾವೇರಿ: ಎತ್ತಿನಗಾಡಿಗೆ ಬೈಕ್ ಡಿಕ್ಕಿ; ಮೈಲಾರ ಜಾತ್ರೆಗೆ ತೆರಳುತ್ತಿದ್ದ BSc ವಿದ್ಯಾರ್ಥಿಗಳು ಸೇರಿ ಮೂವರು ಸಾವು
ಆಕಾಶ್ ಮತ್ತು ದರ್ಶನ್ ಅಂತಿಮ ವರ್ಷದ ಬಿಎಸ್ಸಿ ಓದುತ್ತಿದ್ದರು. ಶಶಿಕುಮಾರ್ ಹನುಮನಮಟ್ಟಿ ಗ್ರಾಮದಲ್ಲಿನ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಉತ್ತಮ ನಾಯಕತ್ವ ಕರ್ನಾಟಕವನ್ನು ಸಮೃದ್ಧಗೊಳಿಸುತ್ತದೆ: ಸಂಸದ ಬೊಮ್ಮಾಯಿ
ಕಳೆದ ವರ್ಷ, ರಾಜ್ಯವು 1.05 ಲಕ್ಷ ಕೋಟಿ ರೂ.ಗಳನ್ನು ಮತ್ತು ಅದಕ್ಕೂ ಹಿಂದಿನ ವರ್ಷ 1.5 ಲಕ್ಷ ಕೋಟಿ ರೂ.ಗಳನ್ನು ಸಾಲವಾಗಿ ಪಡೆದಿದೆ. ಇಷ್ಟೊಂದು ದೊಡ್ಡ ಸಾಲಗಳ ಹೊರತಾಗಿಯೂ, ರೈತರ ಜೀವನ ಸುಧಾರಿಸಿದೆಯೇ?

ದೇಶ ವಿರೋಧಿ ಭಾವನೆ ಕೆರಳಿಸಲು ನ್ಯಾಯಾಂಗದ ಅಸ್ತ್ರ: ಜಗದೀಪ್ ಧಂಖರ್ ವಿಷಾದ
ನಮ್ಮ ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಕ್ಕನ್ನು ನೀಡಿರುವುದರಿಂದ ಯಾವುದು ಸರಿ? ಎಂಬುದರ ಬಗ್ಗೆ ಕಳವಳಗೊಂಡಿದ್ದೇನೆ ಎಂದರು.

Watch | ಮಂಗಳಮುಖಿಯರ 'ಅಕ್ಕ ಕೆಫೆ'.. ಶುಚಿ-ರುಚಿಗೆ ಅಭೂತಪೂರ್ವ ಸ್ಪಂದನೆ, ಜಿಲ್ಲಾಡಳಿತದ ಶ್ಲಾಘನೆ!

ಮಂಗಳಮುಖಿಯರ 'ಅಕ್ಕ ಕೆಫೆ'.. ಶುಚಿ-ರುಚಿಗೆ ಅಭೂತಪೂರ್ವ ಸ್ಪಂದನೆ, ಜಿಲ್ಲಾಡಳಿತದ ಶ್ಲಾಘನೆ!
ಹಾವೇರಿಯ ಜಿಲ್ಲಾ ಪಂಚಾಯತ್ ದಿಟ್ಟ ನಿರ್ಧಾರ ಕೈಗೊಂಡು ರಾಜ್ಯದಲ್ಲಿ ಪ್ರಥಮ ಬಾರಿಗೆ ಸರ್ಕಾರದ ಅಕ್ಕ ಕೆಫೆಯನ್ನು ನಿರ್ವಹಣೆ ಮಾಡಲು ಮಂಗಳಮುಖಿಯರಿಗೆ ಅವಕಾಶ ನೀಡಿತ್ತು.

