Hassan

ಅಧಿಕಾರ ಹಂಚಿಕೆ ಕಗ್ಗಂಟು: ಮುಂದಿನ ಯುದ್ಧಕ್ಕೆ ಶಿವಕುಮಾರ್ ಪೂರ್ವ ತಯಾರಿ! (ಸುದ್ದಿ ವಿಶ್ಲೇಷಣೆ)
ಅಂಕಣಗಳು

ಹಾಸನದ ಸಮಾವೇಶದ ಹಿನ್ನಲೆ ಅದಕ್ಕೂ ಮುನ್ನ ಮತ್ತು ನಂತರ ನಡೆದಿರುವ ವಿದ್ಯಮಾನಗಳು ಕಾಂಗ್ರೆಸ್ ನಲ್ಲಿ ಹೊಸ ಬೆಳವಣಿಗೆಗಳು ನಡೆಯುವ ಮುನ್ಸೂಚನೆಯನ್ನು ನೀಡಿವೆ.

ಸಿದ್ದರಾಮಯ್ಯ ಒಪ್ಪದೇ ಅಧಿಕಾರ ಹಸ್ತಾಂತರ ಅಸಾಧ್ಯ: 'ನಾನೇ ನಂಬರ್-1'; ಸಮಾವೇಶದ ಮೂಲಕ ಸಿಎಂ ಸಂದೇಶ!
ರಾಜಕೀಯ

ಸಿಎಂ ಬದಲಾವಣೆಗೆ ಹೈಕಮಾಂಡ್ ನಿಂದ ಒತ್ತಡ ಬಂದರೆ ಸಿದ್ದರಾಮಯ್ಯ ಒಪ್ಪದ ಹೊರತು ಸುಗಮ ಅಧಿಕಾರ ಪರಿವರ್ತನೆ ಅಸಂಭವ ಎಂಬುದು ಸ್ಪಷ್ಟವಾಗಿದೆ.

News highlights 05-12-2024: JDS ಕಟ್ಟಿದ್ದು ನಾವು; ಆದರೆ ನನ್ನನ್ನ ಉಚ್ಚಾಟಿಸಿದರು- HDD ವಿರುದ್ಧ CM ವಾಗ್ದಾಳಿ; ಪ್ರವೀಣ್ ನೆಟ್ಟಾರು ಹತ್ಯೆ ಕೇಸ್: ಮತ್ತೆ NIA ದಾಳಿ; ಅಧಿಕಾರ ಹಂಚಿಕೆ ಹೇಳಿಕೆ: ಪರಮೇಶ್ವರ್ ಗರಂ!
ರಾಜ್ಯ

ಡಾ.ರಾಜ್‌ಕುಮಾರ್ ಅಭಿಮಾನಿಗಳೇ ದೇವರು ಅಂದಿದ್ರು, ನಮಗೆ ಮತದಾರರೇ ದೇವರು: ಸಿಎಂ ಸಿದ್ದರಾಮಯ್ಯ

ಜನಕಲ್ಯಾಣ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜೆಡಿಎಸ್ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಹಾಸನ: ಕಾಂಗ್ರೆಸ್ ಸಮಾವೇಶಕ್ಕೆ ಪ್ರಯಾಣಿಸುತ್ತಿದ್ದ ಸಚಿವ ಮುನಿಯಪ್ಪ ಕಾರು ಅಪಘಾತ

ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ಆಗಮಿಸುತ್ತಿದ್ದ ವೇಳೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಕಾರು ಅಪಘಾತಕ್ಕೀಡಾಗಿದೆ.

ಹಾಸನ ಸಮಾವೇಶದಿಂದ ನಮಗೆ ಆತಂಕವಿಲ್ಲ; 2028ರ  ಚುನಾವಣೆಯಲ್ಲಿ JDS ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ: HD ರೇವಣ್ಣ

ವಿಧಾನಸಭೆ ಚುನಾವಣೆ ಮುಗಿದು ಒಂದು ವರ್ಷದ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ, ದೇವರು ಮತ್ತು ಜನರಿಂದ ಮಾತ್ರ ನಮ್ಮನ್ನು ಮುಗಿಸಲು ಸಾಧ್ಯ .

ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಕ್ಷಣಗಣನೆ: ಭದ್ರತೆಗಾಗಿ 2 ಸಾವಿರ ಪೊಲೀಸರ ನಿಯೋಜನೆ

ಅರಸೀಕೆರೆ ರಸ್ತೆಯ ಎಸ್​ಎಂ ಕೃಷ್ಣ ನಗರದಲ್ಲಿರುವ ಕೆಎಸ್​ ಸಿಎ ಕ್ರಿಕೆಟ್ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. ಲಕ್ಷ ಲಕ್ಷ ಜನರ ಆಗಮನದ ನಿರೀಕ್ಷೆ ಇದೆ. ಬೆಳಗ್ಗೆ 11.30ಕ್ಕೆ ಹಾಸನದಲ್ಲಿ ಜನಕಲ್ಯಾಣ ಸಮಾವೇಶ ಉದ್ಘಾಟನೆ ಆಗಲಿದೆ.

ನೊಟೀಸ್ ಗೆ ಡೋಂಟ್ ಕೇರ್; ಯತ್ನಾಳ್ ಮತ್ತೆ ಪ್ರತ್ಯೇಕ ಸಭೆ; ಫೆಂಗಲ್: ಹೆದ್ದಾರಿಯಲ್ಲಿ ರಸ್ತೆ ಕುಸಿತ, ಇನ್ನೂ 1 ದಿನ ಮಳೆ; ಕಾಂಗ್ರೆಸ್ ಸಮಾವೇಶದ ಹೆಸರು ಬದಲಾವಣೆ; ನಿರ್ಮಲಾ ಸೀತಾರಾಮನ್, ಕಟೀಲ್ ಗೆ ರಿಲೀಫ್; ಇವು ಇಂದಿನ ಪ್ರಮುಖ ಸುದ್ದಿಗಳು 03-12-2024

ಹಾಸನದ ಸಿದ್ದರಾಮಯ್ಯ ಸಮಾವೇಶದ ಹೆಸರು ಬದಲಾವಣೆ: ಡಿಕೆ ಶಿವಕುಮಾರ್

ಪಕ್ಷದ ಬ್ಯಾನರ್ ಹಾಗೂ ತಮ್ಮ ನಾಯಕತ್ವದಲ್ಲಿಯೇ ಸಮಾವೇಶ ನಡೆಯಲಿದೆ. ಇದು ಕಾಂಗ್ರೆಸ್ ಕಾರ್ಯಕ್ರಮವಾಗಿದ್ದು, ಪಕ್ಷ ಹಾಗೂ ನನ್ನ ನೇತೃತ್ವದಲ್ಲಿ ನಡೆಯಲಿದೆ