Hasanamba festival

ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ ವಿದ್ಯುಕ್ತ ತೆರೆ: 14 ದಿನಗಳಲ್ಲಿ ದಾಖಲೆಯ ಸುಮಾರು 26 ಲಕ್ಷ ಭಕ್ತರು ಭೇಟಿ!
ಈ ಬಾರಿ ವಿವಿಐಪಿ ಪಾಸ್ಗಳ ರದ್ದು ಮಾಡಿ ಗೋಲ್ಡ್ ಪಾಸ್, ಪ್ರೋಟೋಕಾಲ್ಗೆ ಸಮಯ ನಿಗದಿ ಮಾಡಿದ್ದರಿಂದ ಯಾವುದೇ ಗೊಂದಲ, ಅವ್ಯವಸ್ಥೆ ಇಲ್ಲದೆ ಸಾರ್ವಜನಿಕರಿಗೆ ಸುಗಮವಾಗಿ ಹಾಸನಾಂಬ ದೇವಿಯ ದರ್ಶನ ಆಗಿದೆ.

ಹಾಸನಾಂಬೆ ದೇವಿ ದರ್ಶನಕ್ಕೆ 8 ದಿನ ಮಾತ್ರ ಅವಕಾಶ
ವರ್ಷಕ್ಕೆ ಒಮ್ಮೆ ತೆರೆಯುವ ಹಾಸನಾಂಬೆ ದರ್ಶನಕ್ಕೆ ಇಂದಿನಿಂದ ಒಟ್ಟು ಎಂಟು ದಿನ ಸಾರ್ವಜನಿಕರಿಗೆ ಪ್ರವೇಶ ಲಭ್ಯವಾಗಿದೆ.

