ದೇಶಕುಲ್'ಭೂಷಣ್ ಜಾಧವ್ ಪರ ವಾದಕ್ಕೆ ರೂ.1 ಸಂಭಾವನೆ ಪಡೆದ ಹರೀಶ್ ಸಾಳ್ವೆ: ಸುಷ್ಮಾ ಸ್ವರಾಜ್
ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪರ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ...