Haris Rauf

'ಇದು ನಿನ್ನ ಭಾರತ ಅಲ್ಲ..': ಅಮೆರಿಕದಲ್ಲಿ ಅಭಿಮಾನಿಗೆ ಹೊಡೆಯಲು ಮುಂದಾದ ಪಾಕ್ ಕ್ರಿಕೆಟಿಗ ಹ್ಯಾರಿಸ್‌ ರೌಫ್‌, ವಿಡಿಯೋ ವೈರಲ್
ಕ್ರಿಕೆಟ್

'ಇದು ನಿನ್ನ ಭಾರತ ಅಲ್ಲ..': ಅಮೆರಿಕದಲ್ಲಿ ಅಭಿಮಾನಿಗೆ ಹೊಡೆಯಲು ಮುಂದಾದ ಪಾಕ್ ಕ್ರಿಕೆಟಿಗ ಹ್ಯಾರಿಸ್‌ ರೌಫ್‌, ವಿಡಿಯೋ ವೈರಲ್

ಅಮೆರಿಕದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಅಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಸ್ತುತ ನಡೆಯುತ್ತಿರುವ T20 ವಿಶ್ವಕಪ್‌ನ ಮೊದಲ ಸುತ್ತಿನಲ್ಲಿ ಪಾಕಿಸ್ತಾನ ಹೊರಬಿದ್ದ ನಂತರ ಹ್ಯಾರಿಸ್ ರೌಫ್ ತನ್ನ ಕುಟುಂಬದೊಂದಿಗೆ ಯುಎಸ್‌ನಲ್ಲಿ ವಿಹಾರ ಮಾಡುತ್ತಿದ್ದಾರೆ.

ಹ್ಯಾರಿಸ್ ರೌಫ್ ಯಾರ್ಕರ್ ಗೆ ಬೇಸ್ತು ಬಿದ್ದ ಅಫ್ರಿದಿ, ಸ್ಲೋ ಎಸೆಯುವಂತೆ ಮನವಿ
ಕ್ರಿಕೆಟ್

ಹ್ಯಾರಿಸ್ ರೌಫ್ ಯಾರ್ಕರ್ ಗೆ ಬೇಸ್ತು ಬಿದ್ದ ಅಫ್ರಿದಿ, ಸ್ಲೋ ಎಸೆಯುವಂತೆ ಮನವಿ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ಚಿರಪರಿತರಾದವರು. ಇಂತಹ ಅಫ್ರಿದಿ ಬೌಲರ್ ಒಬ್ಬರ ಎಸೆತವನ್ನು ಆಡಲಾಗದೇ ಸ್ಲೋ ಎಸೆತ ಎಸೆಯುವಂತೆ ಮನವಿ ಮಾಡಿರುವ ಘಟನೆ  ಪಾಕಿಸ್ತಾನ್ ಸೂಪರ್ ಲೀಗ್‌  ನಲ್ಲಿ ನಡೆದಿದೆ.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಬಿಗ್ ಬ್ಯಾಷ್ ಲೀಗ್: ಕೇವಲ 2 ಗಂಟೆಗಳ ಅವಧಿಯಲ್ಲಿ 2 ಹ್ಯಾಟ್ರಿಕ್
ಕ್ರಿಕೆಟ್

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಬಿಗ್ ಬ್ಯಾಷ್ ಲೀಗ್: ಕೇವಲ 2 ಗಂಟೆಗಳ ಅವಧಿಯಲ್ಲಿ 2 ಹ್ಯಾಟ್ರಿಕ್

ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್‌ ಲೀಗ್‌ ಟೂರ್ನಿ ಒಂದೇ ದಿನ 2 ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದು, ಕೇವಲ 2 ಗಂಟೆಗಳ ಅವಧಿಯಲ್ಲಿ ಎರಡೆರಡು ಹ್ಯಾಟ್ರಿಕ್ ದಾಖಲೆಗಳು ಸೃಷ್ಟಿಯಾಗಿದೆ.