ದೇಶYoutuber ವೈಷ್ಣವಿ ಹತ್ಯೆ ಪ್ರಕರಣ: ತಂಗಿಯ ಭೀಕರ ಕೊಲೆಗೆ ಪ್ರತೀಕಾರ; ಜಾಮೀನಿನ ಮೇಲೆ ಹೊರಗಿದ್ದ ಭಾವನ ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಮೈದುನ..! Video
'ವೈಶು ಅಮ್ಮ' ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತರಾಗಿದ್ದ 20 ವರ್ಷದ ವೈಷ್ಣವಿ, ಹರಿಬಾಬು (26) ಎಂಬಾತನನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು.