Hardik Pandya

ಹಾರ್ದಿಕ್ ಪಾಂಡ್ಯ "ಕೈ ಗಡಿಯಾರ"ದ ಬೆಲೆ ಬರೋಬ್ಬರಿ 5 ಕೋಟಿ ರೂ.!
ಕ್ರಿಕೆಟ್

ಹಾರ್ದಿಕ್ ಪಾಂಡ್ಯ "ಕೈ ಗಡಿಯಾರ"ದ ಬೆಲೆ ಬರೋಬ್ಬರಿ 5 ಕೋಟಿ ರೂ.!

ಐಪಿಎಲ್ ದಯೆಯಿಂದಾಗಿ ರಾತ್ರೋರಾತ್ರಿ ಸ್ಟಾರ್ ಗಳಾದ ಕ್ರಿಕೆಟಿಗರಲ್ಲಿ ಪಾಂಡ್ಯಾ ಸಹೋದರರು (ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ) ಮುಂಚೂಣಿಯಲ್ಲಿದ್ದಾರೆ. 

ಚೊಚ್ಚಲ ಟಿ20 ಸರಣಿಯಲ್ಲೇ ಅದ್ಭುತ ಪ್ರದರ್ಶನ ನೀಡಿದ ನಟರಾಜನ್ ಗೆ ಅವಿಸ್ಮರಣೀಯ ಉಡುಗೊರೆ ನೀಡಿದ ಪಾಂಡ್ಯಾ!
ಕ್ರಿಕೆಟ್

ಚೊಚ್ಚಲ ಟಿ20 ಸರಣಿಯಲ್ಲೇ ಅದ್ಭುತ ಪ್ರದರ್ಶನ ನೀಡಿದ ನಟರಾಜನ್ ಗೆ ಅವಿಸ್ಮರಣೀಯ ಉಡುಗೊರೆ ನೀಡಿದ ಪಾಂಡ್ಯಾ!

ಸಿಡ್ನಿಯಲ್ಲಿ ಮುಕ್ತಾಯವಾದ ಟಿ20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿದ್ದು, ಇದೇ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ ಚೊಚ್ಚಲ ಸರಣಿಯಲ್ಲೇ ಅದ್ಭುತ ಪ್ರದರ್ಶನ ನೀಡಿರುವ ಭಾರತದ ನಟರಾಜನ್ ಗೆ ಹಾರ್ದಿಕ್ ಪಾಂಡ್ಯಾ ಅವಿಸ್ಮರಣೀಯ  ಉಡುಗೊರೆ ನೀಡಿದ್ದಾರೆ.

ಹಾರ್ದಿಕ್ ಆರ್ಭಟ: ಆಸ್ಟ್ರೇಲಿಯಾವನ್ನು ಬಗ್ಗು ಬಡಿದು ಟಿ20 ಸರಣಿ ಗೆದ್ದ ಟೀಂ ಇಂಡಿಯಾ!
ಕ್ರಿಕೆಟ್

ಹಾರ್ದಿಕ್ ಆರ್ಭಟ: ಆಸ್ಟ್ರೇಲಿಯಾವನ್ನು ಬಗ್ಗು ಬಡಿದು ಟಿ20 ಸರಣಿ ಗೆದ್ದ ಟೀಂ ಇಂಡಿಯಾ!

ಏಕದಿನ ಸರಣಿ ಸೋಲಿಗೆ ಪ್ರತ್ಯುತ್ತರವಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದು ಬೀಗಿದೆ.

ಪಂದ್ಯದ ವೇಳೆ ಕ್ರಿಸ್‌ ಮೋರಿಸ್‌-ಹಾರ್ದಿಕ್‌ ನಡುವೆ ಮಾತಿನ ಚಕಮಕಿ: ಐಪಿಎಲ್‌ ನೀತಿ ಸಂಹಿತೆ ಉಲ್ಲಂಘನೆ
ಕ್ರಿಕೆಟ್

ಪಂದ್ಯದ ವೇಳೆ ಕ್ರಿಸ್‌ ಮೋರಿಸ್‌-ಹಾರ್ದಿಕ್‌ ನಡುವೆ ಮಾತಿನ ಚಕಮಕಿ: ಐಪಿಎಲ್‌ ನೀತಿ ಸಂಹಿತೆ ಉಲ್ಲಂಘನೆ

ಹದಿಮೂರನೇ ಆವೃತ್ತಿಯ ಐಪಿಎಲ್‌ 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರಿನ ಕ್ರಿಸ್‌ ಮೋರಿಸ್‌ ನಡುವೆ ಮಾತಿನ ಚಕಮಕಿ ನಡೆದಿತ್ತು.

ಪುತ್ರನಿಗೆ ನಾಮಕರಣ ಮಾಡಿದ ಹಾರ್ದಿಕ್ ಪಾಂಡ್ಯ, ನತಾಶಾ; ಫೋಟೋ ಹಂಚಿಕೊಂಡ ದಂಪತಿ
ಕ್ರಿಕೆಟ್

ಪುತ್ರನಿಗೆ ನಾಮಕರಣ ಮಾಡಿದ ಹಾರ್ದಿಕ್ ಪಾಂಡ್ಯ, ನತಾಶಾ; ಫೋಟೋ ಹಂಚಿಕೊಂಡ ದಂಪತಿ

ಸ್ಟಾರ್ ದಂಪತಿ ಹಾರ್ದಿಕ್ ಪಾಂಡ್ಯ- ನತಾಶಾ ಸ್ಟ್ಯಾನ್‌ಕೊವಿಚ್‌ ತಮ್ಮ ಪುತ್ರನಿಗೆ ನಾಮಕರಣ ಮಾಡಿದ್ದು, ಹೆಸರನ್ನು ಬಹಿರಂಗಪಡಿಸಿದ್ದಾರೆ. 

ಹಾರ್ದಿಕ್‌ ಪಾಂಡ್ಯ ಮಗನಿಗೆ ಆಲ್‌ರೌಂಡರ್‌ ಆಗುವಂತೆ ಕೆಎಲ್ ರಾಹುಲ್‌ ಸಲಹೆ
ಕ್ರಿಕೆಟ್

ಹಾರ್ದಿಕ್‌ ಪಾಂಡ್ಯ ಮಗನಿಗೆ ಆಲ್‌ರೌಂಡರ್‌ ಆಗುವಂತೆ ಕೆಎಲ್ ರಾಹುಲ್‌ ಸಲಹೆ

ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌ ರಾಹುಲ್‌ ಅವರ ನಡುವೆ ಅತ್ಯುತ್ತಮ ಬಾಂಧವ್ಯವಿದೆ. ಇವರಿಬ್ಬರು ಒಮ್ಮೆ ಕಾಫಿ ವಿಥ್‌ ಕರನ್‌ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಆ ಘಟನೆಯ ಬಳಿಕ ತಪ್ಪು ಒಪ್ಪಿಕೊಂಡ ಈ ಇಬ್ಬರು, ಅತ್ಯುತ್ತಮ ಸ್ನೇಹಿತರಾಗಿದ್ದಾರೆ.

ದೇವರ ಆಶೀರ್ವಾದ: ಗಂಡು ಮಗುವಿನ ಫೋಟೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ!
ಕ್ರಿಕೆಟ್

ದೇವರ ಆಶೀರ್ವಾದ: ಗಂಡು ಮಗುವಿನ ಫೋಟೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ!

ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಶನಿವಾರ ತಮ್ಮ ಮನೆಗೆ ಆಗಮಿಸಿರುವ ನೂತನ ಗಂಡು ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ-ನತಾಶ ದಂಪತಿಗೆ ಗಂಡು ಮಗು ಜನನ
ಕ್ರಿಕೆಟ್

ಹಾರ್ದಿಕ್ ಪಾಂಡ್ಯ-ನತಾಶ ದಂಪತಿಗೆ ಗಂಡು ಮಗು ಜನನ

ಕ್ರಿಕೆಟರ್ ಹಾರ್ದಿಕ್ ಪಾಂಡ್ಯ- ನಟಿ ನತಾಶ ದಂಪತಿಗೆ ಗಂಡು ಮಗು ಜನಿಸಿದೆ. 

ಸವಿನೆನಪಿಗಾಗಿ ಗರ್ಭಿಣಿ ಪತ್ನಿಯ ಫೋಟೋಶೂಟ್ ಮಾಡಿಸಿದ ಹಾರ್ದಿಕ್ ಪಾಂಡ್ಯ!
ಕ್ರೀಡೆ

ಸವಿನೆನಪಿಗಾಗಿ ಗರ್ಭಿಣಿ ಪತ್ನಿಯ ಫೋಟೋಶೂಟ್ ಮಾಡಿಸಿದ ಹಾರ್ದಿಕ್ ಪಾಂಡ್ಯ!

ಲಾಕ್ ಡೌನ್ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಇದೀಗ ತಂದೆಯಾಗುವ ಖುಷಿಯಲ್ಲಿದ್ದಾರೆ.