Hardeep Singh Puri

Watch | ಇರಾನ್‌ ಹಾರ್ಮುಜ್ ಜಲಸಂಧಿ ಮುಚ್ಚಿದರೆ ಪರಿಣಾಮ ಎದುರಿಸಲು ಭಾರತ ಸಿದ್ಧ!
ವಿಡಿಯೋ

Watch | ಇರಾನ್‌ ಹಾರ್ಮುಜ್ ಜಲಸಂಧಿ ಮುಚ್ಚಿದರೆ ಪರಿಣಾಮ ಎದುರಿಸಲು ಭಾರತ ಸಿದ್ಧ!

ರಾಹುಲ್ ಗಾಂಧಿ ಕುಟುಂಬ ಅಧಿಕಾರದಲ್ಲಿದ್ದಾಗ ಮಾತ್ರ ಸಿಖ್ಖರಿಗೆ ಅಸ್ತಿತ್ವದ ಬೆದರಿಕೆ ಇತ್ತು: ಹರ್ದೀಪ್ ಸಿಂಗ್ ಪುರಿ
ದೇಶ

ರಾಹುಲ್ ಗಾಂಧಿ ಕುಟುಂಬ ಅಧಿಕಾರದಲ್ಲಿದ್ದಾಗ ಮಾತ್ರ ಸಿಖ್ಖರಿಗೆ ಅಸ್ತಿತ್ವದ ಬೆದರಿಕೆ ಇತ್ತು: ಹರ್ದೀಪ್ ಸಿಂಗ್ ಪುರಿ

ರಾಹುಲ್ ಗಾಂಧಿ ಸತ್ಯವನ್ನು ತಿಳಿಯದೆ ಮಾತನಾಡುತ್ತಾರೆ. ಅವರ ಹೇಳಿಕೆಯಲ್ಲಿ ಅಪಾಯಕಾರಿ ನಿರೂಪಣೆ ಇದೆ. ನಮ್ಮ ಏಕತೆ ಮತ್ತು ವೈವಿಧ್ಯತೆಗೆ ಸಂಬಂಧಿಸಿದ ಕೆಲವು ಸೂಕ್ಷ್ಮಗಳನ್ನು ಅವರು ಅರ್ಥ ಮಾಡಿಕೊಳ್ಳಬೇಕು.

ಕೇಜ್ರಿವಾಲ್‌ ಪತ್ನಿಯನ್ನು ಬಿಹಾರ ಮಾಜಿ ಸಿಎಂ ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
ದೇಶ

ಕೇಜ್ರಿವಾಲ್‌ ಪತ್ನಿಯನ್ನು ಬಿಹಾರ ಮಾಜಿ ಸಿಎಂ ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿಯನ್ನು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿಗೆ ಹೋಲಿಸಿದ್ದಾರೆ ಮತ್ತು ಅವರು (ಸುನೀತಾ ಕೇಜ್ರಿವಾಲ್) ಬಹುಶಃ ತಮ್ಮ ಪತಿಯ (ಕೇಜ್ರಿವಾಲ್) ಹುದ್ದೆಯನ್ನು ಅಲಂಕರಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ThinkEdu: ಉಚಿತ ಪಡಿತರ ನೀಡುವುದರಿಂದ ಬಡತನ ನಿರ್ಮೂಲನೆ ಸಂಕಲ್ಪದ ಮೇಲೆ ಪರಿಣಾಮ ಬೀರುವುದಿಲ್ಲ- ಹರ್ದೀಪ್ ಸಿಂಗ್ ಪುರಿ
ದೇಶ

ThinkEdu: ಉಚಿತ ಪಡಿತರ ನೀಡುವುದರಿಂದ ಬಡತನ ನಿರ್ಮೂಲನೆ ಸಂಕಲ್ಪದ ಮೇಲೆ ಪರಿಣಾಮ ಬೀರುವುದಿಲ್ಲ- ಹರ್ದೀಪ್ ಸಿಂಗ್ ಪುರಿ

ಕೇಂದ್ರ ವಸತಿ, ನಗರ ವ್ಯವಹಾರಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಚೆನ್ನೈಯಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸುದ್ದಿ ಸಂಸ್ಥೆ ಆಯೋಜಿಸಿರುವ 13 ನೇ ಥಿಂಕ್‌ಎಡು ಸಮ್ಮೇಳನದ ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಿ ಹಲವು ವಿಚಾರಗಳ ಕುರಿತು ಮಾತನಾಡಿದರು.

ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ಇನ್ಮುಂದೆ ಇಂಧನ ಬೆಲೆಗಳು ಕನ್ನಡದಲ್ಲೂ ಪ್ರದರ್ಶನ!
ರಾಜ್ಯ

ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ಇನ್ಮುಂದೆ ಇಂಧನ ಬೆಲೆಗಳು ಕನ್ನಡದಲ್ಲೂ ಪ್ರದರ್ಶನ!

ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ಜನವರಿ 10ರಿಂದ ದರ ಪಟ್ಟಿ ಕನ್ನಡದಲ್ಲೂ ಇರುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

'ಕುದುರೆ ರೇಸ್ ನಲ್ಲಿ ಓಡಲು ನೀವು ಕತ್ತೆಯನ್ನು ಕರೆದುಕೊಂಡು ಬಂದಿದ್ದೀರಿ': ರಾಹುಲ್ ಗಾಂಧಿ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವ್ಯಂಗ್ಯ
ದೇಶ

'ಕುದುರೆ ರೇಸ್ ನಲ್ಲಿ ಓಡಲು ನೀವು ಕತ್ತೆಯನ್ನು ಕರೆದುಕೊಂಡು ಬಂದಿದ್ದೀರಿ': ರಾಹುಲ್ ಗಾಂಧಿ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವ್ಯಂಗ್ಯ

ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಕೋರ್ಟ್ ನಿಂದ ಶಿಕ್ಷೆಗೆ ಗುರಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವ ಹಿನ್ನೆಲೆಗೆ ಸಂಬಂಧಪಟ್ಟಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಾಸ್ತಾಕ್ಕಿಂತ ಬೇಗ: 7 ನಿಮಿಷದಲ್ಲಿ ಕೇಂದ್ರ ಸಚಿವರಿಗೆ ಸಿರಿಧಾನ್ಯ ಕಿಚಿಡಿ ತಯಾರಿಸಿಕೊಟ್ಟ ಬಾಣಸಿಗ!
ದೇಶ

ಪಾಸ್ತಾಕ್ಕಿಂತ ಬೇಗ: 7 ನಿಮಿಷದಲ್ಲಿ ಕೇಂದ್ರ ಸಚಿವರಿಗೆ ಸಿರಿಧಾನ್ಯ ಕಿಚಿಡಿ ತಯಾರಿಸಿಕೊಟ್ಟ ಬಾಣಸಿಗ!

2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ಸರ್ಕಾರದ ಸಿರಿಧಾನ್ಯ ಅಭಿಯಾನವನ್ನು ಉತ್ತೇಜಿಸುವಾಗಿ, ಇಂಧನ ಸಮರ್ಥ ಸೋಲಾರ್ ಕುಕ್ ಟಾಪ್‌ಗಳನ್ನು ಬಳಸಿ ಸಿರಿಧಾನ್ಯ ಭಕ್ಷ್ಯಗಳನ್ನು ಬೇಯಿಸಲಾಗುತ್ತಿದೆ. 

ನೀವು ನಷ್ಟದಿಂದ ಚೇತರಿಸಿಕೊಂಡಿದ್ದರೆ; ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿಸಿ: ತೈಲ ಕಂಪನಿಗಳಿಗೆ ಪೆಟ್ರೋಲಿಯಂ ಸಚಿವ ಮನವಿ
ವಾಣಿಜ್ಯ

ನೀವು ನಷ್ಟದಿಂದ ಚೇತರಿಸಿಕೊಂಡಿದ್ದರೆ; ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿಸಿ: ತೈಲ ಕಂಪನಿಗಳಿಗೆ ಪೆಟ್ರೋಲಿಯಂ ಸಚಿವ ಮನವಿ

ತೈಲ ಕಂಪನಿಗಳ ನಷ್ಟದಿಂದ ಚೇತರಿಸಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮನವಿ ಮಾಡಿದ್ದಾರೆ.

ಜಿಎಸ್ ಟಿ ವ್ಯಾಪ್ತಿಗೆ ಇಂಧನ: "ಕೇಂದ್ರ ಸಿದ್ಧವಿದೆ ಆದರೆ..." ಪೆಟ್ರೋಲಿಯಂ ಸಚಿವ ಪುರಿ ಹೇಳೋದು ಏನು ಅಂದರೆ...
ವಾಣಿಜ್ಯ

ಜಿಎಸ್ ಟಿ ವ್ಯಾಪ್ತಿಗೆ ಇಂಧನ: "ಕೇಂದ್ರ ಸಿದ್ಧವಿದೆ ಆದರೆ..." ಪೆಟ್ರೋಲಿಯಂ ಸಚಿವ ಪುರಿ ಹೇಳೋದು ಏನು ಅಂದರೆ...

ಪೆಟ್ರೋಲ್, ಡೀಸೆಲ್ ನ್ನು ಜಿಎಸ್ ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಸಿದ್ಧವಿದೆ ಆದರೆ ಇಂತಹ ನಿರ್ಧಾರಗಳಿಗೆ ರಾಜ್ಯಗಳು ಒಪ್ಪಿಗೆ ನೀಡುವುದು ಅನುಮಾನ ಎಂದು ಪೆಟ್ರೋಲಿಯಮ್ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.