ಕ್ರೀಡೆಮಾಹಿತಿ ಪಡೆದ ನಂತರವಷ್ಟೇ ಅಮಿತ್ ಮಿಶ್ರಾ ವಿರುದ್ಧ ಕ್ರಮ: ರಾಜೀವ್ ಶುಕ್ಲಾ
ಅಮಿತ್ ಮಿಶ್ರಾ ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿಗಾಗಿ ಬಿಸಿಸಿಐ ಎದುರು ನೋಡುತ್ತಿದ್ದು, ಮಾಹಿತಿ ಬಂದ ನಂತರವಷ್ಟೇ ಅಮಿತ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಹಾಗೂ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಅವರು ಮಂಗಳವಾರ ಹೇಳಿದ್ದಾರೆ...