Harassement

ಚಿಲ್ಲರೆ ನೆಪದಲ್ಲಿ ಪ್ರಯಾಣಿಕರನ್ನು ಬಸ್‌ನಿಂದ ಇಳಿಸಿದರೆ ಕಠಿಣ ಕ್ರಮ: BMTC ಸಿಬ್ಬಂದಿಗೆ ಸರ್ಕಾರ ವಾರ್ನಿಂಗ್!
ರಾಜ್ಯ

ಚಿಲ್ಲರೆ ನೆಪದಲ್ಲಿ ಪ್ರಯಾಣಿಕರನ್ನು ಬಸ್‌ನಿಂದ ಇಳಿಸಿದರೆ ಕಠಿಣ ಕ್ರಮ: BMTC ಸಿಬ್ಬಂದಿಗೆ ಸರ್ಕಾರ ವಾರ್ನಿಂಗ್!

ಚಿಲ್ಲರೆ ಹಣ ಇಲ್ಲ ಎಂಬ ನೆಪದಲ್ಲಿ ಪ್ರಯಾಣಿಕರನ್ನು ಬಸ್‌ನಿಂದ ಇಳಿಸುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಇದೇ ರೀತಿಯ ಅನುಭವ ತಮಗೂ ಈ ತಿಂಗಳ ಆರಂಭದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಆಗಿತ್ತು.

ಕಾರು ಚಲಾಯಿಸುತ್ತ ಮಹಿಳೆ ಹಿಂಬಾಲಿಸಿದ ನಗ್ನ ವ್ಯಕ್ತಿ: ಕೂಗಿದರೂ ನೆರವಿಗೆ ಬಾರದ ಸ್ಥಳೀಯರು, ವೀಡಿಯೋ ವೈರಲ್
ರಾಜ್ಯ

ಕಾರು ಚಲಾಯಿಸುತ್ತ ಮಹಿಳೆ ಹಿಂಬಾಲಿಸಿದ ನಗ್ನ ವ್ಯಕ್ತಿ: ಕೂಗಿದರೂ ನೆರವಿಗೆ ಬಾರದ ಸ್ಥಳೀಯರು, ವೀಡಿಯೋ ವೈರಲ್

ಮಹಿಳೆಯು ಏದುಸಿರುಬಿಡುತ್ತ ಉಸಿರಾಡುತ್ತಿರುವುದನ್ನು ಮತ್ತು ಸಹಾಯಕ್ಕಾಗಿ ಪದೇ ಪದೆ ಕೂಗಿರುವುದು ಹಾಗೂ ನೆರವಿಗೆ ಧಾವಿಸದ್ದಕ್ಕೆ ಸ್ಥಳೀಯರನ್ನು ಪ್ರಶ್ನಿಸಿರುವುದು ವಿಡಿಯೋ ಕಂಡು ಬಂದಿದೆ.

ಬೆಂಗಳೂರು: ಸಂಬಂಧ ಬೆಳೆಸುವಂತೆ 'ಇನ್‌ಸ್ಟಾಗ್ರಾಂ ಸ್ನೇಹಿತನ' ಒತ್ತಾಯ; ಯುವತಿ ಮೇಲೆ ಹಲ್ಲೆ; Video
ರಾಜ್ಯ

ಬೆಂಗಳೂರು: ಸಂಬಂಧ ಬೆಳೆಸುವಂತೆ 'ಇನ್‌ಸ್ಟಾಗ್ರಾಂ ಸ್ನೇಹಿತನ' ಒತ್ತಾಯ; ಯುವತಿ ಮೇಲೆ ಹಲ್ಲೆ; Video

ಡಿಸೆಂಬರ್ 22 ರಂದು, ನವೀನ್ ತನ್ನ ಕಾರಿನಲ್ಲಿ ಮಹಿಳೆಯ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹಕ್ಕೆ ಹೋಗಿದ್ದನೆಂದು ವರದಿಯಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ವಿಪ್ರಜ್ ನಿಗಮ್‌ಗೆ ಮಹಿಳೆಯಿಂದ ಬೆದರಿಕೆ, ಕಿರುಕುಳ; ದೂರು ದಾಖಲು!
ಕ್ರಿಕೆಟ್

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ವಿಪ್ರಜ್ ನಿಗಮ್‌ಗೆ ಮಹಿಳೆಯಿಂದ ಬೆದರಿಕೆ, ಕಿರುಕುಳ; ದೂರು ದಾಖಲು!

ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ, ಅವರ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದಾಗಿ ಮಹಿಳೆ ಬೆದರಿಕೆಯೊಡ್ಡಿದ್ದಾರೆ ಎಂದು ಕ್ರಿಕೆಟಿಗ ದೂರಿದ್ದಾರೆ.

ಬೆಂಗಳೂರು: ಪಡಿತರ ಖರೀದಿಸಲು ಹೋದಾಗ ಹಿಂಬಾಲಿಸಿ ಯುವತಿಗೆ ಕಿರುಕುಳ, ವ್ಯಕ್ತಿಯ ಬಂಧನ
ರಾಜ್ಯ

ಬೆಂಗಳೂರು: ಪಡಿತರ ಖರೀದಿಸಲು ಹೋದಾಗ ಹಿಂಬಾಲಿಸಿ ಯುವತಿಗೆ ಕಿರುಕುಳ, ವ್ಯಕ್ತಿಯ ಬಂಧನ

ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.

'ನನ್ನ ಅಸ್ಥಿಯನ್ನು ಚರಂಡಿಗೆ ಎಸೆಯಿರಿ': ಪತ್ನಿ, ಅತ್ತೆ-ಮಾವರಿಂದ ದೌರ್ಜನ್ಯ; ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರ್!
ದೇಶ

'ನನ್ನ ಅಸ್ಥಿಯನ್ನು ಚರಂಡಿಗೆ ಎಸೆಯಿರಿ': ಪತ್ನಿ, ಅತ್ತೆ-ಮಾವರಿಂದ ದೌರ್ಜನ್ಯ; ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರ್!

ಯಾದವ್ ಗುರುವಾರ ಇಟಾವಾ ರೈಲ್ವೆ ನಿಲ್ದಾಣದ ಹೊರಗಿರುವ ಜಾಲಿ ಹೋಟೆಲ್‌ಗೆ ಚೆಕ್ ಇನ್ ಆಗಿದ್ದರು. ಮರುದಿನ ಬೆಳಿಗ್ಗೆ ಅವರು ತಮ್ಮ ಕೊಠಡಿಯಿಂದ ಹೊರಬಂದಿರಲಿಲ್ಲ.

ಬೆಂಗಳೂರು: ಕಾರಿನಲ್ಲಿ ಕುಳಿತಿದ್ದ ಮಹಿಳೆ ಎದುರು ಅನುಚಿತವಾಗಿ ವರ್ತಿಸಿದ ವ್ಯಕ್ತಿ, ತನಿಖೆ ಕೈಗೆತ್ತಿಕೊಂಡ ಪೊಲೀಸರು
ರಾಜ್ಯ

ಬೆಂಗಳೂರು: ಕಾರಿನಲ್ಲಿ ಕುಳಿತಿದ್ದ ಮಹಿಳೆ ಎದುರು ಅನುಚಿತವಾಗಿ ವರ್ತಿಸಿದ ವ್ಯಕ್ತಿ, ತನಿಖೆ ಕೈಗೆತ್ತಿಕೊಂಡ ಪೊಲೀಸರು

ಬೆಂಗಳೂರು ಮೂಲದ ಮಹಿಳೆಯೊಬ್ಬರು ಬ್ಯುಸಿನೆಸ್ ಪಾರ್ಕ್‌ ಬಳಿ ಕಾರಿನೊಳಗೆ ಕುಳಿತಿದ್ದಾಗ ಪುರುಷನೊಬ್ಬ ತನ್ನ ಕಡೆಗೆ ಅನುಚಿತವಾಗಿ ವರ್ತಿಸುವ ಮತ್ತು ಅಶ್ಲೀಲ ಸನ್ನೆಗಳನ್ನು ಮಾಡುವ ಮೂಲಕ ಕಿರುಕುಳ ನೀಡಿದ್ದಾನೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಆರೋಪಿಸಿದ್ದಾರೆ. 

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಯುವ ಜೋಡಿಗೆ ಕಿರುಕುಳ ನೀಡಿದ ಮೂವರ ಬಂಧನ
ರಾಜ್ಯ

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಯುವ ಜೋಡಿಗೆ ಕಿರುಕುಳ ನೀಡಿದ ಮೂವರ ಬಂಧನ

ಮಂಗಳೂರು ನಗರದ ಉಪಾಹಾರ ಗೃಹವೊಂದರಲ್ಲಿ ಯುವ ಜೋಡಿಗೆ ಗುರುತಿನ ಚೀಟಿ ಕೇಳಿ ಕಿರುಕುಳ ನೀಡಲಾಗಿದ್ದು, ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ.

ಪುಣೆಯಲ್ಲಿ ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ; ಬೀದರ್ ಮೂಲದ ವ್ಯಕ್ತಿ ಬಂಧನ
ದೇಶ

ಪುಣೆಯಲ್ಲಿ ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ; ಬೀದರ್ ಮೂಲದ ವ್ಯಕ್ತಿ ಬಂಧನ

ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ ನೀಡಿದ ವ್ಯಕ್ತಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪುಣೆಯಲ್ಲಿ ಬೀದರ್ ಮೂಲಕ ವ್ಯಕ್ತಿಯನ್ನು ಬಂಧಿಸಲಾಗಿದೆ.