handshake
T20 World Cup 2026: ಪಾಕ್ ಜೊತೆ ಭಾರತ ಹ್ಯಾಂಡ್‌ಶೇಕ್ ಮಾಡುತ್ತಾ?; ಖಡಕ್ ಉತ್ತರ ನೀಡಿದ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್!
ರಾಜಕೀಯಕ್ಕಿಂತ ಎರಡು ತಂಡಗಳ ನಡುವಿನ ಕ್ರಿಕೆಟ್ ವ್ಯವಹಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಉತ್ತಮ ಎಂದು ವರದಿಗಾರರಿಗೆ ಹರ್ಮನ್ ಪ್ರೀತ್ ಕೌರ್ ನೆನಪಿಸಿದರು.

IPL 2026: RCB ಬ್ಯಾಟಿಂಗ್ ವೇಳೆ ಮಾತಿನ ಚಕಮಕಿ, ಟ್ರಾವಿಸ್ ಹೆಡ್ ಗೆ 'ಹ್ಯಾಂಡ್‌ಶೇಕ್' ಮಾಡದ ವಿರಾಟ್ ಕೊಹ್ಲಿ! Video
ಸನ್ ರೈಸರ್ಸ್ ಹೈದರಾಬಾದ್ ನೀಡಿದ 256ರ ಬೃಹತ್ ಮೊತ್ತವನ್ನು ಚೇಸ್ ಮಾಡುವ ವೇಳೆ, ಕೊಹ್ಲಿ ಮತ್ತು ಟ್ರಾವಿಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಟ್ರಾವಿಸ್ ಹೆಡ್ ಹೇಳಿದ ಯಾವುದೋ ಒಂದು ಮಾತು ಕೊಹ್ಲಿಯನ್ನು ಕೆರಳಿಸಿದೆ.

T20 World Cup 2026: ಹ್ಯಾಂಡ್‌ಶೇಕ್ ಬಗ್ಗೆ ನೋಡೋಣ, ಮೊದಲು ಸರಿಯಾದ ಮನೋಭಾವದಿಂದ ಆಡೋಣ; ಸಲ್ಮಾನ್ ಅಲಿ ಆಘಾ
'ಅಭಿಷೇಕ್ ಶರ್ಮಾ ನಾಳೆ ಆಡುತ್ತಾರೆ. ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾವು ಅತ್ಯುತ್ತಮ ಆಟಗಾರರ ವಿರುದ್ಧ ಆಡಲು ಬಯಸುತ್ತೇವೆ' ಎಂದು ಆಘಾ ಪಂದ್ಯದ ಮುನ್ನಾದಿನ ವರದಿಗಾರರಿಗೆ ತಿಳಿಸಿದರು.

ಪಾಕ್ ಆಟಗಾರರೊಂದಿಗೆ 'ಹ್ಯಾಂಡ್ ಶೇಕ್ ಇಲ್ಲ' ನೀತಿಗೆ ತೀಲಾಂಜಲಿ: ಫ್ಯಾನ್ಸ್ ಗೆ ಅಚ್ಚರಿ ಮೂಡಿಸಿದ ಹರ್ಭಜನ್ ಸಿಂಗ್! Video
ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರೊಂದಿಗೆ ಕೈಕುಲುಕಬಾರದು ಎಂಬ ಭಾರತೀಯ ಕ್ರಿಕೆಟಿಗರ ಇತ್ತೀಚಿನ ನೀತಿಗೆ ಇದು ವ್ಯತಿರಿಕ್ತವಾಗಿತ್ತು.

'ಪಾಕಿಸ್ತಾನ ಇನ್ನೂ ಅಳುತ್ತಿದೆ': ಹಸ್ತಲಾಘವ ವಿವಾದವನ್ನು ಪ್ರಸ್ತಾಪಿಸಿದ ಪಾಕ್ ಮಾಜಿ ಆಟಗಾರಿಗೆ ನೆಟ್ಟಿಗರ ತರಾಟೆ
ಬುಧವಾರ, ಪಾಕಿಸ್ತಾನ ತಂಡವು ಪ್ರೋಟಿಯಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 93 ರನ್‌ಗಳ ಜಯ ಸಾಧಿಸಿತು ಮತ್ತು ನಂತರದ ಹ್ಯಾಂಡ್‌ಶೇಕ್‌ಗೆ ಆಮೆರ್ ಮತ್ತು ರಮೀಜ್ ಅವರಿಂದ ಪ್ರತಿಕ್ರಿಯೆ ವ್ಯಕ್ತವಾಯಿತು.
ಹ್ಯಾಂಡ್‌ಶೇಕ್ ವಿವಾದ: ಪಾಕ್ ಜೊತೆಗಿನ ಟೀಂ ಇಂಡಿಯಾ ನಡೆ ಅಣಕಿಸಿದ ಆಸ್ಟ್ರೇಲಿಯಾದ ಕ್ರಿಕೆಟಿಗರು! ವಿಡಿಯೋ
ಮುಂಬರುವ ಏಕದಿನ ಸರಣಿಗೆ ಮುಂಚಿತವಾಗಿ, ಆಸ್ಟ್ರೇಲಿಯಾದ ಕ್ರಿಕೆಟಿಗರು (ಪುರುಷರು ಮತ್ತು ಮಹಿಳೆಯರು ಇಬ್ಬರೂ) ಭಾರತದ ಹ್ಯಾಂಡ್‌ಶೇಕ್ ನಿರಾಕರಣೆ ನಿರ್ಧಾರವನ್ನು ಗುರಿಯಾಗಿಟ್ಟುಕೊಂಡು ಅಪಹಾಸ್ಯ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Women's World Cup 2025: ಭಾರತ vs ಪಾಕಿಸ್ತಾನ ನಡುವೆ ಹ್ಯಾಂಡ್‌ಶೇಕ್ ಇಲ್ಲ; ಟಾಸ್ ಗೆದ್ದ ಪಾಕ್ ಫೀಲ್ಡಿಂಗ್ ಆಯ್ಕೆ
ಟಾಸ್ ಗೆದ್ದ ಫಾತಿಮಾ ಸನಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅನಾರೋಗ್ಯದ ಕಾರಣ ಭಾರತ ತಂಡದಲ್ಲಿ ಬದಲಾವಣೆ ಮಾಡಲಾಗಿದೆ.

'ಕಾರ್ಗಿಲ್ ಯುದ್ಧದ ಸಮಯದಲ್ಲಿಯೂ ಭಾರತ ಪಾಕಿಸ್ತಾನದೊಂದಿಗೆ ಕೈಕುಲುಕಿತು': ಕಾಂಗ್ರೆಸ್ ನಾಯಕ ಶಶಿ ತರೂರ್; Video
ಬಿಸಿಸಿಐ ಮೂಲಗಳ ಪ್ರಕಾರ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್‌ಗೆ ದೂರು ಸಲ್ಲಿಸಲಾಗಿದೆ.

ಹ್ಯಾಂಡ್‌ಶೇಕ್ ವಿವಾದ: ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಆಟಗಾರನ ಅಪ್ಪಿದ ಸೂರ್ಯಕುಮಾರ್ ಯಾದವ್!
ಓಮನ್ ವಿರುದ್ಧದ ಪಂದ್ಯದ ನಂತರ ಸೂರ್ಯಕುಮಾರ್ ಮಾಡಿದ್ದೂ ಕೂಡ ಸುದ್ದಿಯಾಗುತ್ತಿದೆ. ಓಮನ್ ಆರಂಭಿಕ ಆಟಗಾರ 46 ಎಸೆತಗಳಲ್ಲಿ 64 ರನ್ ಗಳಿಸಿದರು.

