Handshake Row

'ನೋಡ್ತಿರಿ ನಾನೇನ್ ಮಾಡ್ತೀನಿ..': ವಿರಾಟ್ ಕೊಹ್ಲಿ ಜೊತೆಗಿನ ವಾಗ್ವಾದದ ನಂತರ ಟ್ರಾವಿಸ್ ಹೆಡ್ ಪೋಸ್ಟ್ ವೈರಲ್!
ಕ್ರಿಕೆಟ್

'ನೋಡ್ತಿರಿ ನಾನೇನ್ ಮಾಡ್ತೀನಿ..': ವಿರಾಟ್ ಕೊಹ್ಲಿ ಜೊತೆಗಿನ ವಾಗ್ವಾದದ ನಂತರ ಟ್ರಾವಿಸ್ ಹೆಡ್ ಪೋಸ್ಟ್ ವೈರಲ್!

2026ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶುಕ್ರವಾರದಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ದೊಡ್ಡ ವಿವಾದ ಭುಗಿಲೆದ್ದಿತು.

'ಭಾರತದ ಡ್ರೆಸ್ಸಿಂಗ್ ರೂಂಗೆ ಹೋಗಿದ್ದೆವು': ಹ್ಯಾಂಡ್‌ಶೇಕ್ ವಿವಾದದ ಬಗ್ಗೆ ಹೊಸ ವಿಚಾರ ಹಂಚಿಕೊಂಡ ಪಾಕ್ ನಾಯಕ
ಕ್ರಿಕೆಟ್

'ಭಾರತದ ಡ್ರೆಸ್ಸಿಂಗ್ ರೂಂಗೆ ಹೋಗಿದ್ದೆವು': ಹ್ಯಾಂಡ್‌ಶೇಕ್ ವಿವಾದದ ಬಗ್ಗೆ ಹೊಸ ವಿಚಾರ ಹಂಚಿಕೊಂಡ ಪಾಕ್ ನಾಯಕ

ಪಂದ್ಯವು ಭಾರತ ತಂಡಕ್ಕೆ ಅನುಕೂಲಕರ ಗೆಲುವಿನಲ್ಲಿ ಕೊನೆಗೊಂಡಿತು. ಪಂದ್ಯಕ್ಕೆ ಮುಂಚೆ 'ಹ್ಯಾಂಡ್‌ಶೇಕ್ ಇಲ್ಲ' ಎಂಬುದನ್ನು ಅರ್ಥಮಾಡಿಕೊಂಡಿದ್ದರೂ, ಪಂದ್ಯದ ನಂತರ ಎರಡೂ ತಂಡಗಳ ನಡುವೆ ಹ್ಯಾಂಡ್‌ಶೇಕ್ ಇರುತ್ತದೆ ಎಂದು ಅಘಾ ನಂಬಿದ್ದರು.

T20 World Cup 2026: ಹ್ಯಾಂಡ್ ಶೇಕ್ ವಿವಾದ; ಟೀಂ ಇಂಡಿಯಾ ವಿರುದ್ದ ಸಂಜಯ್ ಮಂಜ್ರೇಕರ್ ಕಿಡಿ! ನೆಟ್ಟಿಗರ ತರಾಟೆ
ಕ್ರಿಕೆಟ್

T20 World Cup 2026: ಹ್ಯಾಂಡ್ ಶೇಕ್ ವಿವಾದ; ಟೀಂ ಇಂಡಿಯಾ ವಿರುದ್ದ ಸಂಜಯ್ ಮಂಜ್ರೇಕರ್ ಕಿಡಿ! ನೆಟ್ಟಿಗರ ತರಾಟೆ

ಈ ಮಧ್ಯೆ ಭಾರತ ಹ್ಯಾಂಡ್ ಶೇಕ್ ಮಾಡದಿರಲು ನಿರ್ಧರಿಸಿದೆ ಎಂದು ವರದಿ ಮಾಡಿದೆ. ಈ ಬೆನ್ನಲ್ಲೆ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ನೋ ಹ್ಯಾಂಡ್‌ ಶೇಕ್ ಅಭಿಯಾನದ ಬಗ್ಗೆ ಕಿಡಿಕಾರಿದ್ದಾರೆ.

T20 World Cup 2026: ಪಾಕ್ ವಿರುದ್ಧದ ಪಂದ್ಯದಲ್ಲಿ 'ಹ್ಯಾಂಡ್ ಶೇಕ್' ಮಾಡದಿರಲು ಟೀಂ ಇಂಡಿಯಾ ನಿರ್ಧಾರ!
ಕ್ರಿಕೆಟ್

T20 World Cup 2026: ಪಾಕ್ ವಿರುದ್ಧದ ಪಂದ್ಯದಲ್ಲಿ 'ಹ್ಯಾಂಡ್ ಶೇಕ್' ಮಾಡದಿರಲು ಟೀಂ ಇಂಡಿಯಾ ನಿರ್ಧಾರ!

ಪಾಕಿಸ್ತಾನದ ಕ್ಯಾಪ್ಟನ್ ಸಲ್ಮಾನ್ ಅಲಿ ಅಘಾ ಅವರಿಗೆ ಕೈಕುಲುಕುವ ಸಾಧ್ಯತೆ ಕಡಿಮೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಆಸ್ಟ್ರೇಲಿಯಾ ವಿರುದ್ಧ T20 ಸರಣಿ: ಪ್ರಚಾರ ವಿಡಿಯೋದಲ್ಲಿ 'ಹ್ಯಾಂಡ್‌ಶೇಕ್' ವಿವಾದ; ಭಾರತವನ್ನು ಕೆಣಕಿದ ಪಾಕಿಸ್ತಾನ!
ಕ್ರಿಕೆಟ್

ಆಸ್ಟ್ರೇಲಿಯಾ ವಿರುದ್ಧ T20 ಸರಣಿ: ಪ್ರಚಾರ ವಿಡಿಯೋದಲ್ಲಿ 'ಹ್ಯಾಂಡ್‌ಶೇಕ್' ವಿವಾದ; ಭಾರತವನ್ನು ಕೆಣಕಿದ ಪಾಕಿಸ್ತಾನ!

ಇದು ಪಾಕಿಸ್ತಾನವು ಸ್ನೇಹಪರ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾದ ದೇಶವೆಂದು ಆಸ್ಟ್ರೇಲಿಯಾದ ಅಭಿಮಾನಿಗಳಿಗೆ ತೋರಿಸುತ್ತದೆ ಮತ್ತು ಆಘಾ ಅವರು ಆತಿಥ್ಯದ ಕುರಿತು ಸಂಕ್ಷಿಪ್ತವಾಗಿ ಮಾತನಾಡುತ್ತಾರೆ.

U19 World Cup: ಭಾರತ-ಬಾಂಗ್ಲಾದೇಶ ನಡುವಿನ ಹ್ಯಾಂಡ್‌ಶೇಕ್ ವಿವಾದಕ್ಕೆ ಅಚ್ಚರಿಯ ತಿರುವು!
ಕ್ರಿಕೆಟ್

U19 World Cup: ಭಾರತ-ಬಾಂಗ್ಲಾದೇಶ ನಡುವಿನ ಹ್ಯಾಂಡ್‌ಶೇಕ್ ವಿವಾದಕ್ಕೆ ಅಚ್ಚರಿಯ ತಿರುವು!

ಹ್ಯಾಂಡ್‌ಶೇಕ್ ಮಾಡದಿರುವುದು 'ಸಂಪೂರ್ಣವಾಗಿ ಉದ್ದೇಶಪೂರ್ವಕವಲ್ಲ ಮತ್ತು ಏಕಾಗ್ರತೆಯ ಕ್ಷಣಿಕ ಕೊರತೆಯಿಂದ ಉಂಟಾಗಿದೆ' ಎಂದು BCB ಹೇಳಿತು.