Hanaclasu

ಮಾರುಕಟ್ಟೆಯಲ್ಲಿನ ಗದ್ದಲ ಮತ್ತು ಸೂಚನೆ ಅರ್ಥ ಮಾಡಿಕೊಳ್ಳುವುದು ಹೇಗೆ? (ಹಣಕ್ಲಾಸು)
ಈ ಹಂತವನ್ನು ಆರ್ಥಿಕ ತಜ್ಞರು “ರಿಸ್ಕ್-ಆಫ್” ಹಂತ ಎಂದು ಕರೆಯುತ್ತಾರೆ. ಇದೇನು ಹೊಸದಲ್ಲ, ಪ್ರತಿ ಅಸ್ಥಿರತೆಯಲ್ಲೂ ನಾವು ಕಾಣುವುದು ಇದೆ ಪ್ಯಾಟ್ರನ್.

'ಹಮಾರಾ ಬಜಾಜ್' ಕೇವಲ ನಮ್ಮದು ಮಾತ್ರವಲ್ಲ! (ಹಣಕ್ಲಾಸು)
ಈಜಿಪ್ಟಿನ ರಾಜಧಾನಿ ಕೈರೋ ನಗರದಲ್ಲಿ ನಡೆಯುವಾಗ ಕಂಡದ್ದು ಬಜಾಜ್ ಸಂಸ್ಥೆಯ ಪಲ್ಸರ್ ಮತ್ತು ಬಾಕ್ಸರ್ ಬೈಕುಗಳು. ಇಲ್ಲಿನ ರಸ್ತೆಯಲ್ಲಿ ಅತ್ಯಂತ ಸಾಮಾನ್ಯವಾಗಿ ಇವು ಕಾಣಸಿಗುತ್ತಿದ್ದವು.

ದೇಶಗಳಿಗೆ ಸಾಲ ಕೊಡುವವರು ಯಾರು? (ಹಣಕ್ಲಾಸು)
ಭಾರತ ಸಹಿತ ಜಗತ್ತಿನ ಬಹುತೇಕ ದೇಶಗಳು ಸಾಲದಲ್ಲಿವೆ. ಸಾಲವಿಲ್ಲದ ದೇಶಗಳೇ ಇಲ್ಲವೇ ಎಂದರೆ , ಇದೆ ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ. ದೇಶಗಳು ಸಾಲವನ್ನು ಏಕೆ ಮಾಡುತ್ತವೆ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.

ಹಣಕಾಸು ಸ್ವಾತಂತ್ರ್ಯಕ್ಕೆ 7 ಸರಳ ನಿಯಮಗಳು! (ಹಣಕ್ಲಾಸು)
ಹಣಕಾಸು ಆರೋಗ್ಯದ ವಿಷಯದಲ್ಲೂ ಇದೆ ಫಾರ್ಮುಲಾ ಅನ್ವಯವಾಗುತ್ತದೆ. ಕೆಲಸಕ್ಕೆ ಸೇರಿದ ಮೊದಲ ತಿಂಗಳಿಂದ 30 ಅಥವಾ 35 ವರ್ಷ ಉಳಿಕೆ ಮತ್ತು ಹೂಡಿಕೆಯನ್ನು ತಪ್ಪದೆ ಮಾಡಿದರೆ ಕೋಟ್ಯಧಿಪತಿಯಾಗುವುದು ಕಷ್ಟವೇನಲ್ಲ.

ಜಾಗತಿಕ ನವೋದ್ದಿಮೆಗಳಲ್ಲಿ ಬಹುಪಾಲು 1 ವರ್ಷದೊಳಗೇ ಮುಚ್ಚುವುದು ಏಕೆ? (ಹಣಕ್ಲಾಸು)
ನಮ್ಮಲ್ಲಿ ಒಂದು ಮನಸ್ಥಿತಿಯನ್ನು ಬಿತ್ತಿ ಬಿಟ್ಟಿದ್ದಾರೆ. ಸೋಲು ಎನ್ನುವುದು ಕೆಟ್ಟದ್ದು, ಬುದ್ದಿ ಇಲ್ಲದವರು, ಸರಿಯಾಗಿ ಕೈ ಹಿಡಿದ ಕೆಲಸವನ್ನು ಮಾಡದವರು, ದಡ್ಡರು ಮಾತ್ರ ಸೋಲುತ್ತಾರೆ ಎನ್ನುವುದು ಆ ಭಾವನೆ. (ಹಣಕ್ಲಾಸು-456)

Watch | 90 hours work week ಬೇಕಾ? ಹೆಚ್ಚು productive ಆಗುವುದಕ್ಕೆ ಸರಳ ಸೂತ್ರಗಳು...

HMPV: ಚೀನಾ ಹಳೆ ವೈರಸ್ ಗೆ ತತ್ತರಿಸಿದ ಷೇರು ಮಾರುಕಟ್ಟೆ! ಒಂದೇ ದಿನದಲ್ಲಿ ಹನ್ನೊಂದುವರೆ ಲಕ್ಷ ಕೋಟಿ ರೂ ನಷ್ಟ! (ಹಣಕ್ಲಾಸು)
ಷೇರು ಮಾರುಕಟ್ಟೆ ಕುಸಿಯಲು ಒಂದು ಬಾಹ್ಯ ಕಾರಣ. ಎರಡು ಆತಂರಿಕ ಕಾರಣ. ಇವುಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡೋಣ. ಕೊನೆಯಲ್ಲಿ ಮಾರುಕಟ್ಟೆಯಲ್ಲಿ ಇರುವ ಹೂಡಿಕೆಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಸ್ವಲ್ಪ ತಿಳಿದುಕೊಳ್ಳೋಣ. (ಹಣಕ್ಲಾಸು-444)

Takuhaibin: ಲಗೇಜಿಲ್ಲದೆ ಪ್ರಯಾಣಿಸಿದರೆ ಅದು ಬಹುಕೋಟಿ ಉದ್ಯಮವಾಗುತ್ತದೆ! (ಹಣಕ್ಲಾಸು)
ಈ ವ್ಯಾಪಾರಕ್ಕೆ ಖಂಡಿತ ಭಾರತದಲ್ಲೂ ಒಳ್ಳೆಯ ಮಾರುಕಟ್ಟೆ ಇದ್ದೆ ಇರುತ್ತದೆ. ಭಾರತದಲ್ಲಿ ಯಾವುದನ್ನೇ ಆಗಲಿ ಶುರು ಮಾಡುವವರೆಗೆ ಮಾತ್ರ ಕಷ್ಟ. ಒಮ್ಮೆ ಅದು ಜನರಿಗೆ ಇಷ್ಟವಾದರೆ ಆ ವ್ಯಾಪಾರ ಅತ್ಯಂತ ವೇಗವಾಗಿ ಬೆಳೆಯುತ್ತದೆ. (ಹಣಕ್ಲಾಸು-439)

ಕೆಲಸ ಬದಲಾವಣೆಗೆ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆಗಳು! (ಹಣಕ್ಲಾಸು)
ಸಮಯಕ್ಕೆ ತಕ್ಕಂತೆ ನಡೆಯುವುದರಲ್ಲಿ ಜಾಣತನವಿದೆ. ಇಂದಿನ ಮಾನವ ಸಂಪನ್ಮೂಲ ಅಧಿಕಾರಿಗಳು ಕೂಡ ಬಹಳಷ್ಟು ವರ್ಷ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದ ವ್ಯಕ್ತಿಯನ್ನು ಸಂಶಯದ ದೃಷ್ಟಿಯಿಂದ ನೋಡುತ್ತಾರೆ. (ಹಣಕ್ಲಾಸು-436)

