Hamas

ಅತ್ತ Hezbollah, ಇತ್ತ Hamas; ಮತ್ತಿಬ್ಬರು ಹಮಾಸ್ ನಾಯಕರ ಹೊಡೆದುರುಳಿಸಿದ ಇಸ್ರೇಲ್ ಸೇನೆ!
ಇಸ್ರೇಲ್ ಸೇನೆ ಮತ್ತು ISA (Israel Security Agency) ಜಂಟಿ ಕಾರ್ಯಾಚರಣೆ ನಡೆಸಿ ಲೆಬನಾನ್‌ನಲ್ಲಿನ ಹಮಾಸ್‌ನ ಮಿಲಿಟರಿ ವಿಭಾಗದ ಇಬ್ಬರು ಹಿರಿಯ ಭಯೋತ್ಪಾದಕರನ್ನು ಹೊಡೆದುರುಳಿಸಿದೆ.

ಟೆಹರಾನ್‌ನಲ್ಲಿ ಆಂತರಿಕ ವಿದ್ರೋಹ: ಹನಿಯೆಹ್ ಹತ್ಯೆಗೆ ಸಹಕರಿಸಿದವರ ಬೇಟೆಗಿಳಿದ ಇರಾನ್! (ಜಾಗತಿಕ ಜಗಲಿ)
ಹನಿಯೆಹ್ ಹತ್ಯೆ ಇರಾನ್ ನಾಯಕತ್ವದ ಗುಪ್ತಚರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಇರಾನ್ ಭಾರೀ ಟೀಕೆಗಳನ್ನು ಎದುರಿಸುವಂತಾಯಿತು.

ಮೊಸಾದ್ ಕಾರ್ಯಾಚರಣೆ; ಹೈ ಪ್ರೊಫೈಲ್ ಶತ್ರುಗಳ ಹತ್ಯೆ: ಇಸ್ರೇಲ್ ಗುಪ್ತಚರ ಖ್ಯಾತಿ ಹೆಚ್ಚಳ (ಜಾಗತಿಕ ಜಗಲಿ)
ಗೋಲನ್ ಹೈಟ್ಸ್ ಎನ್ನುವುದು ಇಸ್ರೇಲ್ ಮತ್ತು ಸಿರಿಯಾ ನಡುವಿನ ಒಂದು ವಿವಾದಾತ್ಮಕ ಪ್ರದೇಶವಾಗಿದ್ದು, ಇಸ್ರೇಲ್ ಇದನ್ನು 1967ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಗಾಜಾ ಯುದ್ಧದ ನಡುವೆ ಬೀಜಿಂಗ್‌ನಲ್ಲಿ ಒಪ್ಪಂದಕ್ಕೆ ಫತಾ-ಹಮಾಸ್ ಸಹಿ! (ಜಾಗತಿಕ ಜಗಲಿ)
ಹಮಾಸ್ ಮತ್ತು ಫತಾ ಸಂಘಟನೆಗಳ ನಡುವೆ ಮತ್ತೊಂದು ಬಾರಿ ಉದ್ವಿಗ್ನತೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಕೆಲ ವಾರಗಳ ಹಿಂದೆ ಅಭಿಪ್ರಾಯಪಡಲಾಗಿತ್ತು. ಆದರೆ, ಅದಾದ ಕೆಲ ಸಮಯದಲ್ಲೇ ಎರಡು ಸಂಘಟನೆಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ಇಸ್ರೇಲ್ vs ಇರಾನ್: ಉದ್ವಿಗ್ನತೆಗಳ ನಡುವೆಯೇ ವಾಗ್ಯುದ್ಧ
ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ವಾಗ್ಯುದ್ಧ ಡಿಸೆಂಬರ್ 2020ರಲ್ಲಿ ಇರಾನಿನ ಪರಮಾಣು ವಿಜ್ಞಾನಿ, ಮೊಹ್ಸೆನ್ ಫಕ್ರಿಜಾದೇಹ್ ಹತ್ಯೆಯ ಬಳಿಕ ನಡೆದ ಮಾತಿನ ಚಕಮಕಿಯನ್ನು ಹೋಲುತ್ತಿದೆ.

ಗಾಜಾದಲ್ಲಿ ಕದನ ವಿರಾಮಕ್ಕೆ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಆಗ್ರಹ: UN ನಡೆಗೆ ಹಮಾಸ್ ಸ್ವಾಗತ!
ಗಾಜಾಪಟ್ಟಿಯಲ್ಲಿ ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ ಆರಂಭವಾಗಿ 5 ತಿಂಗಳು ಕಳೆದ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ಈ ಪ್ರದೇಶದಲ್ಲಿ ಕದನ ವಿರಾಮಕ್ಕೆ ಬಲವಾಗಿ ಆಗ್ರಹಿಸಿದೆ.

ಸರಕು ಸಾಗಣೆ ಹಡಗಿನ ಮೇಲೆ ಹೌತಿ ಉಗ್ರರಿಂದ ಕ್ಷಿಪಣಿ ದಾಳಿ: ಬೆಂಕಿ ನಂದಿಸಿದ ಭಾರತೀಯ ನೌಕಾಪಡೆ, 22 ಮಂದಿ ರಕ್ಷಣೆ
ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಅಟ್ಟಹಾಸ ಮುಂದುವರೆದಿದೆ ಸರಕು ಸಾಗಣೆ ಹಡಗಿನ ಮೇಲೆ ಉಗ್ರರು ಕ್ಷಿಪಣಿ ದಾಳಿ ನಡೆಸಿದ್ದಾರೆ.

ಹಮಾಸ್ ಉಗ್ರ ನನ್ನನ್ನು ರೇಪ್ ಮಾಡದಿರಲು ಅದೊಂದೇ ಕಾರಣ: ಇಸ್ರೇಲಿ ಒತ್ತೆಯಾಳು ಮಿಯಾ ಸ್ಕೆಮ್
ಹಮಾಸ್ ಒತ್ತೆಯಾಳಾಗಿದ್ದ 21 ವರ್ಷದ ಫ್ರೆಂಚ್ ಹಚ್ಚೆ ಕಲಾವಿದೆ ಮಿಯಾ ಸ್ಕೆಮ್ 54 ದಿನಗಳ ಕಾಲ ಭಯೋತ್ಪಾದಕರ ಹಿಡಿತದಲ್ಲಿದ್ದರೂ ತನ್ನ ಮೇಲೆ ಯಾಕೆ ಅತ್ಯಾಚಾರ ಮಾಡಿಲ್ಲ ಎಂಬ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಸಂಸತ್ತಿನಲ್ಲಿ ಹಮಾಸ್ ಕುರಿತ ಪ್ರಶ್ನೆಗೆ ಉತ್ತರಿಸಲು ಮೀನಾಕ್ಷಿ ಲೇಖಿ ನಕಾರ!
ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಲೋಕಸಭೆಯಲ್ಲಿ ಹಮಾಸ್ ನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. ಹೀಗಾಗಿ ಪ್ರತಿಪಕ್ಷಗಳು ತನಿಖೆಗೆ ಒತ್ತಾಯಿಸಿವೆ.

