ವಿದೇಶಹೆಚ್1 ಬಿ ವೀಸಾ ಪ್ರಸ್ತಾವನೆ ಕೈಬಿಟ್ಟ ಟ್ರಂಪ್ ಸರ್ಕಾರ: ಅನಿವಾಸಿ ಭಾರತೀಯರಿಗೆ ಭಾರೀ ರಿಲೀಫ್!
ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕದಿಂದ ಪರೋಕ್ಷ ಗಡಿಪಾರು ಆತಂಕ ಎದುರಿಸುತ್ತಿದ್ದ ಅನಿವಾಸಿ ಭಾರತೀಯರಿಗೆ ಟ್ರಂಪ್ ಸರ್ಕಾರ ಬಹುದೊಡ್ಡ ರಿಲೀಫ್ ನೀಡಿದ್ದು, ಹೆಚ್1 ಬಿ ವೀಸಾದಾರರ ಗಡಿಪಾರು ಪ್ರಸ್ತಾಪ ಇಲ್ಲ ಎಂದು ಹೇಳಿದೆ.