ಕ್ರೀಡೆಕಾಮನ್ವೆಲ್ತ್ ಗೇಮ್ಸ್ ನ ಬೆಳ್ಳಿ ಪದಕ ವಿಜೇತೆ ಜ್ಞಾನೇಶ್ವರಿಗೆ ಬಂಪರ್ ಗಿಫ್ಟ್: 30 ಲಕ್ಷ ರೂ ನಗದು, DSP ಹುದ್ದೆ ನೀಡಿ ಗೌರವಿಸಿದ ಛತ್ತೀಸ್ಗಢ ಸಿಎಂ!
ಮಹಿಳೆಯರ 53 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜ್ಞಾನೇಶ್ವರಿ ಸಾಧನೆಯನ್ನು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ ಮುಖ್ಯಮಂತ್ರಿ, ರಾಜನಂದಗಾಂವ್ ಜಿಲ್ಲೆಯವರಾದ ಜ್ಞಾನೇಶ್ವರಿ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿದರು.