Guwahati

ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್: ತಂಡದೊಂದಿಗೆ ಗುವಾಹಟಿಗೆ ಶುಭಮನ್ ಗಿಲ್ ಪ್ರಯಾಣ, ಆದರೆ...
ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್: ತಂಡದೊಂದಿಗೆ ಗುವಾಹಟಿಗೆ ಶುಭಮನ್ ಗಿಲ್ ಪ್ರಯಾಣ, ಆದರೆ...

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 30 ರನ್‌ಗಳಿಂದ ಸೋಲು ಕಂಡಿದ್ದು, ಎರಡನೇ ದಿನದಂದು 26 ವರ್ಷದ ಗಿಲ್ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದರು.

ಜನಸಂಖ್ಯೆ ಜೊತೆಗೆ ಆರ್ಥಿಕವಾಗಿಯೂ ಬದಲಾವಣೆ; ಮುಸ್ಲಿಮರಿಗೆ 'ಅಸ್ಸಾಂ ಜನರ ಶರಣಾಗತಿ': ಹಿಮಂತ ಬಿಸ್ವಾ ಶರ್ಮಾ ಕಳವಳ!
ದೇಶ

ಜನಸಂಖ್ಯೆ ಜೊತೆಗೆ ಆರ್ಥಿಕವಾಗಿಯೂ ಬದಲಾವಣೆ; ಮುಸ್ಲಿಮರಿಗೆ 'ಅಸ್ಸಾಂ ಜನರ ಶರಣಾಗತಿ': ಹಿಮಂತ ಬಿಸ್ವಾ ಶರ್ಮಾ ಕಳವಳ!

ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರ್ಮಾ, ರಾಜ್ಯದಲ್ಲಿ ಹಿಂದೂ ಜನಸಂಖ್ಯೆಯ ಬೆಳವಣಿಗೆ ಕಡಿಮೆಯಾಗುತ್ತಿದ್ದು, ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

South Africa vs England, ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದ 2ನೇ ಅತಿದೊಡ್ಡ ಸೋಲು; ಇಂಗ್ಲೆಂಡ್ ಗೆ ತೀವ್ರ ಮುಖಭಂಗ
ಕ್ರಿಕೆಟ್

South Africa vs England, ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದ 2ನೇ ಅತಿದೊಡ್ಡ ಸೋಲು; ಇಂಗ್ಲೆಂಡ್ ಗೆ ತೀವ್ರ ಮುಖಭಂಗ

ದಕ್ಷಿಣ ಆಫ್ರಿಕಾ ನೀಡಿದ್ದ 320 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 42.3 ಓವರ್ ನಲ್ಲಿ 194 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ ಬರೊಬ್ಬರಿ 125 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

Women's ODI World Cup 2025: ಇತಿಹಾಸ ಬರೆದ ದಕ್ಷಿಣ ಆಫ್ರಿಕಾ; ಪ್ರಪ್ರಥಮ ಬಾರಿಗೆ ಫೈನಲ್ ಪ್ರವೇಶ
ಕ್ರಿಕೆಟ್

Women's ODI World Cup 2025: ಇತಿಹಾಸ ಬರೆದ ದಕ್ಷಿಣ ಆಫ್ರಿಕಾ; ಪ್ರಪ್ರಥಮ ಬಾರಿಗೆ ಫೈನಲ್ ಪ್ರವೇಶ

ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ 125 ರನ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ದಕ್ಷಿಣ ಆಫ್ರಿಕಾ ಮಹಿಳೆಯರು ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ.

Zubeen Garg ಸಾವು ಪ್ರಕರಣ: ಅಸ್ಸಾಂ ಪೊಲೀಸ್ DSP ಬಂಧನ!
ದೇಶ

Zubeen Garg ಸಾವು ಪ್ರಕರಣ: ಅಸ್ಸಾಂ ಪೊಲೀಸ್ DSP ಬಂಧನ!

ಸಂದೀಪನ್ ಕಳೆದ ಐದು ದಿನಗಳಿಂದ ಪ್ರತಿದಿನ ಅಸ್ಸಾಂನ ಅಪರಾಧ ತನಿಖಾ ಇಲಾಖೆ (ಸಿಐಡಿ) ಕಚೇರಿಯಲ್ಲಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದರು.

'ನಾನು ಶಿವನ ಭಕ್ತ, ನಿಂದನೆಗಳ 'ವಿಷವನ್ನು' ನುಂಗುತ್ತೇನೆ': ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ
ದೇಶ

'ನಾನು ಶಿವನ ಭಕ್ತ, ನಿಂದನೆಗಳ 'ವಿಷವನ್ನು' ನುಂಗುತ್ತೇನೆ': ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ

ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ನಡೆದಾಗ ಮೌನವಾಗಿರುತ್ತಿತ್ತು. ಈಗ, ನಮ್ಮ ಪಡೆಗಳು ಆಪರೇಷನ್ ಸಿಂಧೂರವನ್ನ ನಡೆಸಿವೆ. ಪಾಕಿಸ್ತಾನದ ಪ್ರತಿಯೊಂದು ಮೂಲೆಯಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುತ್ತವೆ.

'ಸಾಕ್ಷ್ಯ ಸಿಕ್ಕರೆ Rahul Gandhi ಯನ್ನೇ ಜೈಲಿಗಟ್ಟುತ್ತೇನೆ..', 'ತಾಯಿ ಎದೆ ಹಾಲು ಕುಡಿದು ಬೆಳೆದ ಮಗ ನಾನು': Himanta Sarma; Video
ದೇಶ

'ಸಾಕ್ಷ್ಯ ಸಿಕ್ಕರೆ Rahul Gandhi ಯನ್ನೇ ಜೈಲಿಗಟ್ಟುತ್ತೇನೆ..', 'ತಾಯಿ ಎದೆ ಹಾಲು ಕುಡಿದು ಬೆಳೆದ ಮಗ ನಾನು': Himanta Sarma; Video

ಭ್ರಷ್ಟಾಚಾರ ಮಾಡಿದ್ದಕ್ಕೆ ತಮ್ಮನ್ನು ಜೈಲಿಗೆ ಹಾಕಬೇಕು ಎಂದು ಹೇಳಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ‌ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ತಿರುಗೇಟು ನೀಡಿದ್ದಾರೆ.

ಗುವಾಹಟಿ: ಕುಡುಕ ಪತಿಯನ್ನು ಕೊಂದು, ಗುಂಡಿ ತೋಡಿ, ಶವ ಹೂತ್ತಿಟ್ಟಿದ್ದ ಮಹಿಳೆ!
ದೇಶ

ಗುವಾಹಟಿ: ಕುಡುಕ ಪತಿಯನ್ನು ಕೊಂದು, ಗುಂಡಿ ತೋಡಿ, ಶವ ಹೂತ್ತಿಟ್ಟಿದ್ದ ಮಹಿಳೆ!

ಗುಜರಿ ವಸ್ತುಗಳ ಡೀಲರ್ ಆಗಿದ್ದ ತನ್ನ ಪತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗಳ ನಡೆದ ಜೂನ್ 26ರ ರಾತ್ರಿ ಪತಿಯನ್ನು ಕೊಂದಿರುವುದಾಗಿ ಮಹಿಳೆ ತಿಳಿಸಿದ್ದಾರೆ.

Assam floods: ಭೀಕರ ಪ್ರವಾಹಕ್ಕೆ 5 ಲಕ್ಷಕ್ಕೂ ಅಧಿಕ ಜನರು ಅತಂತ್ರ, ಸಾವಿನ ಸಂಖ್ಯೆ 38ಕ್ಕೆ ಏರಿಕೆ
ದೇಶ

Assam floods: ಭೀಕರ ಪ್ರವಾಹಕ್ಕೆ 5 ಲಕ್ಷಕ್ಕೂ ಅಧಿಕ ಜನರು ಅತಂತ್ರ, ಸಾವಿನ ಸಂಖ್ಯೆ 38ಕ್ಕೆ ಏರಿಕೆ

ಅಸ್ಸಾಂನಲ್ಲಿ 11, ಅರುಣಾಚಲ ಪ್ರದೇಶದಲ್ಲಿ ಒಂಬತ್ತು, ಮೇಘಾಲಯ ಮತ್ತು ಮಿಜೋರಾಂನಲ್ಲಿ ತಲಾ ಆರು, ಸಿಕ್ಕಿಂನಲ್ಲಿ ಮೂರು, ತ್ರಿಪುರದಲ್ಲಿ ಎರಡು ಮತ್ತು ನಾಗಾಲ್ಯಾಂಡ್‌ನಲ್ಲಿ ಒಂದು ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.