Guruvayur Temple

7 ಗಂಟೆಗಳಲ್ಲಿ 416 ಮದುವೆ: ಕೇರಳಿಗರ ಚಿಂಗಂ ತಿಂಗಳ ಮೊದಲ ಭಾನುವಾರ ಗುರುವಾಯೂರು ದೇವಸ್ಥಾನದಲ್ಲಿ ದಾಖಲೆಯ ವಿವಾಹ ಕಾರ್ಯ!
ದೇಶ

7 ಗಂಟೆಗಳಲ್ಲಿ 416 ಮದುವೆ: ಕೇರಳಿಗರ ಚಿಂಗಂ ತಿಂಗಳ ಮೊದಲ ಭಾನುವಾರ ಗುರುವಾಯೂರು ದೇವಸ್ಥಾನದಲ್ಲಿ ದಾಖಲೆಯ ವಿವಾಹ ಕಾರ್ಯ!

ನಿನ್ನೆ ಭಾನುವಾರ ನಸುಕಿನ ಜಾವ 4.10ಕ್ಕೆ ಆರಂಭಗೊಂಡು ಮಧ್ಯಾಹ್ನ 12.45ಕ್ಕೆ ಮುಕ್ತಾಯಗೊಂಡ ವಿವಾಹ ಕಾರ್ಯಕ್ರಮವು, 2024ರ ಸೆಪ್ಟೆಂಬರ್ 8ರಂದು ಒಂದೇ ದಿನದಲ್ಲಿ ನಡೆದಿದ್ದ 334 ಮದುವೆಗಳ ಹಿಂದಿನ ದಾಖಲೆಯನ್ನು ಸುಲಭವಾಗಿ ಮುರಿದಿದೆ.

Guruvayur ದೇವಸ್ಥಾನದ ಕೊಳದಲ್ಲಿ ಪಾದ ತೊಳೆದ ಜಾಸ್ಮಿನ್ ಜಾಫರ್: ಮಂಗಳವಾರ 'ಶುದ್ಧೀಕರಣ'; ಭಕ್ತರ ಪ್ರವೇಶಕ್ಕೆ ನಿರ್ಬಂಧ!
ದೇಶ

Guruvayur ದೇವಸ್ಥಾನದ ಕೊಳದಲ್ಲಿ ಪಾದ ತೊಳೆದ ಜಾಸ್ಮಿನ್ ಜಾಫರ್: ಮಂಗಳವಾರ 'ಶುದ್ಧೀಕರಣ'; ಭಕ್ತರ ಪ್ರವೇಶಕ್ಕೆ ನಿರ್ಬಂಧ!

ಹಿಂದೂಯೇತರ ಮಹಿಳೆಯೊಬ್ಬರು ಕೊಳದ ಆವರಣ ಪ್ರವೇಶಿಸಿ ವಿಡಿಯೋ ಮಾಡಿ ದೇವಾಲಯದ ಸಂಪ್ರದಾಯಗಳನ್ನು ಮುರಿದಿದ್ದಾರೆ. ಹೀಗಾಗಿ ಆಗಸ್ಟ್ 26 ರಂದು ಶುದ್ಧೀಕರಣ ಕಾರ್ಯ ನಡೆಸಲಾಗುವುದು.

ಕೇರಳದ ಗುರುವಾಯೂರ್ ದೇವಸ್ಥಾನದ ಪ್ರಧಾನ ಅರ್ಚಕರಾಗಲಿರುವ ಯೂಟ್ಯೂಬರ್!
ದೇಶ

ಕೇರಳದ ಗುರುವಾಯೂರ್ ದೇವಸ್ಥಾನದ ಪ್ರಧಾನ ಅರ್ಚಕರಾಗಲಿರುವ ಯೂಟ್ಯೂಬರ್!

ಯೂಟ್ಯೂಬರ್, ವ್ಲಾಗರ್ ಮತ್ತು ಗಾಯಕರೂ ಆಗಿರುವ ಆಯುರ್ವೇದ ವೈದ್ಯರು ಕೇರಳದ ತ್ರಿಶೂರ್‌ನಲ್ಲಿರುವ ಕೇರಳದ ಪ್ರಸಿದ್ಧ ಗುರುವಾಯೂರ್ ದೇವಸ್ಥಾನದ ಮುಂದಿನ ಪ್ರಧಾನ ಅರ್ಚಕ ಅಥವಾ 'ಮೇಲ್ಶಾಂತಿ' ಆಗಲಿದ್ದಾರೆ.

ಕೇರಳ: ಗುರುವಾಯೂರು ದೇವಾಲಯಕ್ಕೆ ಮುಕೇಶ್ ಅಂಬಾನಿ ಭೇಟಿ: 1.5 ಕೋಟಿ ರೂಪಾಯಿ ದೇಣಿಗೆ!
ದೇಶ

ಕೇರಳ: ಗುರುವಾಯೂರು ದೇವಾಲಯಕ್ಕೆ ಮುಕೇಶ್ ಅಂಬಾನಿ ಭೇಟಿ: 1.5 ಕೋಟಿ ರೂಪಾಯಿ ದೇಣಿಗೆ!

ತಿರುವನಂತಪುರಂ: ಇತ್ತೀಚಿಗೆ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ 1.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ, ಇದೀಗ ಕೇರಳದ ಪ್ರಸಿದ್ಧ ದೇವಾಲಯ ಗುರುವಾಯೂರು ದೇವಾಲಯಕ್ಕೂ 1.51 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. 

ಕೋವಿಡ್ ಹಿನ್ನೆಲೆ: 2 ವಾರಗಳ ಕಾಲ ಗುರುವಾಯೂರ್ ಕೃಷ್ಣನ ದರ್ಶನಕ್ಕೆ ಬ್ರೇಕ್
ದೇಶ

ಕೋವಿಡ್ ಹಿನ್ನೆಲೆ: 2 ವಾರಗಳ ಕಾಲ ಗುರುವಾಯೂರ್ ಕೃಷ್ಣನ ದರ್ಶನಕ್ಕೆ ಬ್ರೇಕ್

ವಿಶ್ವ ಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಾಲಯಕ್ಕೆ ಶನಿವಾರದಿಂದ ಎರಡು ವಾರಗಳವರೆಗೆ ಭಕ್ತರಿಗೆ ನಿರ್ಬಂಧ ಹೇರಲಾಗುತ್ತಿದೆ. ಏಕೆಂದರೆ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ತ್ರಿಶೂರ್ ಜಿಲ್ಲಾಡಳಿತವು ಕೋವಿಡ್-19 ಬಾಧಿತ ವಲಯವೆಂದು ಘೋಷಿಸಿದೆ.

ಗುರುವಾಯೂರು: ಮೋದಿ ತುಲಾಭಾರ ಸೇವೆಗೆ ಕಮಲದ ಹೂವು ಖರೀದಿಸಿದ್ದು ಮುಸ್ಲಿರಿಂದ!
ದೇಶ

ಗುರುವಾಯೂರು: ಮೋದಿ ತುಲಾಭಾರ ಸೇವೆಗೆ ಕಮಲದ ಹೂವು ಖರೀದಿಸಿದ್ದು ಮುಸ್ಲಿರಿಂದ!

ಪ್ರಧಾನಿಯಾಗಿ 2 ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ನರೇಂದ್ರ ಮೋದಿ ಗುರುವಾಯೂರಿನ ಶ್ರೀಕೃಷ್ಣ ದೇವಾಲಯಕ್ಕೆ ತೆರಳಿ ತುಲಾಭಾರ ಸೆವೆ ನೆರವೇರಿಸಿದರು.

ಗುರುವಾಯೂರು ಪ್ರಸಾದ ನಿಲಯಕ್ಕೆ ಹಿಂದೂಯೇತರರಿಗೆ ಪ್ರವೇಶ ತಡೆ ಹಿಡಿದ ದೇವಸ್ಥಾನ ಮಂಡಳಿ
ದೇಶ

ಗುರುವಾಯೂರು ಪ್ರಸಾದ ನಿಲಯಕ್ಕೆ ಹಿಂದೂಯೇತರರಿಗೆ ಪ್ರವೇಶ ತಡೆ ಹಿಡಿದ ದೇವಸ್ಥಾನ ಮಂಡಳಿ

ಇತ್ತೀಚಿಗೆ ಗುರುವಾಯೂರು ಶ್ರೀಕೃಷ್ಣ ದೇವಾಲಯದ ಪ್ರಸಾದ ನಿಲಯ ಪ್ರವೇಶಕ್ಕೆ ಹಿಂದೂಯೇತರರಿಗೂ ಅವಕಾಶ....

ಗುರುವಾಯೂರು ದೇವಸ್ಥಾನಕ್ಕೆ ಬೆದರಿಕೆ ಕರೆ, ಭದ್ರತೆ ಹೆಚ್ಚಳ
ದೇಶ

ಗುರುವಾಯೂರು ದೇವಸ್ಥಾನಕ್ಕೆ ಬೆದರಿಕೆ ಕರೆ, ಭದ್ರತೆ ಹೆಚ್ಚಳ

ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಶನಿವಾರ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ದೇವಸ್ಥಾನದ...