Guinness Record

15 ಲಕ್ಷ ಸಸಿ ನೆಟ್ಟು Guinness Record: ಮೊದಲು ಸ್ಥಳಕ್ಕೆ ಬಂದು ನೋಡಿ'; 'ಗಿಮಿಕ್' ಎಂದ ವಿಜಯೇಂದ್ರಗೆ BDA-GBA ತಿರುಗೇಟು..!
ಇಂತಹ ಬೃಹತ್ ವೃಕ್ಷಾರೋಪಣ ಕಾರ್ಯಕ್ರಮಗಳಲ್ಲಿ ಶೇ.90ಕ್ಕಿಂತ ಹೆಚ್ಚು ಸಸಿಗಳು ಬದುಕುಳಿದರೆ ಅದನ್ನು ಯಶಸ್ವಿ ಎಂದು ತಜ್ಞರು ಪರಿಗಣಿಸುತ್ತಾರೆ. ನಮ್ಮ ಅಭಿಯಾನದಲ್ಲಿ ನೆಟ್ಟಿರುವ ಸಸಿಗಳ ಬದುಕುಳಿಯುವ ಪ್ರಮಾಣ ಅದಕ್ಕಿಂತ ಹೆಚ್ಚಿದೆ.

ಸುದೀರ್ಘ ಕಾಲ ವಕೀಲಿ ವೃತ್ತಿ: 98ನೇ ವಯಸ್ಸಿನಲ್ಲಿ ಕೇರಳದ ವಕೀಲ ಬಾಲಸುಬ್ರಮಣ್ಯಂ ಮೆನನ್ ಗಿನ್ನೆಸ್ ದಾಖಲೆ!
ಕೇರಳದ ಉತ್ತರ ಪಾಲಕ್ಕಾಡ್ ಜಿಲ್ಲೆಯ ಖ್ಯಾತ ವಕೀಲರಾದ ಪಿ ಬಾಲಸುಬ್ರಮಣ್ಯಂ ಮೆನನ್ ಅವರು ಸುದೀರ್ಘ ಕಾಲ ವಕೀಲಿ ವೃತ್ತಿ ನಡೆಸಿ ದಾಖಲೆ ನಿರ್ಮಿಸಿದ್ದಾರೆ.

24,679 ವಜ್ರ ಅಳವಡಿಸಿದ ಉಂಗುರ! ಗಿನ್ನಿಸ್ ದಾಖಲೆ ಮಾಡಿದ ಕೇರಳ ಮಹಿಳೆ
ಕೇರಳದ ಮಲಪ್ಪುರಂ ಮೂಲದ ಪ್ರಮುಖ ಆಭರಣ ತಯಾರಿಕಾ ಕಂಪನಿ ಎಸ್‌ಡಬ್ಲ್ಯೂಎ ಡೈಮಂಡ್ಸ್, ಒಂದು ಉಂಗುರದಲ್ಲಿ ಬರೋಬ್ಬರಿ 24,679 ವಜ್ರಗಳನ್ನು ಅಳವಡಿಸುವ ಮೂಲಕ ಗಿನ್ನಿಸ್ ದಾಖಲೆ ಸೃಷ್ಟಿಸಿದೆ.

ಏಕಕಾಲಕ್ಕೆ 18 ತಬಲಾ ವಾದನ: ಗಿನ್ನೆಸ್ ರೆಕಾರ್ಡ್ ನಿರೀಕ್ಷೆಯಲ್ಲಿ ಆಂಧ್ರಪ್ರದೇಶ ಸಂಗೀತಗಾರ
ಏಕಕಾಲಕ್ಕೆ 18 ತಬಲಾಗಳನ್ನು ನುಡಿಸುವ ವಿಡಿಯೋವನ್ನು ಅವರು ಗಿನ್ನೆಸ್ ರೆಕಾರ್ಡ್ಸ್ ಸಂಸ್ಥೆಗೆ ಕಳಿಸಿಕೊಟ್ಟಿದ್ದು ಫಲಿತಾಂಶಕ್ಕೆ ಕಾದಿದ್ದಾರೆ.

ತೆಲಂಗಾಣ: ನಿಜಾಮಾಬಾದ್ ನಲ್ಲಿ ಅತಿ ಹೆಚ್ಚು ಇವಿಎಂ ಬಳಕೆ, ಗಿನ್ನೀಸ್ ದಾಖಲೆ ಸೇರುವ ಸಾಧ್ಯತೆ
ತೆಲಂಗಾಣದ ರಾಜ್ಯದ 17 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆ ಮತದಾನ ನಡೆಯಿತು. ಈ ಪೈಕಿ ನಿಜಾಮಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಳಸಿದ...

ಗಿನ್ನೆಸ್ ದಾಖಲೆ ಸೇರಿದ ಎಂಎಸ್ ಧೋನಿ ಬ್ಯಾಟ್..!, ಕಾರಣ ಗೊತ್ತಾ?
2011ರ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸಿಕ್ಸರ್ ಮೂಲಕ ಭಾರತಕ್ಕೆ ವಿಶ್ವಕಪ್ ಜಯಿಸಿ ಕೊಟ್ಟಿದ್ದ ಎಂಎಸ್ ಧೋನಿ ಅವರ ಬ್ಯಾಟ್ ಇದೀಗ ಗಿನ್ನೆಸ್ ದಾಖಲೆಯ ಪಟ್ಟಿ ಸೇರಿದೆ.

ಯೋಗಾಸನ: ಗಿನ್ನಿಸ್ ದಾಖಲೆಗಾಗಿ ಮೈಸೂರು ಸಿದ್ಧತೆ
ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಒಂದೇ ಕಡೆ ಏಕಕಾಲದಲ್ಲಿ 60 ಸಾವಿರ ಜನರಿಂದ ಯೋಗಾಸನ ಪ್ರದರ್ಶಿಸಿ ಗಿನ್ನಿಸ್ ದಾಖಲೆ ...

ಕೈ-ಕಾಲಿಗೆ ಹಗ್ಗ ಕಟ್ಟಿಕೊಂಡು 5 ಕಿ.ಮೀ ಈಜಿದ ಕಾಲೇಜು ವಿದ್ಯಾರ್ಥಿ!
ಕೈ-ಕಾಲಿಗೆ ಹಗ್ಗ ಕಟ್ಟಿಕೊಂಡು ಬರೋಬ್ಬರಿ 5 ಕಿ.ಮೀ ಈಜುವ ಮೂಲಕ ಕಾಲೇಜು ವಿದ್ಯಾರ್ಥಿಯೊಬ್ಬ ಗಿನ್ನಿಸ್ ದಾಖಲೆ ಬರೆಯುವ ಸನಿಹದಲ್ಲಿದ್ದಾನೆ...

ಬರೋಬ್ಬರಿ 4 ಕೋಟಿ. ರುಪಾಯಿಗೆ ಮಾರಾಟವಾದ ಕಾರ್ ಟೈರ್ ಗಳು!
ಕಾರುಗಳ ಟೈರ್ ಗಳ ಬೆಲೆ ಹೆಚ್ಚೆಂದರೆ ಕೆಲವು ಸಾವಿರ ಇರಬಹುದು. ಆದರೆ ಈ 4 ಟೈರ್‌ಗಳು ಬರೋಬ್ಬರಿ 4 ಕೋಟಿ ರೂ.ಗೆ ಮಾರಾಟವಾಗಿದೆ...

