Guinness

ಮೈಸೂರು ದಸರಾದಲ್ಲಿ ಗಿನ್ನೆಸ್ ಗಮನ ಸೆಳೆದ ಡ್ರೋನ್ ಪ್ರದರ್ಶನ: ವಿಶ್ವ ದಾಖಲೆ ಸೃಷ್ಟಿಸಿದ ಹುಲಿ ಕಲಾಕೃತಿ!
ರಾಜ್ಯ

ಮೈಸೂರು ದಸರಾದಲ್ಲಿ ಗಿನ್ನೆಸ್ ಗಮನ ಸೆಳೆದ ಡ್ರೋನ್ ಪ್ರದರ್ಶನ: ವಿಶ್ವ ದಾಖಲೆ ಸೃಷ್ಟಿಸಿದ ಹುಲಿ ಕಲಾಕೃತಿ!

ಈ ವರ್ಷ ಸುಮಾರು 3000 ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ಹೇಳಿದರು. ಗಿನ್ನೆಸ್ ಅಧಿಕಾರಿಗಳ ಗಮನ ಸೆಳೆದಿರುವ ಹುಲಿ ಚಿತ್ರವನ್ನು ಸುಮಾರು 3,000 ಡ್ರೋನ್‌ಗಳನ್ನು ಬಳಸಿ ರಚಿಸಲಾಗಿದೆ ಎಂದು ವಿವರಿಸಿದ್ದಾರೆ.

60 ಸೆಕೆಂಡುಗಳಲ್ಲಿ 426 ಪಂಚು ಕೊಟ್ಟು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಭಾರತದ ಪಂಚ್ ವೀರ
ವಿಶೇಷ

60 ಸೆಕೆಂಡುಗಳಲ್ಲಿ 426 ಪಂಚು ಕೊಟ್ಟು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಭಾರತದ ಪಂಚ್ ವೀರ

ರಫಾನ್ ಗೆ ತಾನು ಈ ಪರಿಯಾಗಿ ಪಂಚ್ ನೀಡುವುದಾಗಿ ಗೊತ್ತಿರಲಿಲ್ಲವಂತೆ. ಅವರ ಈ ಕೌಶಲವನ್ನು ಮೊದಲು ಗುರುತಿಸಿದ್ದು ಅವರ ಸ್ನೇಹಿತರು.

ಕೈಯಿಂದ 84 ಟೈಲ್ಸ್ ಮುರಿದ ಹೈದ್ರಾಬಾದ್ ಬಾಲೆ; ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿ!
ವಿಶೇಷ

ಕೈಯಿಂದ 84 ಟೈಲ್ಸ್ ಮುರಿದ ಹೈದ್ರಾಬಾದ್ ಬಾಲೆ; ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿ!

ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗಿನ್ನಿಸ್ ವಿಶ್ವ ದಾಖಲೆಯೊಂದನ್ನು ಮುರಿಯುವುದು ಹೆಚ್ಚಾಗಿರುತ್ತದೆ. ಆದರೆ, 13 ವರ್ಷದ ಬಾಲೆಯೊಬ್ಬಳು ಕೇವಲ 84 ಸೆಕೆಂಡ್ ಗಳಲ್ಲಿ 84 ಸೆರಾಮಿಕ್ ಟೈಲ್ಸ್ ಗಳನ್ನು ತನ್ನ ಕೈಗಳಿಂದ ಮುರಿಯುವುದು ಸುಲಭದ ಕೆಲಸವಲ್ಲ.