Guarantee scheme

ಮುಡಾ ಹಗರಣ: 21 IAS ಅಧಿಕಾರಿಗಳ ವರ್ಗಾವಣೆ; ದಲಿತ ಅಭಿವೃದ್ಧಿ ಹಣ ಸಮರ್ಪಕ ಬಳಕೆಗೆ ಸಿಎಂ ಸೂಚನೆ; ರೌಡಿ ಅಭಿಮಾನಿಗಳ Fans Page ಗೆ CCB ಕಡಿವಾಣ; ಇಂದಿನ ಪ್ರಮುಖ ಸುದ್ದಿಗಳು 05-07-2024
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಉಪ ಮೇಯರ್ ಮೋಹನ್ ರಾಜು ಸೇರಿ ಮೂವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿರುವ ರೌಡಿ ಅಭಿಮಾನಿಗಳ ಫ್ಯಾನ್ ಪೇಜ್ ಗಳಿಗೆ ಕಡಿವಾಣ ಹಾಕಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ಮುಡಾ ಹಗರಣ ಬೆನ್ನಲ್ಲೆ 21 IAS ಅಧಿಕಾರಿಗಳ ವರ್ಗಾವಣೆ; ದಲಿತ ಅಭಿವೃದ್ಧಿ ಹಣ ಸಮರ್ಪಕ ಬಳಕೆಗೆ ಸಿದ್ದರಾಮಯ್ಯ ಸೂಚನೆ; ರೌಡಿ ಅಭಿಮಾನಿಗಳ Fans Page ಗೆ CCB ಕಡಿವಾಣ: ಇಂದಿನ ಪ್ರಮುಖ ಸುದ್ದಿಗಳು 05-07-2024

ಗ್ಯಾರಂಟಿ ಯೋಜನೆಗೆ ದಲಿತರ ಅಭಿವೃದ್ಧಿ ಹಣ ಬಳಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ದಲಿತರ ಅಭಿವೃದ್ಧಿ ಮೀಸಲಿಟ್ಟಿರುವ SCP,TSP ಅನುದಾನ ಬಳಕೆ ಮಾಡುತ್ತಿದೆ ಎಂಬ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಸ್ಪಷ್ಟನೆ ನೀಡಿದ್ದು, ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.

ಗ್ಯಾರೆಂಟಿ ನಿಲ್ಸೋದೇ ಒಳ್ಳೇದು- 'ಕೈ' ನಾಯಕ; ಪ್ರಜ್ವಲ್ ನಿವಾಸದಲ್ಲಿ SIT ಮಹಜರ್; ದೇಹ ತುಂಡು ತುಂಡಾಗಿ ಕತ್ತರಿಸಿ ಚಿಟ್ ಫಂಡ್ ಅಧಿಕಾರಿ ಹತ್ಯೆ: ಇಂದಿನ ಸುದ್ದಿ ಮುಖ್ಯಾಂಶಗಳು 08-06-24

ಜನರಿಗೆ ಇಷ್ಟ ಆಗಿಲ್ಲ.. ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸುವುದೇ ಒಳ್ಳೆಯದು: ಕಾಂಗ್ರೆಸ್ ನಾಯಕ ಎಂ ಲಕ್ಷ್ಮಣ್

ಜನರಿಗೆ ಇಷ್ಟ ಆಗಿಲ್ಲ.. ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸುವುದೇ ಒಳ್ಳೆಯದು: ಕಾಂಗ್ರೆಸ್ ನಾಯಕ M Lakshman
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಜನರಿಗೆ ಇಷ್ಟ ಆಗಿಲ್ಲ.. ಹೀಗಾಗಿ ಯೋಜನೆಗಳನ್ನು ನಿಲ್ಲಿಸುವುದೇ ಒಳ್ಳೆಯದು ಎಂದು ಕಾಂಗ್ರೆಸ್ ನಾಯಕ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ ಲಕ್ಷ್ಮಣ್ ಹೇಳಿದ್ದಾರೆ.

ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ- CM, ಕೈಮುಗಿದು ಮನವಿ ಮಾಡ್ತೇನೆ ಶರಣಾಗು-ಪ್ರಜ್ವಲ್ ಗೆ HDK; ರೇವಣ್ಣಗೆ ಜಾಮೀನು ಮಂಜೂರು- ಈ ದಿನದ ಪ್ರಮುಖ ಸುದ್ದಿಗಳು-20-05-2024

ಚುನಾವಣೆ ನಂತರವೂ ಇರಲಿದೆ ಗ್ಯಾರಂಟಿ ಯೋಜನೆ-CM; ಕೈಮುಗಿದು ಮನವಿ ಮಾಡ್ತೇನೆ ಶರಣಾಗು- ಪ್ರಜ್ವಲ್ ಗೆ HDK; ನಗರದಲ್ಲಿ ರೇವ್ ಪಾರ್ಟಿ- 5 ಮಂದಿ ಬಂಧನ

ಮದ್ಯ ವ್ಯಸನ ಪ್ರೋತ್ಸಾಹಿಸಿದ್ದು ಮನೆಮುರುಕ ಕೆಲಸವಲ್ಲವೇ?: HDK ಗೆ ಕಾಂಗ್ರೆಸ್ ತಿರುಗೇಟು
ಮದ್ಯದ ಬೆಲೆಯ ಬಗ್ಗೆ ಮಾತನಾಡುತ್ತಾ ಮದ್ಯ ವ್ಯಸನವನ್ನು ಪ್ರೋತ್ಸಾಹಿಸಿದ್ದಿರಿ, ಇದು ಪುರುಷರನ್ನು ದಾರಿ ತಪ್ಪಿಸುವ ಕೆಲಸವಲ್ಲವೇ? ಕುಟುಂಬವನ್ನು ಹಾಳು ಮಾಡುವುದಲ್ಲವೇ, ಮನೆಮುರುಕ ಕೆಲಸವಲ್ಲವೇ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

