GST Rate Hike

ಗಾರ್ಮೆಂಟ್ ಮತ್ತು ಜವಳಿ ವಲಯ: ಜಿಎಸ್‌ಟಿ ದರ ಏರಿಕೆ ಪ್ರಸ್ತಾಪ ತಿರಸ್ಕರಿಸುವಂತೆ ಹಣಕಾಸು ಸಚಿವೆಗೆ ಒತ್ತಾಯ
ದೇಶೀಯ ಉಡುಪು ಮತ್ತು ಜವಳಿ ಉದ್ಯಮವನ್ನು ಪ್ರತಿನಿಧಿಸುವ KHAGA, ಜಿಎಸ್‌ಟಿ ಪರಿಷ್ಕರಣೆಯು ಉತ್ಪಾದನೆ, ಬೆಲೆ ಮತ್ತು ಗ್ರಾಹಕರ ಬೇಡಿಕೆ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮ ಬೀರುತ್ತದೆ ಎಂದಿದೆ.

GST ದರ ಹೆಚ್ಚಳ: ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಗೆ ಹಲವು ಸವಾಲು
ಸೆಕೆಂಡ್ ಹ್ಯಾಂಡ್ ಕಾರುಗಳು ಲಕ್ಷಾಂತರ ಭಾರತೀಯರಿಗೆ ಆಸರೆಯಾಗಿದೆ, ವಿಶೇಷವಾಗಿ ದ್ವಿತೀಯ ಮತ್ತು ತೃತೀಯ ದರ್ಜೆ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ಮಧ್ಯಮ ವರ್ಗದ ಜನರು ಕಾರು ಹೊಂದಬೇಕೆಂಬವರ ಕನಸಿಗೆ ಧಾರೆಯೆರೆಯುತ್ತದೆ.

ಜಿಎಸ್ ಟಿ ದರ ಏರಿಕೆ: 350 ಮಂದಿ ನೌಕರಿಗೆ ಗೇಮಿಂಗ್ ಸೈಟ್ ಎಂಪಿಎಲ್ ಕತ್ತರಿ!
ಆನ್ ಲೈನ್ ಕ್ರೀಡಾ ವೇದಿಕೆಯಾಗಿದ್ದ ಮೊಬೈಲ್ ಪ್ರೀಮಿಯರ್ ಲೀಗ್ ತನ್ನ ಸಿಬ್ಬಂದಿಗಳ ಪೈಕಿ 350 ಮಂದಿ ಉದ್ಯೋಗಕ್ಕೆ ಕತ್ತರಿ ಹಾಕಿದೆ.

ಗಾಯದ ಮೇಲೆ ಬರೆ; ಹೆಚ್ಚಿದ ಜಿಎಸ್ಟಿ ಹೊರೆ! (ಹಣಕ್ಲಾಸು)
ಹಣಕ್ಲಾಸು-318-ರಂಗಸ್ವಾಮಿ ಮೂಕನಹಳ್ಳಿ

