ದೇಶಉದ್ಯಮಗಳ ಜಿಎಸ್ ಟಿ ರಿಟರ್ನ್ಸ್ ಗೆ ಕಡ್ಡಾಯ ಸಿಎ ಆಡಿಟ್ ಬದಲು ಸ್ವಯಂ ಪ್ರಮಾಣೀಕರಿಸಿ ಸಲ್ಲಿಸಲು ಅವಕಾಶ
ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಯನ್ನು ಈಗ ಮತ್ತಷ್ಟು ಸರಳೀಕರಣಗೊಳಿಸಲಾಗಿದ್ದು, 5 ಕೋಟಿಗಿಂತಲೂ ಹೆಚ್ಚಿನ ವಹಿವಾಟು ಹೊಂದಿರುವ ತೆರಿಗೆ ಪಾವತಿದಾರರಿಗೆ ರಿಟರ್ನ್ಸ್ ಸಲ್ಲಿಕೆಯ ವಿಧಾನದಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.