groom Died

ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್; ವಧು ಕರೆದುಕೊಂಡು ಬರಲು ತೆರಳುತ್ತಿದ್ದ ವೇಳೆ ಅಪಘಾತದಲ್ಲಿ ವರ ಸಾವು!
ಮೇ 10 ರಂದು ಆಲೂರು ತಾಲೂಕು ತೊಗರನಹಳ್ಳಿ ಗ್ರಾಮದ ಕಾಂಚನ ಜೊತೆ ಮನು ಅವರ ಮದುವೆ ಆಲೂರು ಬೈರಾಪುರ ರಸ್ತೆಯಲ್ಲಿರುವ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು.

ಬಾಗಲಕೋಟೆ: ಹೃದಯ ವಿದ್ರಾವಕ ಘಟನೆ; ತಾಳಿ ಕಟ್ಟಿದ ಖುಷಿಯಲ್ಲಿದ್ದ ವರ ರಿಸೆಪ್ಶನ್ ವೇಳೆ ಹೃದಯಾಘಾತದಿಂದ ಸಾವು!
ಸಂಭ್ರಮದಿಂದ ನಡೆಯಬೇಕಿದ್ದ ಮದುವೆ ಸಮಾರಂಭ ಕೆಲ ನಿಮಿಷಗಳಲ್ಲೇ ಸೂತಕದ ಛಾಯೆ ಆವರಿಸಿದೆ.

ಭೀಕರ ಅಪಘಾತ: ಟ್ರಾಲಿಗೆ ಕಾರು ಡಿಕ್ಕಿ, ವರ ಸೇರಿ ನಾಲ್ವರ ದುರ್ಮರಣ
ಪಂಜಾಬ್‌ನ ಮೋಗಾದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ವರ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

ಮದುವೆಗೆ ಕೆಲ ನಿಮಿಷ ಇರುವಾಗಲೇ ವಿಷ ಸೇವಿಸಿದ ವಧು - ವರ: ಮದುಮಗ ಸಾವು, ಯುವತಿ ಗಂಭೀರ!
ವಿವಾಹ ಸಮಾರಂಭದಲ್ಲಿ ವಧು – ವರ ವಿಷ ಸೇವಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿರುವುದು ವರದಿಯಾಗಿದೆ. ಖುಷಿ ಖುಷಿಯಾಗಿರಬೇಕಿದ್ದ ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಹೋಮ್ ಥಿಯೇಟರ್ ಸ್ಫೋಟದಲ್ಲಿ ಮದುಮಗ ಸಾವು: ಗಿಫ್ಟ್ ಕೊಟ್ಟಿದ್ದು ನವವಿವಾಹಿತೆಯ ಮಾಜಿ ಪ್ರಿಯಕರ!
ಮದುವೆಗೆ ಉಡುಗೊರೆಯಾಗಿ ಬಂದಿದ್ದ ಹೋಮ್ ಥಿಯೇಟರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಸೆಮಣೆ ಏರಬೇಕಿದ್ದ ಮದುಮಗ ಹೃದಯಾಘಾತದಿಂದ ಸಾವು
ಇಂದು ಹಸೆಮಣೆ ಏರಬೇಕಿದ್ದ ಮದುಮಗ ಹೃದಯಘಾತದಿಂದ ಮೃತಪಟ್ಟಿದ್ದು, ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

