grief

ಬುಲಂದಶಹರ್ ಹಿಂಸಾಚಾರ: ಪೊಲೀಸ್ ಸಾವಿಗೆ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ
ಗೋವುಗಳ ಸಾಮೂಹಿತ ಹತ್ಯೆಯ ಸುದ್ದಿಯಿಂದ ಉದ್ರಿಕ್ತಗೊಂಡ ಗುಂಪೊಂದು ಉತ್ತರಪ್ರದೇಶದ ಪ್ರಮುಖ ನಗರವಾದ ಬುಲಂದಹಶಹರ್ ನಲ್ಲಿ ಸೋಮವಾರ ಭಾರೀ ಹಿಂಸಾಚಾರ ನಡೆಸಿದ್ದು, ಘಟನೆಯಲ್ಲಿ...

ಅಂಬರೀಶ್ ನಿಧನ: ಕುಮಾರಸ್ವಾಮಿ, ರಜನಿಕಾಂತ್ ಸೇರಿ ಗಣ್ಯರ ಕಂಬನಿ
ಕನ್ನಡದ ಹಿರಿಯ್ಯ ನಟ ಅಂಬರೀಶ್ ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ನಿಧನಕ್ಕೆ ಚಿತ್ರರಂಗ, ರಾಜಕೀಯ ವಲಯದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.

ನಟ ಟಾಮ್ ಅಲ್ಟರ್ ನಿಧನ: ಪ್ರಧಾನಿ ಮೋದಿ, ರಾಷ್ಟ್ರಪತಿ ಸಂತಾಪ
ಪದ್ಮ ಶ್ರೀ ಪುರಸ್ಕೃತ ಖ್ಯಾತ ಚಲನಚಿತ್ರ ನಟ ಹಾಗೂ ನಿರ್ದೇಶಕ ಟಾಮ್ ಆಲ್ಟರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ...

ಕೊಲ್ಲಂ ಅಗ್ನಿ ದುರಂತಕ್ಕೆ ಸೋನಿಯಾ ಸಂತಾಪ
ಕೇರಳದ ಕೊಲ್ಲಂ ಜಿಲ್ಲೆಯ ಮೂಕಾಂಬಿಕ ದೇಗುಲದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 100 ಮಂದಿಯ ದುರಂತ ಸಾವಿಗೆ...

ರೋಹಿತ್ ನ್ನು ನೆನೆದು ಮೋದಿ ಭಾವುಕರಾಗಿದ್ದನ್ನು ಮೊಸಳೆ ಕಣ್ಣೀರೆಂದ ಕಾಂಗ್ರೆಸ್
ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ನೆನದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದನ್ನು ಕಾಂಗ್ರೆಸ್ ಮೊಸಳೆ ಕಣ್ಣೀರು ಎಂದು ಟೀಕಿಸಿದೆ.

