ಜೀವನಶೈಲಿಅಡುಗೆ ಮನೆ Gas Stove ಜಿಡ್ಡುಗಟ್ಟಿದೆಯಾ? ನಿಮಿಷಗಳಲ್ಲಿ ಹೊಸದರಂತೆ ಹೊಳೆಯುವಂತೆ ಮಾಡಲು ಇಲ್ಲಿದೆ ಸಿಂಪಲ್ Kitchen Hacks!
Kitchen Hacks: ಅಡುಗೆ ಮನೆಯಲ್ಲಿ ದಿನಾ ಅಡುಗೆ ಮಾಡುವುದರಿಂದ ಗ್ಯಾಸ್ ಸ್ಟೌವ್ ಮೇಲೆ ಎಣ್ಣೆ ಮತ್ತು ಜಿಡ್ಡು ಕಟ್ಟಿಕೊಳ್ಳುವುದು ಸಾಮಾನ್ಯ. ಎಷ್ಟೇ ಒರೆಸಿದರೂ ಆ ಜಿಡ್ಡು ಹೋಗುವುದಿಲ್ಲ ಮತ್ತು ಸ್ಟೌವ್ ನೋಡಲು ಕೊಳಕಾಗಿ ಕಾಣುತ್ತದೆ. ಅದಕ್ಕೆ ಇಲ್ಲಿದೆ ನೋಡಿ ಸಿಂಪಲ್ ಕಿಚನ್ ಹ್ಯಾಕ್ಸ್: