grave

ಉಗ್ರ ಯಾಕೂಬ್ ಮೆಮೊನ್ ಸಮಾಧಿ ಸೌಂದರ್ಯೀಕರಣ; ತನಿಖೆಗೆ ಆದೇಶ 
ದೇಶ

ಉಗ್ರ ಯಾಕೂಬ್ ಮೆಮೊನ್ ಸಮಾಧಿ ಸೌಂದರ್ಯೀಕರಣ; ತನಿಖೆಗೆ ಆದೇಶ 

1993 ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮೊನ್ ಸಮಾಧಿಯ ಸೌಂದರ್ಯೀಕರಣದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ.

ಶೌರ್ಯ ಪ್ರಶಸ್ತಿ ಪಡೆದಿದ್ದ ಪಾಕ್ ಸೇನಾಧಿಕಾರಿ ಸಮಾಧಿಯನ್ನು ದುರಸ್ತಿ ಮಾಡಿದ ಭಾರತೀಯ ಸೇನೆ
ದೇಶ

ಶೌರ್ಯ ಪ್ರಶಸ್ತಿ ಪಡೆದಿದ್ದ ಪಾಕ್ ಸೇನಾಧಿಕಾರಿ ಸಮಾಧಿಯನ್ನು ದುರಸ್ತಿ ಮಾಡಿದ ಭಾರತೀಯ ಸೇನೆ

ವಿಶ್ವದ ಅತ್ಯಂತ ವೃತ್ತಿಪರ ಹಾಗೂ ನೈತಿಕತೆ ಹೊಂದಿದ ಸೇನೆಗಳಲ್ಲಿ ಭಾರತೀಯ ಸೇನೆ ಕೂಡ ಒಂದು ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಹಾನಿಗೊಳಗಾಗಿದ್ದ ಪಾಕಿಸ್ತಾನ ಅಧಿಕಾರಿಯೊಬ್ಬರ ಸಮಾಧಿಯನ್ನು ಪುನಃ ಸ್ಥಾಪಿಸುವ ಮೂಲಕ ಗೌರವ ಸಲ್ಲಿಸಿದೆ.

ಬೆಳಗಾವಿ: ಮೂಢನಂಬಿಕೆಗೆ ಸೆಡ್ಡು, ಸಮಾಧಿ ಮೇಲಿದ್ದ ತಿಂಡಿಗಳನ್ನು ತಿಂದ ಯುವಕರು!
ರಾಜ್ಯ

ಬೆಳಗಾವಿ: ಮೂಢನಂಬಿಕೆಗೆ ಸೆಡ್ಡು, ಸಮಾಧಿ ಮೇಲಿದ್ದ ತಿಂಡಿಗಳನ್ನು ತಿಂದ ಯುವಕರು!

ಶವ ಸಂಸ್ಕಾರ ಮಾಡಿದ ನಂತರ, ಇಲ್ಲವೇ ಸ್ಮಶಾನ ಸ್ಥಳದಲ್ಲಿ ಹೋಗಿ ಬಂದರೆ ಮಡಿ ಮೈಲಿಗೆ ಎಂದು ಸ್ಥಾನ ಮಾಡುವ ದಿನಮಾನಗಳಲ್ಲಿ ಅಂತ್ಯಸಂಸ್ಕಾರ ಮಾಡಿದ ನಂತರ ಸತ್ತ ವ್ಯಕ್ತಿಯ ಆಸೆ ಪೂರೈಸಲು ಸಮಾಧಿ ಮೇಲೆ ಇಟ್ಟ ತಿಂಡಿಗಳನ್ನು ತಿಂದು ಮೂಢನಂಬಿಕೆಗೆ ಯುವಕರು ಸೆಡ್ಡು ಹೊಡೆದಿದ್ದಾರೆ.

ಭಾರವಾದ ಹೃದಯದಿಂದ ಸಮಾಧಿ ಬಳಿ ಅಂಬರೀಷ್ ಚಿತ್ರ ಬರೆದ ಕಲಾವಿದ ವಿಕ್ಕಿ!
ಸಿನಿಮಾ ಸುದ್ದಿ

ಭಾರವಾದ ಹೃದಯದಿಂದ ಸಮಾಧಿ ಬಳಿ ಅಂಬರೀಷ್ ಚಿತ್ರ ಬರೆದ ಕಲಾವಿದ ವಿಕ್ಕಿ!

ಕಂಠೀರವ ಸ್ಟುಡಿಯೋದಲ್ಲಿ ನಟ ಅಂಬರೀಷ್ ಅವರ ಬೆಂಗಳೂರಿನ ಕಲಾವಿದ ಜಿ.ವಿಕ್ಕಿ ಸಮಾಧಿ ಸ್ಥಳದಲ್ಲಿ ಭಾವುಕರಾದರು.

ಸಮಾಧಿಯಿಂದ ಹೊರತೆಗೆದು ಮೃತದೇಹದೊಂದಿಗೆ ಸೆಕ್ಸ್: ವ್ಯಕ್ತಿ ಬಂಧನ
ದೇಶ

ಸಮಾಧಿಯಿಂದ ಹೊರತೆಗೆದು ಮೃತದೇಹದೊಂದಿಗೆ ಸೆಕ್ಸ್: ವ್ಯಕ್ತಿ ಬಂಧನ

ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದ್ದ 50 ವರ್ಷದ ಮಹಿಳೆಯ ಮೃತದೇಹವನ್ನು ಹೊರತೆಗೆದು ರಾಸಲೀಲೆ ನಡೆದ ಆರೋಪದ ಮೇಲೆ ವ್ಯಕ್ತಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ...

ಕಲಾಂ ಸ್ಮಾರಕ ನಿರ್ಮಾಣ ಯಾವಾಗ?
ದೇಶ

ಕಲಾಂ ಸ್ಮಾರಕ ನಿರ್ಮಾಣ ಯಾವಾಗ?

ದಫನ ಸ್ಥಳದಲ್ಲಿ ಈಗ ಬೆಕ್ಕು, ನಾಯಿ ಕಕ್ಕ ಮಾಡಿ ಹೋಗುತ್ತಿದೆ. ಅತ್ತಲಿಂದ ಹಾದು ಹೋಗುವ ಜನರು ಬ್ಯಾರಿಕೇಡ್ ಒಳಗೆ ನುಸುಳಿ ಫೋಟೋ ತೆಗೆದುಕೊಂಡು ಹೋಗುತ್ತಾರೆ...

ನೀರಿಗೆ ಬಿದ್ದು ಬಾಲಕ ಸಾವು
ಜಿಲ್ಲಾ ಸುದ್ದಿ

ನೀರಿಗೆ ಬಿದ್ದು ಬಾಲಕ ಸಾವು

ಸ್ನೇಹಿತರೊಂದಿಗೆ ಈಜಲು ಹೋಗಿದ್ದ 5ನೇ ತರಗತಿ ವಿದ್ಯಾರ್ಥಿ ನೀರಿನ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಮತ್ತಿಕೆರೆಯ ಜೆ.ಪಿ.ಪಾರ್ಕ್ ಸಮೀಪ ನಡೆದಿದೆ...