ಜಿಲ್ಲಾ ಸುದ್ದಿಖಾಸಗಿ ಬಸ್ ಡಿಕ್ಕಿ: ಕೆಎಸ್ ಆರ್ಟಿಸಿ ಚಾಲಕ ಸಾವು
ಮೈಸೂರು ರಸ್ತೆ, ಗೋಪಾಲನ್ ಮಾಲ್ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದು ಕೆಎಸ್ಆರ್ ಟಿಸಿ ಚಾಲಕ ಮೃತಪಟ್ಟಿದ್ದಾರೆ. ಆದರೆ ಯುವಕನೊಬ್ಬ ಚಾಲಕನನ್ನು ತಳ್ಳಿದ್ದರಿಂದ ಬಸ್ ನ ಚಕ್ರಕ್ಕೆ ಸಿಲುಕಿ ಆತ ಮೃತಪಟ್ಟಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿರುವುದರಿಂದ ಇದು ಅಪಘಾತವೋ...