
ಥರ್ಡ್-ಪಾರ್ಟಿ ಡೆಲಪರ್ ಗಳು ಬಳಕೆದಾರರ ಖಾಸಗಿ ಜಿಮೇಲ್ ಸಂದೇಶಗಳನ್ನು ಓದಲು ಗೂಗಲ್ ಅನುಮತಿ: ವರದಿ
ಇನ್ನು ಮುಂದೆ ಮೂರನೇ ವ್ಯಕ್ತಿಗಳು ಸಹ ನಿಮ್ಮ ಖಾಸಗಿ ಜಿಮೇಲ್ ಖಾತೆಗಳನ್ನು ಓದಲು ಸಾಧ್ಯವಿದೆ.

ಸುಳ್ಳು ಸುದ್ದಿ ಕಂಡು ಹಿಡಿಯುವ ಕುರಿತು ಗೂಗಲ್ ನಿಂದ ತರಬೇತಿ!
ಮಾಹಿತಿ ತಂತ್ರಜ್ಞಾನ ವಲಯದ ದೈತ್ಯ ಕಂಪನಿಯಾದ ಗೂಗಲ್ ಈಗ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿರುವ ಸುಳ್ಳು ಸುದ್ದಿಗಳಿಗೆ ಲಗಾಮು ಹಾಕಲು ಮುಂದಾಗಿದೆ. ಈ ಸಂಬಂಧ ಪತ್ರಕರ್ತರಿಗೆ ತರಬೇತಿ ನೀಡಲು ಮುಂದಾಗಿದೆ...

ಮಹಾಭಾರತದ ಕಾಲದಲ್ಲಿಯೇ ಪತ್ರಿಕೋದ್ಯಮ ಆರಂಭವಾಗಿತ್ತು: ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ
ಮಹಾಭಾರತದ ಕಾಲದಲ್ಲಿಯೇ ಪತ್ರಿಕೋದ್ಯಮ ಆರಂಭವಾಗಿತ್ತು ಎಂದು ಉತ್ತರಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಗುರುವಾರ ಹೇಳಿದ್ದಾರೆ...

ನಾಳೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ; ಟ್ರೆಂಡಿಂಗ್ ಆಯ್ತು Who Is Radhika?
ಕರ್ನಾಟಕದ 25ನೇ ಸಿಎಂ ಆಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದು ಈ ಮಧ್ಯೆ ಗೂಗಲ್ ನಲ್ಲಿ Who Is Radhika ಎಂಬ ಟ್ರೆಂಡಿಂಗ್ ಶುರುವಾಗಿದೆ...

ಲೈಂಗಿಕ ಅಪರಾಧ ವಿಡಿಯೋ ಪ್ರಸಾರ: ಗೂಗಲ್, ಫೇಸ್ ಬುಕ್ ಸೇರಿ ಇತರೆ ಆನ್ ಲೈನ್ ಸಂಸ್ಥೆಗಳಿಗೆ 1 ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್
ಸಾಮಾಜಿಕ ಜಾಲತಾಣಗಳಲ್ಲಿ ಲೈಂಗಿಕ ಅಪರಾಧಗಳ ವೀಡಿಯೊಗಳನ್ನು ನಿರ್ಬಂಧಿಸಲು ವಿಫಲವಾದ ಆನ್ ಲೈನ್ ಸಂಸ್ಥೆಗಳಾದ ಗೂಗಲ್, ಫೇಸ್ ಬುಕ್ ಮತ್ತಿತರೆ ಸಂಸ್ಥೆಗಳಿಗೆ

ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಗೂಗಲ್, ಫೇಸ್ ಬುಕ್ ಗೆ ದೆಹಲಿ ಹೈಕೋರ್ಟ್ ನೋಟಿಸ್
ಜಮ್ಮು ಮತ್ತು ಕಾಶ್ಮೀರದ ಕತುವಾ ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಫೇಸ್ ಬುಕ್, ಟ್ವೀಟರ್, ಗೂಗಲ್....

'ಅಮ್ಮನ ದಿನ': ವಿಶೇಷ ಡೂಡಲ್ ಮೂಲಕ ಶುಭ ಕೋರಿದ ಗೂಗಲ್
ವಿಶ್ವ ತಾಯಂದಿರ ದಿನಾಚರಣೆಯನ್ನು ಖ್ಯಾತ ಸರ್ಚ್ ಎಂಜಿನ್ ವಿಶೇಷವಾಗಿ ಆಚರಿಸಿದ್ದು, ವಿಶೇಷ ಡೂಡಲ್ ಮೂಲಕ ಅಮ್ಮಂದಿರಿಗೆ ಶುಭಾಶಯ ಕೋರಿದೆ.

ಕಾರ್ಮಿಕರ ದಿನ: ಮೇ ಡೆ ವಿಶೇಷ ಡೂಡಲ್ ರಚಿಸಿದ ಗೂಗಲ್
ಮೇ 1ರ ಕಾರ್ಮಿಕ ದಿನದ ಪ್ರಯುಕ್ತ ಶ್ರಮಿಕರ ಸಮುದಾಯಕ್ಕೆ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಗೌರವ ಸಲ್ಲಿಸಿದೆ.

ಯುಪಿಎಸ್ ಸಿ ಟಾಪರ್ ಅನುದೀಪ್ ದುರಿಶೆಟ್ಟಿಗೆ ಉತ್ತಮ ಫಲಿತಾಂಶ ಪಡೆಯಲು ನೆರವಾಗಿದ್ದು ಯೂಟ್ಯೂಬ್, ಗೂಗಲ್!
ಯುಪಿಎಸ್ ಸಿ ಟಾಪರ್ ಅನುದೀಪ್ ದುರಿಶೆಟ್ಟಿ ಅವರು ಗೂಗಲ್ ಹಾಗೂ ಯೂಟ್ಯೂಬ್ ನ್ನು ಬಳಸಿಕೊಂಡಿದ್ದರ ಬಗ್ಗೆ ಕೇಳಿದರೆ ನೀವು ನಿಜಕ್ಕೂ ಅಚ್ಚರಿಪಡುತ್ತೀರಿ.

