
ಗೂಗಲ್ ನಿಂದ ಚೀನಾ ಸೇನೆಗೆ ಸಹಾಯ: ಆತಂಕಗೊಂಡ ಅಮೆರಿಕ!
ಚೀನಾ ಅಮೆರಿಕಾಗೆ ಹಲವು ವಿಷಯಗಳಲ್ಲಿ ತಲೆನೋವಾಗಿ ಪರಿಣಮಿಸಿದೆ. ಈಗ ಚೀನಾ ವಿಷಯದಲ್ಲಿ ವಿಶ್ವದ ದೊಡ್ಡಣ್ಣನಿಗೆ ತಲೆ ನೋವಾಗಿ ಪರಿಣಮಿಸಿರುವುದು ಗೂಗಲ್!

ವರ್ಲ್ಡ್ ವೈಡ್ ವೆಬ್ ಗೆ 30 ವರ್ಷ: ವಿಶೇಷ ಡೂಡಲ್ ಮೂಲಕ ಇತಿಹಾಸ ನೆನಪಿಸಿದ ಗೂಗಲ್
ವಿಶ್ವಾದ್ಯಂತ ಇಂಟರ್ನೆಟ್ ಬಳಕೆದಾರರಿಗೆ ನೆರವು ನೀಡುತ್ತಿರುವ ವರ್ಲ್ಡ್ ವೈಡ್ ವೆಬ್ ಇಂದು 30 ವರ್ಷ ಪೂರೈಸಿದ್ದು, ಈ ವಿಶೇಷ ಸಂದರ್ಭವನ್ನು ಖ್ಯಾತ ಅಂತರ್ಜಾಲ ಶೋಧ ತಾಣ ಗೂಗಲ್ ವಿಶೇಷ ಗೂಗಲ್ ಮೂಲಕ ಆಚರಣೆ ಮಾಡುತ್ತಿದೆ.

ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಮರಳಿದಾಗ ಗುಜರಾತ್ ಮತ್ತು ಕರ್ನಾಟಕದಲ್ಲಿ ಜಾತಿ ಹುಡುಕಿದ್ರು!
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ಕಪಿಮುಷ್ಠಿಯಿಂದ ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಆಗಿದ್ದು ದೇಶದ ಜನರು ಸಂಭ್ರಮದಲ್ಲಿದ್ದರು.

'ಅನಾರ್ಕಲಿ' ನಟಿ ಮಧುಬಾಲಾ 86ನೇ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಗೌರವ
ಬಾಲಿವುಡ್ ನ ಎವರ್ ಗ್ರೀನ್ ನಾಯಕ ನಟಿ, 'ಅನಾರ್ಕಲಿ' ಖ್ಯಾತಿಯ ಮಧುಬಾಲಾ ಅವರ 86ನೇ ಜನ್ಮ ದಿನಕ್ಕೆ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಉಡುಗೊರೆ ನೀಡಿದೆ.

2018 ರಲ್ಲಿ ತಯಾರಾದ ಎಲ್ಲಾ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿದ್ದು ಈ 2 ಬ್ರಾಂಡ್ ಗಳದ್ದು!
2018 ರಲ್ಲಿ ಅತ್ಯಾಧುನಿಕ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ನೊಂದಿಗೆ ತಯಾರಾಗಿದ್ದ ಎಲ್ಲಾ ಸ್ಮಾರ್ಟ್ ಫೋನ್ ಗಳನ್ನೂ ಗೂಗಲ್ ಹಾಗೂ ಒನ್ ಪ್ಲಸ್ ಮೊಬೈಲ್ ಬ್ರಾಂಡ್ ಗಳು ಮಾರಾಟ ಮಾಡಿವೆ.

ಭಾರತೀಯರ ಬಗ್ಗೆ ಗೂಗಲ್ ಗೇ ಅರ್ಥವಾಗದ ಒಂದು ವಿಷಯವಿದೆ!: ಟ್ವಿಟರ್ ನಲ್ಲಿ ಗೂಗಲ್ ಗೇ ಗೂಗ್ಲಿ!
ಗೂಗಲ್ ಗೆ ಗೊತ್ತಿರದ ವಿಷಯಗಳು ತುಂಬಾ ಕಡಿಮೆ, ಪ್ರಪಂಚದ ಯಾವುದೇ ಮೂಲೆಯ ತಂತ್ರಜ್ಞಾನದ ವಿಷಯದಿಂದ ಹಿಡಿದು ಎಲ್ಲವೂ ಗೂಗಲ್ ಗೆ ಕರತಲಾಮಲಕ.

70ನೇ ಗಣರಾಜ್ಯೋತ್ಸವ ಸಂಭ್ರಮ: ಕಲರ್ ಫುಲ್ ಡೂಡಲ್ ಮೂಲಕ ಗೂಗಲ್ ಗೌರವ
ದೇಶಾದ್ಯಂತ ಇಂದು 70ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆಯುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಖ್ಯಾತ ಸರ್ಚ್ ಎಂಜಿನ್ ದೈತ್ಯ ಗೂಗಲ್ ವಿಶೇಷ ಡೂಡಲ್ ಮೂಲಕ ದೇಶದ ಜನತೆಗೆ ಶುಭ ಕೋರಿದೆ.

ಕಾಣೆಯಾದ ಮೀನುಗಾರರ ಪತ್ತೆಗೆ ಇಸ್ರೊ, ಗೂಗಲ್ ಮೊರೆ ಹೋಗಲು ಸರ್ಕಾರ ನಿರ್ಧಾರ
ಕಳೆದ ತಿಂಗಳು ಮಲ್ಪೆ ಮೀನುಗಾರಿಕೆ ಬಂದರಿನಿಂದ ಕಾಣೆಯಾದ 8 ಮೀನುಗಾರರ ಪತ್ತೆಗೆ ಸರ್ಕಾರ ....

ಗೂಗಲ್'ನಲ್ಲಿರುವ ಸೂಕ್ಷ್ಮ ಮಾಹಿತಿ ರಕ್ಷಣೆಗೆ ಶೀಘ್ರದಲ್ಲೇ ಕಾನೂನು ಜಾರಿ: ರವಿ ಶಂಕರ್ ಪ್ರಸಾದ್
ಗೂಗಲ್ ನಲ್ಲಿರುವ ಜನರ ವೈಯಕ್ತಿಕ ಹಾಗೂ ವೃತ್ತಿಪರ ಮಾಹಿತಿಗಳನ್ನು ರಕ್ಷಣೆ ಮಾಡಲು ಶೀಘ್ರದಲ್ಲಿಯೇ ಕಾನೂನು ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು...

