ದೇಶGoogle map ತಂದಿಟ್ಟ ಸಂಕಷ್ಟ: ದಾರಿ ತಪ್ಪಿ ಭಯಭೀತಳಾಗಿದ್ದ ವಿದೇಶಿ ಮಹಿಳೆಗೆ Rapido ಚಾಲಕಿ ನೆರವು; ಹೃದಯಸ್ಪರ್ಶಿ Video ವೈರಲ್
ಒಂಟಿಯಾಗಿದ್ದ ಆಕೆ ಭಯಭೀತಳಾಗಿದ್ದು, ಈ ವೇಳೆ ರ್ಯಾಪಿಡೊ ಚಾಲಕಿ ಸಿಂಧು ಕುಮಾರಿ ಮಹಿಳೆಯನ್ನು ಗಮನಿಸಿ ನೆರವಿಗೆ ಮುಂದಾಗಿದ್ದಾರೆ. ಆಕೆಗೆ ಧೈರ್ಯ ತುಂಬಿದ ಅವರು, ಹೋಟೆಲ್'ಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ.