ಸಿನಿಮಾ ಸುದ್ದಿಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ 'ನಾಟು ನಾಟು' ಹಾಡಿಗೆ ಉಕ್ರೇನ್ ನಂಟು
2023ನೇ ಸಾಲಿನ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿರುವ ‘ಆರ್ಆರ್ಆರ್’ ಸಿನಿಮಾದ 'ನಾಟು ನಾಟು' ಹಾಡು ಉಕ್ರೇನ್ ಜೊತೆ ನಂಟು ಹೊಂದಿದೆ. ಅಚ್ಚರಿ ಎಂದರೆ ಈ ಹಾಡಿನ ಶೂಟಿಂಗ್ ಆಗಿದ್ದು ಉಕ್ರೇನ್ನಲ್ಲಿ.