ವಾಣಿಜ್ಯGold Types: ಯಾವ ಕ್ಯಾರೆಟ್ ಚಿನ್ನ ಪರಿಶುದ್ಧ ಗೊತ್ತಾ? ಈ ವಿಷಯ ಗೊತ್ತಿಲ್ಲದೆ ಬಂಗಾರ ಖರೀದಿಸಲೇಬೇಡಿ!
ಚಿನ್ನದಲ್ಲಿ ಬೇರೆ ಬೇರೆ ವಿಧ ಇರೋದಕ್ಕೆ ಮುಖ್ಯ ಕಾರಣ ಅದರಲ್ಲಿ ಬೆರೆಸುವ ಲೋಹದ ಪ್ರಮಾಣ. ಶುದ್ಧ ಚಿನ್ನ ತುಂಬಾ ಮೃದುವಾಗಿರೋದ್ರಿಂದ ಆಭರಣ ಮಾಡೋಕೆ ಸ್ವಲ್ಪ ಬೆಳ್ಳಿ, ತಾಮ್ರ, ಜಿಂಕ್ ಬೆರಸುತ್ತಾರೆ. ಇಲ್ಲಿದೆ ನೋಡಿ ಚಿನ್ನದ ಕ್ಯಾರೆಟ್ ಗಳ ಕುರಿತ ಪಕ್ಕಾ ಮಾಹಿತಿ.!