Gold prices

ಚಿನ್ನದ ಬೆಲೆ ಮತ್ತೆ 287 ರೂ. ಏರಿಕೆ, 10 ಗ್ರಾಂ ಹಳದಿ ಲೋಹಕ್ಕೆ 52,391 ರೂಪಾಯಿ
ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದ್ದು, ಗುರುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 287 ರೂ. ದಾಖಲೆಯ ಏರಿಕೆಯಾಗುವ ಮೂಲಕ 10. ಗ್ರಾಂ ಚಿನ್ನದ ಬೆಲೆ 52,391 ರೂಪಾಯಿಗೆ ಏರಿಕೆಯಾಗಿದೆ.

ಹಣಕ್ಲಾಸು: ಹಣದುಬ್ಬರವಿರದಿದ್ದರೂ ಚಿನ್ನದ ಬೆಲೆಯೇಕೆ ಏರುತ್ತಿದೆ ಗೊತ್ತೇ?|
ಹಣದುಬ್ಬರವಿರದಿದ್ದರೂ ಚಿನ್ನದ ಬೆಲೆ ಏಕೆ ಏರಿಕೆಯಾಗುತ್ತಿದೆ ಎಂಬ ಬಗ್ಗೆ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರು ವಿವರಣೆ ನೀಡಿದ್ದಾರೆ.

ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ, ಇಂದು ಏರಿಕೆಯಾಗಿದ್ದೇಷ್ಟು?
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದೆ.

ಜಾಗತಿಕ ವಹಿವಾಟಿನ ಫಲಶ್ರುತಿ-ಮತ್ತೆ ತುಟ್ಟಿಯಾದ ಬಂಗಾರ
ಜಾಗತಿಕ ಮಾರುಕಟ್ಟೆ ಏರಿಳಿತಕ್ಕನುಗುಣವಾಗಿ ಭಾರತ ಚಿನ್ನದ ಮಾರುಕಟ್ಟೆಯಲ್ಲಿ ಸಹ ಚಿನ್ನದ ದರ ಏರಿಕೆಯಾಗಿದೆ. ನವದೆಹಲಿಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು 10 ಗ್ರಾಂಗೆ 130 ರೂ. ಏರಿಕೆಯಾಗಿ 38,690 ರೂ.ಗೆ ತಲುಪಿದೆ.ಅಲ್ಲದೆ ಬೆಳ್ಳಿ ಸಹ ಲೋಗ್ರಾಂಗೆ 900 ರೂ ಏರಿಕೆ ಕಂಡಿದ್ದು 47,990 ರೂ.ಗೆ ಏರಿದೆ.

ಬಂಗಾರ ಬಲು ಭಾರ! 10 ಗ್ರಾಂಗೆ 40000 ತಲುಪಿ ದಾಖಲೆ
ಹಬ್ಬಗಳ ಸೀಜನ್ ಆರಂಬವಾಗಿರುವ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ದಿಬಾರಿಯಾಗಿ ಚಿನ್ನ ಖರೀದಿಸುವ ಆಸೆ ಹೊತ್ತಿದ್ದ ಮಹಿಳೆಯರಿಗೆ ತೀವ್ರ ನಿರಾಶೆಯಾಗಿದೆ. ತಿಂಗಳ ದಾಖಲೆ ಮುರಿದ ಬಂಗಾರದ ಬೆಲೆ ಮುಂಬೈ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂಗೆ 40,000 ರೂ.ಗಿಂತಲೂ ಹೆಚ್ಚಳವನ್ನು ಕಂಡಿದೆ.

10 ತಿಂಗಳಲ್ಲೇ ಅತಿ ಹೆಚ್ಚು ಏರಿಕೆ ಕಂಡ ಚಿನ್ನದ ದರ, 10 ಗ್ರಾಂ ಗೆ 31,350 ರೂಪಾಯಿ!
ಕಳೆದ 10 ತಿಂಗಳಲ್ಲೇ ಚಿನ್ನದ ದರ ಅತಿ ಹೆಚ್ಚು ಏರಿಕೆ ಕಂಡಿದ್ದು, 990 ರೂ ಏರಿಕೆಯಾಗಿದ್ದು, ಪ್ರತಿ 10 ಗ್ರಾಂ ಚಿನ್ನದ ದರ 31,350 ರೂಗಳಿಗೆ ಏರಿಕೆಯಾಗಿದೆ.

ಚಿನ್ನ, ಬೆಳ್ಳಿ ದರ ಇಳಿಕೆ
ಜಾಗತಿಕ ಸೂಚ್ಯಂಕ ಕುಸಿದಿರುವ ಹಿನ್ನೆಲೆಯಲ್ಲಿ ಬುಲಿಯನ್ (ಚಿನ್ನದ) ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿಯ ದರ ಕುಸಿದಿದ್ದು, 10 ಗ್ರಾಂ ಗೆ 235 ರೂಪಾಯಿ ಇಳಿಕೆಯಾಗಿದೆ.

ನಗದು ಬಿಕ್ಕಟ್ಟಿನ ಪರಿಣಾಮ 10 ತಿಂಗಳ ಅತಿ ಕಡಿಮೆ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ
ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ದೇಶಾದ್ಯಂತ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು,...

ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಚಿನ್ನದ ದರ ಈಗ ಅತಿಹೆಚ್ಚು
ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದು ಚಿನ್ನದ ದರ ಕಳೆದ ಎರಡು ವರ್ಷಗಳಲ್ಲೇ ಹೆಚ್ಚು ಏರಿಕೆ ಕಂಡಿದೆ.

