Gold Price in Bengaluru

Gold Rate: ಚಿನ್ನದ ಬೆಲೆ 1,324 ರೂ ಏರಿಕೆ; ಇಂದಿನ ದರ ಹೀಗಿದೆ...
ಆದಾಗ್ಯೂ, ಯುಎಸ್ ಸರ್ಕಾರದ ಸ್ಥಗಿತದ ನಂತರ ಶುಕ್ರವಾರ ಹಳದಿ ಲೋಹವು ಕುಸಿತ ದಾಖಲಿಸಿದೆ. ಇದು ಆರ್ಥಿಕ ಅಡಚಣೆಯ ಬಗ್ಗೆ ಕಳವಳಗಳನ್ನು ಮಸುಕಾಗಿಸಿದೆ.

Gold rate today: ಚಿನ್ನ-ಬೆಳ್ಳಿ ದರದಲ್ಲಿ ಬುಧವಾರವೂ ಏರಿಕೆ; ಬೆಂಗಳೂರಿನಲ್ಲಿ ಬೆಲೆ ಏಷ್ಟು? ಇಲ್ಲಿದೆ ಮಾಹಿತಿ!
ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಬುಧವಾರ ಕೂಡ ಏರಿಕೆ ಕಂಡುಬಂದಿದ್ದು, ಯುಗಾದಿ ಹಬ್ಬದ ಬಳಿಕ ಸತತ 2ನೇ ದಿನವೂ ಬೆಲೆ ಏರಿಕೆ ಕಂಡುಬಂದಿದೆ.

