ಡ್ರಿಲ್ಲಿಂಗ್ ಮೆಷಿನ್ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಇದರಿಂದಾಗಿ ದರೋಡೆ ಪ್ರಕರಣವೊಂದು ವಿಫಲವಾಗಿರುವ ಆಶ್ಚರ್ಯಕರ ಘಟನೆ ನಗರದ ದೊಡ್ಡ ಗೊಲ್ಲರಹಟ್ಟಿ ಬಳಿ ವರದಿಯಾಗಿದೆ.