ವಾಣಿಜ್ಯGold ಮೇಲೆ Investment ಮಾಡಲು ಯೋಚಿಸುತ್ತಿದ್ದೀರಾ? ಇಲ್ಲಿದೆ ಬೆಸ್ಟ್ ಆಪ್ಷನ್ಗಳು!
ಹಬ್ಬದ ಸೀಸನ್ ಬಂದರೆ ಸಾಕು ಚಿನ್ನ ಖರೀದಿಗೆ ಮುಗಿಬೀಳುತ್ತೇವೆ! ಆದರೆ, ಚಿನ್ನ ಕೇವಲ ಆಭರಣವಲ್ಲ, ಅದೊಂದು ಉತ್ತಮ ಹೂಡಿಕೆ ಕೂಡ. ಹಾಗಾದರೆ, ಚಿನ್ನವನ್ನು ಹೇಗೆಲ್ಲ ಖರೀದಿಸಬಹುದು ಎಂದು ಅನೇಕರಿಗೆ ತಿಳಿದಿಲ್ಲ.! ಹಾಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುವ 5 ಸುಲಭ ವಿಧಾನಗಳ ಕುರಿತ ಮಾಹಿತಿ ಇಲ್ಲಿದೆ: