Goa

ಲೋಕಸಭಾ ಚುನಾವಣೆ: ಪರಿಸರ ಹೋರಾಟಗಾರರ ಬೆಂಬಲ ಯಾಚಿಸಿದ ರಾಹುಲ್
ಗೋವಾದ ರಾಜಧಾನಿ ಪಣಜಿಯಲ್ಲಿ ಪರಿಸರ ಹೋರಾಟಗಾರರೊಂದಿಗೆ ಸರಣಿ ಸಭೆ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯದಲ್ಲಿ ಮತ್ತೆ ಅಲ್ಪ ವ್ಯತ್ಯಯ, ಆಸ್ಪತ್ರೆಗೆ ದಾಖಲು
ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಆರೋಗ್ಯದಲ್ಲಿ ಮತ್ತೆ ಅಲ್ಪ ವ್ಯತ್ಯಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದ.

ಗೋವಾ ಸಿಎಂ ಮನೋಹರ್ ಪರ್ರಿಕರ್ ಚಿಕಿತ್ಸೆಗೆ ಧಾವಿಸಿದ ಏಮ್ಸ್ ವೈದ್ಯರ ತಂಡ
ತೀವ್ರ ಅನಾರೋಗ್ಯದಿಂದ ಮತ್ತೆ ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿರುವ ಗೋವಾ...

ಗೋವಾ ಸಿಎಂ ಮನೋಹರ್ ಪರ್ರಿಕರ್ ಮತ್ತೆ ಆಸ್ಪತ್ರೆಗೆ ದಾಖಲು
ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಮತ್ತೆ ಕಳೆದ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೋವಾ ...

ಗೋವಾ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಪ್ರಾನ್ಸಿಸ್ ಡಿಸೋಜಾ ನಿಧನ
ಗೋವಾ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ಫೆ.14 ರಂದು ನಿಧನರಾಗಿದ್ದಾರೆ.

ಗೋವಾ: ಅರಣ್ಯ ಪ್ರದೇಶ ನಾಶ ಆರೋಪ, ಪರಿಕ್ಕರ್ ಪುತ್ರನಿಗೆ ನೋಟಿಸ್ ಜಾರಿ
ಗೋವಾದಲ್ಲಿ ಅರಣ್ಯ ನಾಶ ಆರೋಪದ ಮೇರೆಗೆ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪುತ್ರ ಅಭಿಜತ್ ಅವರಿಗೆ ಬಾಂಬೆ ಹೈಕೋರ್ಟಿನ ಪಣಜಿ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ.

ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಗಂಭೀರ: ಗೋವಾ ಡೆಪ್ಯುಟಿ ಸ್ಪೀಕರ್
ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಗೋವಾ ಬೀಚ್ ನಲ್ಲಿ ಅಡುಗೆ ಮಾಡಿ, ಕುಡಿದು, ತಿಂದು ಮಜಾ ಮಾಡಿದ್ರೆ 2 ರಿಂದ 10 ಸಾವಿರ ರೂ. ದಂಡ!
ಗೋವಾದ ಕಡಲ ತೀರಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಇನ್ನು ಮುಂದೆ ಮದ್ಯಪಾನ , ಅಡುಗೆ ಮಾಡುವುದು ಮಾಡಿದರೆ 2,000 ದಿಂದ ರೂ 10 ಸಾವಿರದವರೆಗೆ ...

ಗೋವಾದಲ್ಲಿ ಬ್ರಿಟಿಷ್ ಮಹಿಳೆ ಮೇಲೆ ಅತ್ಯಾಚಾರ, ತಮಿಳುನಾಡು ವ್ಯಕ್ತಿ ಬಂಧನ
ಪಾಲೋಲಿಯಂ ಬೀಚ್ ಸಮೀಪ ಬ್ರಿಟಿಷ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತಮಿಳುನಾಡು ಮೂಲದ 30 ವರ್ಷದ ವ್ಯಕ್ತಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

