Goa

ಕಳಸಾ-ಬಂಡೂರಿ ಯೋಜನೆ: ಗೋವಾ ಸರ್ಕಾರದ ಮನವಿ ತಿರಸ್ಕರಿಸಿದ ಕೇಂದ್ರ ಸರ್ಕಾರ
ರಾಜ್ಯ

ಕಳಸಾ-ಬಂಡೂರಿ ಯೋಜನೆ: ಗೋವಾ ಸರ್ಕಾರದ ಮನವಿ ತಿರಸ್ಕರಿಸಿದ ಕೇಂದ್ರ ಸರ್ಕಾರ

ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವ ಕಳಸಾ-ಬಂಡೂರಿ ನಾಲಾ ಯೋಜನೆ ಸಂಬಂಧ ಗೋವಾ ಸರ್ಕಾರ ಸಲ್ಲಿಕೆ ಮಾಡಿದ್ದ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಮುಂಬೈ-ಗೋವಾ ರೈಲಿನಲ್ಲಿ ಸಂಚರಿಸಿದ ಏಳು ಪ್ರಯಾಣಿಕರಿಗೆ ಕೊರೋನಾ ಪಾಸಿಟಿವ್!
ದೇಶ

ಮುಂಬೈ-ಗೋವಾ ರೈಲಿನಲ್ಲಿ ಸಂಚರಿಸಿದ ಏಳು ಪ್ರಯಾಣಿಕರಿಗೆ ಕೊರೋನಾ ಪಾಸಿಟಿವ್!

ಮುಂಬೈ-ಗೋವಾ ರೈಲಿನಲ್ಲಿ ರಾಜ್ಯಕ್ಕೆ ಬಂದ ಪ್ರಯಾಣಿಕರ ಪೈಕಿ ಏಳು ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ ಖಚಿತವಾಗಿದೆ..ಪರಿಣಾಮ ರಾಜ್ಯದಲ್ಲಿ ಸೋಂಕಿತ ಸಂಖ್ಯೆ ಈವರೆಗೆ 29 ಕ್ಕೆ ತಲುಪಿದೆ ಎಂದು ರಾಜ್ಯದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸೋಮವಾರ ಹೇಳಿದ್ದಾರೆ.

ಗ್ರೀನ್ ಝೋನ್ ಎಂದು ಘೋಷಿಸಲ್ಪಟ್ಟಿದ್ದ ಗೋವಾ ರಾಜ್ಯದಲ್ಲಿ 7 ಹೊಸ ಕೊರೋನಾ ಸೋಂಕು ಪ್ರಕರಣ!
ದೇಶ

ಗ್ರೀನ್ ಝೋನ್ ಎಂದು ಘೋಷಿಸಲ್ಪಟ್ಟಿದ್ದ ಗೋವಾ ರಾಜ್ಯದಲ್ಲಿ 7 ಹೊಸ ಕೊರೋನಾ ಸೋಂಕು ಪ್ರಕರಣ!

ಗೋವಾ ರಾಜ್ಯದಲ್ಲಿ 7 ಮಂದಿ ಕೊರೋನಾ ಶಂಕಿತರ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.

ಕೊರೋನಾ ಎಫೆಕ್ಟ್: 45 ದಿನಗಳ ಅಜ್ಞಾತವಾಸದ ಬಳಿಕ ಕೊನೆಗೂ ತವರಿಗೆ ಮರಳುತ್ತಿರುವ ಕನ್ನಡಿಗರು
ರಾಜ್ಯ

ಕೊರೋನಾ ಎಫೆಕ್ಟ್: 45 ದಿನಗಳ ಅಜ್ಞಾತವಾಸದ ಬಳಿಕ ಕೊನೆಗೂ ತವರಿಗೆ ಮರಳುತ್ತಿರುವ ಕನ್ನಡಿಗರು

ಕೊರೋನಾ ಲಾಕ್'ಡೌನ್ ನಿಂದಾಗಿ ಕಳದೆದ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ 45 ದಿನಗಳಿಂದ ಅಜ್ಞಾತವಾಸ ಅನುಭವಿಸಿದ್ದ ಕನ್ನಡಿಗರು ಕೊನೆಗೂ ತವರಿಗೆ ಮರಳುತ್ತಿದ್ದಾರೆ. 

ಗೋವಾದಲ್ಲಿರುವ ಕರ್ನಾಟಕದ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತಲುಪಲು ವ್ಯವಸ್ಥೆ
ರಾಜ್ಯ

ಗೋವಾದಲ್ಲಿರುವ ಕರ್ನಾಟಕದ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತಲುಪಲು ವ್ಯವಸ್ಥೆ

ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 45 ದಿನಳಿಂದ ಗೋವಾದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಕರೆದು ತರಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ.

ಕೋವಿಡ್-19 ಸೋಂಕಿನಿಂದ ಗೋವಾ ಮುಕ್ತ: ಕ್ರೆಡಿಟ್ ಈ ವೈದ್ಯರಿಗೆ ಸಲ್ಲಬೇಕು!
ವಿಶೇಷ

ಕೋವಿಡ್-19 ಸೋಂಕಿನಿಂದ ಗೋವಾ ಮುಕ್ತ: ಕ್ರೆಡಿಟ್ ಈ ವೈದ್ಯರಿಗೆ ಸಲ್ಲಬೇಕು!

ಕೊರೋನಾಸೋಂಕು ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳನೇ ವ್ಯಕ್ತಿಯ ಪರೀಕ್ಷೆಯಲ್ಲಿ ಭಾನುವಾರ ನೆಗೆಟಿವ್ ಕಂಡುಬಂದ ನಂತರ ಗೋವಾ, ಕೋವಿಡ್-19 ಸೋಂಕಿನಿಂದ ಮುಕ್ತವಾದ ರಾಜ್ಯವಾಗಿ ದಾಖಲೆ ಬರೆದಿದೆ.

ಆತಂಕದ ನಡುವೆ ಆಶಾಕಿರಣ: ಈ ರಾಜ್ಯದಲ್ಲಿ 11 ದಿನಗಳಿಂದ ಯಾವುದೇ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ!
ದೇಶ

ಆತಂಕದ ನಡುವೆ ಆಶಾಕಿರಣ: ಈ ರಾಜ್ಯದಲ್ಲಿ 11 ದಿನಗಳಿಂದ ಯಾವುದೇ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ!

ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಇಂದು ಎರಡನೇ ಬಾರಿಗೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಆದರೆ ಈ ನಡುವೆ ಭರವಸೆಯ ಮೊಳಕೆಯೊಂದು ಮೂಡಿದಿದ್ದು ಕಳೆದ 11 ದಿನಗಳಿಂದ ಯಾವುದೇ ಹೊಸಕೊರೋನಾ ಸೋಂಕು ಪತ್ತೆಯಾಗಿಲ್ಲ.

ಗೋವಾದಲ್ಲಿ ಕರುನಾಡ ಕುಟುಂಬದ ಪರದಾಟ: ವಿಡಿಯೋ ಮೂಲಕ ಸಹಾಯಕ್ಕೆ ಮನವಿ
ರಾಜ್ಯ

ಗೋವಾದಲ್ಲಿ ಕರುನಾಡ ಕುಟುಂಬದ ಪರದಾಟ: ವಿಡಿಯೋ ಮೂಲಕ ಸಹಾಯಕ್ಕೆ ಮನವಿ

ಕೊರೋನಾ ಎಫೆಕ್ಟ್ ಹೊರನಾಡಿನಲ್ಲಿರುವ ಕನ್ನಡಿಗರಿಗೆ ತಟ್ಟಿದ್ದು, ಉದ್ಯೋಗ ಅರಿಸಿ ಗೋವಾಕ್ಕೆ ಹೋಗಿರುವ ಮೂರು ಕುಟುಂಬಗಳಿಗೆ ಅನ್ನ, ಆಶ್ರಯಕ್ಕಾಗಿ ಪರದಾಡುವಂತಾಗಿದೆ.

ವೆಬ್ ಸಿರೀಸ್ ನಿಂದ ಹುಲಿಗಳ ಸಾವಿನ ನಿಗೂಢತೆ ಕಂಡುಹಿಡಿದ ಬೆಂಗಳೂರು ಲ್ಯಾಬ್ ನ ತಜ್ಞರು
ರಾಜ್ಯ

ವೆಬ್ ಸಿರೀಸ್ ನಿಂದ ಹುಲಿಗಳ ಸಾವಿನ ನಿಗೂಢತೆ ಕಂಡುಹಿಡಿದ ಬೆಂಗಳೂರು ಲ್ಯಾಬ್ ನ ತಜ್ಞರು

ಫಾರೆನ್ಸಿಕ್ ಫೈಲ್ಸ್ ವೆಬ್ ಸರಣಿಯಿಂದ ಪ್ರೇರೇಪಿತಗೊಂಡು ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಕರ್ನಾಟಕ ಗಡಿಯ ಗೋವಾದ ಮದೈ ವನ್ಯಜೀವಿ ಅಭಯಾರಣ್ಯದಲ್ಲಿ ನಾಲ್ಕು ಹುಲಿಗಳ ಸಾವಿನ ನಿಗೂಢತೆಯನ್ನು ಬೇಧಿಸಿದ್ದಾರೆ.