global

ವಿಶ್ವದಲ್ಲಿ ಕೊರೋನಾ ರಣಕೇಕೆ: 305,424 ಲಕ್ಷ ಮಂದಿ ಸಾವು, ಸೋಂಕಿತರ ಸಂಖ್ಯೆ 45 ಲಕ್ಷಕ್ಕೆ ಏರಿಕೆ
ವಿದೇಶ

ವಿಶ್ವದಲ್ಲಿ ಕೊರೋನಾ ರಣಕೇಕೆ: 305,424 ಲಕ್ಷ ಮಂದಿ ಸಾವು, ಸೋಂಕಿತರ ಸಂಖ್ಯೆ 45 ಲಕ್ಷಕ್ಕೆ ಏರಿಕೆ

ವಿಶ್ವದೆಲ್ಲೆಡೆ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಮಹಾಮಾರಿಗೆ ಈ ವರೆಗೂ ಜಗತ್ತಿನಾದ್ಯಂತ 305,424 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 45 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೊಳಗಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಕೋವಿಡ್-19: ವಿಶ್ವದಾದ್ಯಂತ 2.80 ಲಕ್ಷ ಮಂದಿ ಸಾವು, ಸೋಂಕಿತರ ಸಂಖ್ಯೆ 41.52 ಲಕ್ಷಕ್ಕೆ ಏರಿಕೆ
ವಿದೇಶ

ಕೋವಿಡ್-19: ವಿಶ್ವದಾದ್ಯಂತ 2.80 ಲಕ್ಷ ಮಂದಿ ಸಾವು, ಸೋಂಕಿತರ ಸಂಖ್ಯೆ 41.52 ಲಕ್ಷಕ್ಕೆ ಏರಿಕೆ

ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವಲ್ಲಿ ದೇಶಗಳು ಶ್ರಮಿಸುತ್ತಿವೆ. ವಿವಿಧ ದೇಶಗಳು ಈ ವೈರಾಣು ವಿರುದ್ಧ ಹೋರಾಡುತ್ತಿದೆ. ಪರಿಣಾಮ ವಿಶ್ವದಲ್ಲಿ ಕೋವಿಡ್-19 ನಿಂದ ಸಾವನ್ನಪ್ಪಿದವರ ಸಂಖ್ಯೆ 2.80 ಲಕ್ಷ ಗಡಿ ದಾಟಿದೆ.

ಕೊರೋನಾವೈರಸ್: ಜಾಗತಿಕವಾಗಿ 2 ಲಕ್ಷ ಮಂದಿಯನ್ನು ಬಲಿಪಡೆದ ಮಹಾಮಾರಿ, ಸೋಂಕಿತರ ಸಂಖ್ಯೆ 2,921,201 ಏರಿಕೆ
ವಿದೇಶ

ಕೊರೋನಾವೈರಸ್: ಜಾಗತಿಕವಾಗಿ 2 ಲಕ್ಷ ಮಂದಿಯನ್ನು ಬಲಿಪಡೆದ ಮಹಾಮಾರಿ, ಸೋಂಕಿತರ ಸಂಖ್ಯೆ 2,921,201 ಏರಿಕೆ

ವಿಶ್ವದೆಲ್ಲೆಡೆ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಈ ವರೆಗೂ ಮಹಾಮಾರಿ ವೈರಸ್ 2 ಲಕ್ಷ ಮಂದಿಯನ್ನು ಬಲಿಪಡೆದುಕೊಂಡಿದೆ.

ವಿಶ್ವದೆಲ್ಲೆಡೆ ಕೊರೋನಾ ರೌದ್ರ ನರ್ತನ: ಸಾವಿನ ಸಂಖ್ಯೆ 1.53 ಲಕ್ಷಕ್ಕೆ ಏರಿಕೆ, ಅಮೆರಿಕಾ ಒಂದರಲ್ಲೇ 7 ಲಕ್ಷ ಮಂದಿಗೆ ಸೋಂಕು
ವಿದೇಶ

ವಿಶ್ವದೆಲ್ಲೆಡೆ ಕೊರೋನಾ ರೌದ್ರ ನರ್ತನ: ಸಾವಿನ ಸಂಖ್ಯೆ 1.53 ಲಕ್ಷಕ್ಕೆ ಏರಿಕೆ, ಅಮೆರಿಕಾ ಒಂದರಲ್ಲೇ 7 ಲಕ್ಷ ಮಂದಿಗೆ ಸೋಂಕು

ಚೀನಾದಲ್ಲಿ ಹುಟ್ಟಿ ವಿಶ್ವದ 200ಕ್ಕೂ ಹೆಚ್ಚು ದೇಶಗಳನ್ನು ವ್ಯಾಪಿಸಿ ಸಾವಿನ ಬಲೆಯನ್ನೇ ಬೀಸಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕು ದಿನೇ ದಿನೇ ಸಾಕಷ್ಟು ವೇಗದಲ್ಲಿ ಹರಡುತ್ತಿದ್ದು, ಈ ವರೆಗೂ 1.53 ಲಕ್ಷ ಮಂದಿಯನ್ನು ಬಲಿಪಡೆದುಕೊಂಡಿದೆ.

ಕೋವಿಡ್-19: ವಿಶ್ವದಾದ್ಯಂತ 1.30 ಲಕ್ಷ ಜನರು ಸಾವು, 20 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ
ವಿದೇಶ

ಕೋವಿಡ್-19: ವಿಶ್ವದಾದ್ಯಂತ 1.30 ಲಕ್ಷ ಜನರು ಸಾವು, 20 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

ಕೊರೋನಾ ಸೋಂಕು ಬುಧವಾರ ವಿಶ್ವದಾದ್ಯಂ 38,000ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಕಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 2003600ಕ್ಕೆ ತಲುಪಿದೆ. 

ವಿಶ್ವದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕೊರೋನಾ, 192 ರಾಷ್ಟ್ರಗಳಿಗೆ ವ್ಯಾಪಿಸಿದ ಸೋಂಕು: 87,320ಕ್ಕೂ ಹೆಚ್ಚು ಸಾವು
ವಿದೇಶ

ವಿಶ್ವದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕೊರೋನಾ, 192 ರಾಷ್ಟ್ರಗಳಿಗೆ ವ್ಯಾಪಿಸಿದ ಸೋಂಕು: 87,320ಕ್ಕೂ ಹೆಚ್ಚು ಸಾವು

ವಿಶ್ವಾದ್ಯಂತ 1.5 ಮಿಲಿಯನ್ ಗೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿದ್ದು 87 ಸಾವಿರದ 320 ಮಂದಿ ಮೃತಪಟ್ಟಿದ್ದಾರೆ. 192 ದೇಶಗಳಿಗೆ ಸೋಂಕು ಪಸರಿಸಿದೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಜಗತ್ತಿನಲ್ಲಿ ಕೊರೋನಾ ಪೀಡಿತರು 7 ಲಕ್ಷಕ್ಕೂ ಅಧಿಕ, ಇಟಲಿ, ಸ್ಪೈನ್ ನಲ್ಲಿ ಅತಿ ಹೆಚ್ಚು ಸಾವು
ವಿದೇಶ

ಜಗತ್ತಿನಲ್ಲಿ ಕೊರೋನಾ ಪೀಡಿತರು 7 ಲಕ್ಷಕ್ಕೂ ಅಧಿಕ, ಇಟಲಿ, ಸ್ಪೈನ್ ನಲ್ಲಿ ಅತಿ ಹೆಚ್ಚು ಸಾವು

ಜಾಗತಿಕ ಮಟ್ಟದಲ್ಲಿ ಕೊರೋನಾ ಪೀಡಿತರ ಸಂಖ್ಯೆ 7 ಲಕ್ಷದ ಗಡಿ ದಾಟಿದೆ. ಇದುವರೆಗೆ 33 ಸಾವಿರದ 500 ಮಂದಿ ಮೃತಪಟ್ಟಿದ್ದು 1 ಲಕ್ಷದ 48 ಸಾವಿರ ಮಂದಿ ಗುಣಮುಖವಾಗಿದ್ದಾರೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಕೊರೋನಾ ವೈರಸ್ ರುದ್ರತಾಂಡವ: ಇಟಲಿಯಲ್ಲಿ ನಕರ, ವಿಶ್ವದಲ್ಲಿ 23 ಸಾವಿರ ಬಲಿ, 5 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!
ವಿದೇಶ

ಕೊರೋನಾ ವೈರಸ್ ರುದ್ರತಾಂಡವ: ಇಟಲಿಯಲ್ಲಿ ನಕರ, ವಿಶ್ವದಲ್ಲಿ 23 ಸಾವಿರ ಬಲಿ, 5 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!

ವಿಶ್ವದಾದ್ಯಂತ ಕೊರೋನಾ ವೈರಸ್ ರುದ್ರತಾಂಡವವಾಡುತ್ತಿದ್ದು, ವಿಶ್ವದಾದ್ಯಂತ 23 ಸಾವಿರ ಮಂದಿ ಬಲಿಯಾಗಿದ್ದಾರೆ.

ವಿಶ್ವದೆಲ್ಲೆಡೆ ಕೊರೋನಾ ರುದ್ರತಾಂಡವ: ಸಾವಿನ ಸಂಖ್ಯೆ 10,000ಕ್ಕೆ ಏರಿಕೆ, ಚೀನಾ ಮೀರಿಸಿದ ಇಟಲಿ, ಒಂದೇ ದಿನ 427 ಮಂದಿ ಸಾವು
ವಿದೇಶ

ವಿಶ್ವದೆಲ್ಲೆಡೆ ಕೊರೋನಾ ರುದ್ರತಾಂಡವ: ಸಾವಿನ ಸಂಖ್ಯೆ 10,000ಕ್ಕೆ ಏರಿಕೆ, ಚೀನಾ ಮೀರಿಸಿದ ಇಟಲಿ, ಒಂದೇ ದಿನ 427 ಮಂದಿ ಸಾವು

ವಿಶ್ವದಾದ್ಯಂತ ಕೊರೋನಾ ವೈರಸ್ ತನ್ನ ರುದ್ರತಾಂಡವವನ್ನು ಮುಂದುವರೆಸುತ್ತಿದ್ದು, ಮಹಾಮಾರಿ ವೈರಸ್'ಗೆ ಜಗತ್ತಿನಾದ್ಯಂದ 10,000 ಮಂದಿ ಬಲಿಯಾಗಿದ್ದಾರೆ. ಇದರಂತೆ ಸೋಂಕಿತರ ಸಂಖ್ಯೆ 244,421 ಕ್ಕೆ ಏರಿಕೆಯಾಗಿದೆ.