Global Box office

'ಮಾ ಇಂಟಿ ಬಂಗಾರಂ' ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ ಕಲೆಕ್ಷನ್! ನಾಯಕಿ ಪ್ರಧಾನ ಚಿತ್ರದ ಯಶಸ್ಸಿನ ಗುಟ್ಟು ಹಂಚಿಕೊಂಡ ಸಮಂತಾ!
ಸಿನಿಮಾ ಸುದ್ದಿ

'ಮಾ ಇಂಟಿ ಬಂಗಾರಂ' ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ ಕಲೆಕ್ಷನ್! ನಾಯಕಿ ಪ್ರಧಾನ ಚಿತ್ರದ ಯಶಸ್ಸಿನ ಗುಟ್ಟು ಹಂಚಿಕೊಂಡ ಸಮಂತಾ!

ಬಿ ವಿ ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರ ಜೂನ್ 19 ರಂದು ಜಾಗತಿಕವಾಗಿ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಸಮಂತಾ ರುತ್ ಪ್ರಭು ಅವರ ಪತಿ ರಾಜ್ ನಿಧಿಮೋರು ಮತ್ತು ಹಿಮಂಕ್ ರೆಡ್ಡಿ ದುವ್ವುರು ಜೊತೆಗೆ ನಿರ್ಮಿಸಿದ್ದಾರೆ.

ಆಲಿಯಾ ಭಟ್ ಅಭಿನಯದ ಆಲ್ಫಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್; ಮೊದಲ ದಿನವೇ 17.42 ಕೋಟಿ ರೂ. ಗಳಿಕೆ
ಬಾಲಿವುಡ್

ಆಲಿಯಾ ಭಟ್ ಅಭಿನಯದ ಆಲ್ಫಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್; ಮೊದಲ ದಿನವೇ 17.42 ಕೋಟಿ ರೂ. ಗಳಿಕೆ

'ಆಲ್ಫಾ ವಿಶ್ವಾದ್ಯಂತ ಹೃದಯಗಳನ್ನು ಗೆಲ್ಲುತ್ತಿದೆ. ಮೊದಲ ದಿನವೇ ವಿಶ್ವಾದ್ಯಂತ 17.42 ಕೋಟಿ ರೂ. ಗಳಿಸಿದೆ' ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

Pushpa 2 The Rule ಮತ್ತೊಂದು ದಾಖಲೆ; 1 ಸಾವಿರ ಕೋಟಿ ರೂ ಕ್ಲಬ್ ಸೇರಿದ Allu Arjun ಚಿತ್ರ!
ಸಿನಿಮಾ ಸುದ್ದಿ

Pushpa 2 The Rule ಮತ್ತೊಂದು ದಾಖಲೆ; 1 ಸಾವಿರ ಕೋಟಿ ರೂ ಕ್ಲಬ್ ಸೇರಿದ Allu Arjun ಚಿತ್ರ!

ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಪುಷ್ಪ 2 ಚಿತ್ರದ ಓಟ ಮುಂದುವರೆದಿದ್ದು, ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಇದೀಗ ಸಾವಿರ ಕೋಟಿ ಕ್ಲಬ್ ಸೇರಿದೆ.

Pushpa 2 ಬಾಕ್ಸ್ ಆಫೀಸ್ ಅಬ್ಬರ; 829 ಕೋಟಿ ರೂ ಗಳಿಕೆ, ಮೊದಲ ವಾರದ ದಾಖಲೆ ಧೂಳಿಪಟ!
ಸಿನಿಮಾ ಸುದ್ದಿ

Pushpa 2 ಬಾಕ್ಸ್ ಆಫೀಸ್ ಅಬ್ಬರ; 829 ಕೋಟಿ ರೂ ಗಳಿಕೆ, ಮೊದಲ ವಾರದ ದಾಖಲೆ ಧೂಳಿಪಟ!

ಬಿಡುಗಡೆಯಾದ ಮೊದಲ ವಾರಾಂತ್ಯದ ಹೊತ್ತಿಗೆ ಅತೀ ಹೆಚ್ಚು ಗಳಿಕೆ ಕಂಡ ಭಾರತದ ಮೊದಲ ಚಿತ್ರ ಎಂಬ ಕೀರ್ತಿಗೆ ಪುಷ್ಪ 2 ಪಾತ್ರವಾಗಿದೆ.

Pushpa 2 ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಮೂರೇ ದಿನಕ್ಕೆ 621 ಕೋಟಿ ರೂಗೆ ಏರಿಕೆ
ಸಿನಿಮಾ

Pushpa 2 ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಮೂರೇ ದಿನಕ್ಕೆ 621 ಕೋಟಿ ರೂಗೆ ಏರಿಕೆ

ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ 2: ದಿ ರೂಲ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿ ರೂಪಾಯಿಗಳನ್ನು ದಾಟಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರ ಮೂರು ದಿನಕ್ಕೆ ತನ್ನ ಗಳಿಕೆಯನ್ನು 621 ಕೋಟಿ ರೂಗೆ ಏರಿಸಿಕೊಂಡಿದೆ.

ಶಾರುಖ್ ಖಾನ್ 'ಡಂಕಿ' ಧಮಾಕ: ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ. ಗಳಿಕೆ!
ಬಾಲಿವುಡ್

ಶಾರುಖ್ ಖಾನ್ 'ಡಂಕಿ' ಧಮಾಕ: ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ. ಗಳಿಕೆ!

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿನಯದ ಡಂಕಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ವಿಶ್ವದಾದ್ಯಂತ ಒಟ್ಟು 400 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಮಂಗಳವಾರ ತಿಳಿಸಿದ್ದಾರೆ.

ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ರೂ. 600 ಕೋಟಿ ದೋಚಿದ 'ಅನಿಮಲ್'
ಬಾಲಿವುಡ್

ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ರೂ. 600 ಕೋಟಿ ದೋಚಿದ 'ಅನಿಮಲ್'

ರಣಬೀರ್ ಕಫೂರ್ ಅಭಿನಯದ ಬಾಲಿವುಡ್ ಚಿತ್ರ 'ಅನಿಮಲ್' ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ರೂ.  600.67 ಕೋಟಿ  ಗಳಿಸಿದೆ ಎಂದು ನಿರ್ಮಾಪಕರು ಗುರುವಾರ ತಿಳಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರವು ಡಿಸೆಂಬರ್ 1 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿದೆ.

ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 14 ದಿನಗಳಲ್ಲಿ 1 ಬಿಲಿಯನ್ ಡಾಲರ್ ಗಳಿಸಿದ ಅವತಾರ್: ದಿ ವೇ ಆಫ್ ವಾಟರ್!
ಸಿನಿಮಾ ಸುದ್ದಿ

ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 14 ದಿನಗಳಲ್ಲಿ 1 ಬಿಲಿಯನ್ ಡಾಲರ್ ಗಳಿಸಿದ ಅವತಾರ್: ದಿ ವೇ ಆಫ್ ವಾಟರ್!

ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಬಹು ನಿರೀಕ್ಷಿತ ಸೀಕ್ವೆಲ್ ಅವತಾರ್: ದಿ ವೇ ಆಫ್ ವಾಟರ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಕೇವಲ 14 ದಿನಗಳಲ್ಲಿ 1 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಈ ಮೂಲಕ, ಅತ್ಯಂತ ವೇಗವಾಗಿ ಈ ಮೈಲಿಗಲ್ಲನ್ನು ದಾಟಿದ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.