GKVK

GKVK ಕ್ಯಾಂಪಸ್'ನಲ್ಲಿ ಅಂತರರಾಷ್ಟ್ರೀಯ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಚಿಂತನೆ: ವಿರೋಧ ಬೆನ್ನಲ್ಲೇ ಪರ್ಯಾಯ ಭೂಮಿಗಾಗಿ ಸರ್ಕಾರ ಹುಡುಕಾಟ..!
ರಾಜ್ಯ

ಮಾರುಕಟ್ಟೆಯಿಂದ ಕ್ಯಾಂಪಸ್ ನಲ್ಲಿದ್ದ ಮರಗಳು ನಾಶವಾಗುತ್ತವೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ, ವಿಶೇಷವಾಗಿ ಮಹಿಳೆಯರ ಭದ್ರತೆಗೆ ಧಕ್ಕೆಯಾಗುತ್ತದೆ ಎಂದು ಪ್ರತಿಭಟನಕಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಕೃಷಿ ಮೇಳದಿಂದ ವಾಪಸ್ಸಾಗುತ್ತಿದ್ದ ರೈತನಿಗೆ ಮಚ್ಚು ತೋರಿಸಿ ಬೆದರಿಕೆ; 100 ರೂಪಾಯಿ ದೋಚಿದ ಮೂವರು!

ಈ ಘಟನೆಯನ್ನು ಮತ್ತೊಬ್ಬ ದಾರಿಹೋಕ ರೆಕಾರ್ಡ್ ಮಾಡುತ್ತಿರುವುದನ್ನು ಗಮನಿಸಿದ ಆರೋಪಿಗಳಲ್ಲಿ ಒಬ್ಬಾತ ಆತನ ಕಡೆಗೆ ಮಚ್ಚನ್ನು ಬೀಸಿದ್ದಾನೆ. ಸದ್ಯ ದಾರಿಹೋಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ.

Watch | ಮುಧೋಳ: ಟ್ರ್ಯಾಕ್ಟರ್​ಗಳಿಗೆ ಬೆಂಕಿ ಕೇಸ್: 3 ಪ್ರತ್ಯೇಕ FIR; 5 ಬಂಧನ; GKVK ಕೃಷಿಮೇಳ ಮುಕ್ತಾಯ; 5.17 ಕೋಟಿ ಆದಾಯ; RSS ಪಥಸಂಚಲನವನ್ನು ನಾನು ಎಂದಿಗೂ ವಿರೋಧಿಸಿಲ್ಲ: ಪ್ರಿಯಾಂಕ್ ಖರ್ಗೆ
ವಿಡಿಯೋ

News headlines 16-11-2025 | Chittapura: RSS ಪಥಸಂಚಲನ ಯಶಸ್ವಿ; ನಾನು ಎಂದಿಗೂ ವಿರೋಧಿಸಿಲ್ಲ- ಪ್ರಿಯಾಂಕ್ ಖರ್ಗೆ; ಕೃಷಿಮೇಳಕ್ಕೆ 5 ಕೋಟಿ ಆದಾಯ; ಟ್ರ್ಯಾಕ್ಟರ್​ಗಳಿಗೆ ಬೆಂಕಿ ಕೇಸ್: 3 ಪ್ರತ್ಯೇಕ FIR; 5 ಬಂಧನ

Watch | ಬಿಹಾರದಲ್ಲಿ NDA ಗೆ ಭರ್ಜರಿ ಬಹುಮತ; ಇದು ವೋಟ್ ಚೋರಿ- ಸಿದ್ದರಾಮಯ್ಯ; ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ನಿಧನ; ಕೃಷಿ ಮೇಳ-2025: 5 ಹೊಸ ಬೆಳೆ ತಂತ್ರಜ್ಞಾನ ಬಿಡುಗಡೆ

News headlines 14-11-2025 | ಬಿಹಾರದಲ್ಲಿ NDA ಗೆ ಭರ್ಜರಿ ಬಹುಮತ; ಇದು ವೋಟ್ ಚೋರಿ- ಸಿದ್ದರಾಮಯ್ಯ; ಸಾಲುಮರದ ತಿಮ್ಮಕ್ಕ ಇನ್ನಿಲ್ಲ; ನಕಲಿ ಕಾಲ್ ಸೆಂಟರ್ ಪತ್ತೆ; 33 ಮಂದಿ ಬಂಧನ; ಕೃಷಿ ಮೇಳ-2025: ಐದು ಹೊಸ ಬೆಳೆ ತಂತ್ರಜ್ಞಾನ ಬಿಡುಗಡೆ

Bengaluru Road Rage: ಕಾರಿಗೆ ಬೈಕ್‌ ಟಚ್‌ ಆಗಿದ್ದಕ್ಕೆ ಹಿಂಬಾಲಿಸಿ ಗುದ್ದಿ ಯುವಕನ ಕೊಲೆ, ಇಬ್ಬರ ಬಂಧನ

ಕಾರಿಗೆ ಬೈಕ್ ಟಚ್ ಆಗಿದ್ದಕ್ಕೇ ಆಕ್ರೋಶಗೊಂಡ ಗುಂಪೊಂದು ಬೈಕ್ ಸವಾರನನ್ನು ಹಿಮ್ಮೆಟ್ಟಿ ಕಾರಿನಲ್ಲಿ ಗುದ್ದಿ ಕೊಲೆ ಮಾಡಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತ ಯುವಕನನ್ನು ಡೆಲಿವರಿ ಬಾಯ್ ಮಹೇಶ್ ಎಂದು ಗುರುತಿಸಲಾಗಿದೆ.

ವಿಜ್ಞಾನಿಗಳಿಂದ ಹೊಸ ಹವಾಮಾನ, ಕೀಟ-ನಿರೋಧಕ ಟೊಮೆಟೊ ತಳಿ ಆವಿಷ್ಕಾರ

ಮಹತ್ವದ ಬೆಳವಣಿಗೆಯಲ್ಲಿ ಭಾರತದ ವಿಜ್ಞಾನಿಗಳ ತಂಡವೊಂದು ಹೊಸ ಹವಾಮಾನ, ಕೀಟ-ನಿರೋಧಕ ಟೊಮೆಟೊ ತಳಿ ಆವಿಷ್ಕಾರಕ್ಕೆ ಮುಂದಾಗಿದೆ.

ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ಕೃಷಿ ವಿಜ್ಞಾನ ವಸ್ತು ಸಂಗ್ರಹಾಲಯ ಪ್ರದರ್ಶನ

ಜಿಕೆವಿಕೆ ಆವರಣದಲ್ಲಿ ನಿರ್ಮಿಸಿರುವ ಕೃಷಿ ವಿಜ್ಞಾನಗಳ ವಸ್ತು ಸಂಗ್ರಹಾಲಯಕ್ಕೆ ಈಗಾಗಾಲೇ ಹಲವು ಶಾಲೆಗಳಿಂದ ಕರೆಗಳು ಬರಲು ಆರಂಭವಾಗಿದ್ದು, ಬುಕ್ಕಿಂಗ್ ಸ್ಲಾಟ್ ಗಳಿಗಾಗಿ ವಿಚಾರಣೆ ನಡೆಯುತ್ತಿದೆ.