ರಾಜ್ಯಬೆಂಗಳೂರು: ಖಾಸಗಿ ವಿಡಿಯೋ ತೋರಿಸಿ ಗರ್ಲ್ ಫ್ರೆಂಡ್ ಗೆ ಬೆದರಿಕೆ; 2.57 ಕೋಟಿ ರೂ ಸುಲಿಗೆ, ಯುವಕನ ಬಂಧನ
ಶಾಲಾ ದಿನಗಳಲ್ಲಿಯೇ ಇಬ್ಬರಲ್ಲಿ ಪ್ರೇಮಂಕುರವಾಗಿದ್ದು, ರಜಾ ದಿನಗಳಲ್ಲಿ ಯುವತಿಯನ್ನು ಪುಸಲಾಯಿಸಿ ಪ್ರವಾಸಕ್ಕೆ ಕರೆದೊಯ್ದುತ್ತಿದ್ದ ಕುಮಾರ್, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.