Girl Student

ಉ.ಪ್ರದೇಶದಲ್ಲಿ 25 ವರ್ಷದ ಮಹಿಳೆಯನ್ನು ಮದುವೆಯಾದ ವಿದ್ಯಾರ್ಥಿನಿ
ದೇಶ

ಉ.ಪ್ರದೇಶದಲ್ಲಿ 25 ವರ್ಷದ ಮಹಿಳೆಯನ್ನು ಮದುವೆಯಾದ ವಿದ್ಯಾರ್ಥಿನಿ

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್‌ನ ವಿದ್ಯಾರ್ಥಿನಿಯೊಬ್ಬಳು ಆಗ್ರದಲ್ಲಿ 25 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ.

ಅವಳೊಬ್ಬಳನ್ನು ಓದಿಸಲು ರೈಲು ವ್ಯವಸ್ಥೆ; ಜಪಾನ್ ಸರ್ಕಾರದ ದಿಟ್ಟ ನಿರ್ಧಾರ
ವಿದೇಶ

ಅವಳೊಬ್ಬಳನ್ನು ಓದಿಸಲು ರೈಲು ವ್ಯವಸ್ಥೆ; ಜಪಾನ್ ಸರ್ಕಾರದ ದಿಟ್ಟ ನಿರ್ಧಾರ

ನಮ್ಮಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಎಂಬ ನೆಪವೊಡ್ಡಿ ಸರ್ಕಾರಗಳು ಸಾಲು ಸಾಲು ಶಾಲೆಗಳನ್ನೇ ಮುಚ್ಚುವುದನ್ನು ಕೇಳಿದ್ದೇವೆ. ಆದರೆ, ಜಪಾನ್‍ನ ಸ್ಥಿತಿಯೇ ಬೇರೆ...

ಸುಲಿಗೆ ಜ್ಯೋತಿಷಿಯ ಬಂಧನ
ಜಿಲ್ಲಾ ಸುದ್ದಿ

ಸುಲಿಗೆ ಜ್ಯೋತಿಷಿಯ ಬಂಧನ

ಪೂಜೆ ಮಾಡಿಸಿದರೆ ವಿದ್ಯಾಬುದ್ಧಿ ಬರುತ್ತೆ ಎಂದು ನಂಬಿದ ವಿದ್ಯಾರ್ಥಿನಿಯೊಬ್ಬಳು ಜ್ಯೋತಿಷಿಗೆ ಹಣ, ಚಿನ್ನಾಭರಣ ಸುರಿದು ಕಳೆದುಕೊಂಡಿದ್ದಾಳೆ.

ಓದಿನಲ್ಲಿ ಅತೃಪ್ತಿ: 3ನೇ ಅಂತಸ್ತಿನಿಂದ ಹಾರಿ ಬದುಕುಳಿದ ವಿದ್ಯಾರ್ಥಿನಿ
ದೇಶ

ಓದಿನಲ್ಲಿ ಅತೃಪ್ತಿ: 3ನೇ ಅಂತಸ್ತಿನಿಂದ ಹಾರಿ ಬದುಕುಳಿದ ವಿದ್ಯಾರ್ಥಿನಿ

ಶೈಕ್ಷಣಿಕವಾಗಿ ಇತರೆ ವಿದ್ಯಾರ್ಥಿಗಳಿಗಿಂತ ಹಿಂದುಳಿದಿದ್ದ ಕಾರಣ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮೂರನೇ ಅಂತಸ್ತಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.