Girish Linganna

ಭಾರತೀಯ ಖಾಸಗಿ ನಿರ್ಮಾಣದ ಪ್ರಥಮ ರಾಕೆಟ್ ವಿಕ್ರಮ್ ಎಸ್; ಇಸ್ರೋ ಲಾಂಚ್ ಪ್ಯಾಡ್ ನಿಂದ ಉಡಾವಣೆ
ವಿಕ್ರಮ್ ಎಂಬುದು ಸ್ಕೈರೂಟ್ ಸಂಸ್ಥೆಯ ಒಂದು ಸ್ಮಾಲ್ ಲಿಫ್ಟ್ ಲಾಂಚ್ ವೆಹಿಕಲ್ ಕುಟುಂಬಕ್ಕೆ ಇಟ್ಟಿರುವ ಹೆಸರಾಗಿದೆ. ಈ ಉಡಾವಣಾ ವಾಹನಗಳನ್ನು ವಿಶೇಷವಾಗಿ ಸಣ್ಣ ಉಪಗ್ರಹಗಳ ಮಾರುಕಟ್ಟೆಗಾಗಿ ನಿರ್ಮಿಸಲಾಗಿದೆ.

ಮಿಲಿಟರಿ ಸ್ನೈಪರ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
ಸ್ನೈಪರ್ ಎಂದರೆ ಅತ್ಯಂತ ಉನ್ನತ ಮಟ್ಟದ ತರಬೇತಿ ಪಡೆದ ಸೈನಿಕನಾಗಿದ್ದು, ಅತ್ಯಂತ ದೂರದಿಂದಲೇ ಮಾರ್ಪಡಿತ ರೈಫಲ್‌ಗಳನ್ನು ಬಳಸಿ, ಗುರಿಯಿಟ್ಟು ಗುಂಡು ಹಾರಿಸಲು ಸಮರ್ಥನಾಗಿರುತ್ತಾನೆ.

ಹೈಪರ್‌ಸಾನಿಕ್ ಆಯುಧಗಳು ಎಂದರೇನು? ಅವು ಎಷ್ಟರ ಮಟ್ಟಿಗೆ ಕ್ರಾಂತಿಕಾರಕ?
ಹೈಪರ್‌ಸಾನಿಕ್ ಆಯುಧಗಳು ಅತ್ಯಂತ ಕುಶಲವಾಗಿ ಚಲಿಸಬಲ್ಲ ಆಯುಧಗಳಾಗಿದ್ದು, ಇವುಗಳು ಮ್ಯಾಕ್ 5 ವೇಗದಲ್ಲಿ (ಶಬ್ದದ ವೇಗಕ್ಕಿಂತ 5 ಪಟ್ಟು ಹೆಚ್ಚು, ಅಂದಾಜು ಗಂಟೆಗೆ 6,000 ಕಿಲೋಮೀಟರ್) ಸಾಗಬಲ್ಲವು.

ಅಗ್ನಿ ಪ್ರೈಮ್ ಪರೀಕ್ಷೆ ಯಶಸ್ವಿ: ಈ ಬ್ಯಾಲಿಸ್ಟಿಕ್ ಕ್ಷಿಪಣಿಯ ವಿಶೇಷತೆಗಳೇನು?
ಅಗ್ನಿ ಪ್ರೈಮ್ ಎನ್ನುವುದು ಅಗ್ನಿ ಕ್ಲಾಸ್ ಕ್ಷಿಪಣಿಗಳ ಆಧುನಿಕ ಆವೃತ್ತಿಯಾಗಿದೆ. ಇದು ಎರಡು ಹಂತಗಳ, ಕ್ಯಾನಿಸ್ಟರೈಸ್ಡ್ ಘನ ಇಂಧನ ಆಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದರಲ್ಲಿ ಎರಡು ರಿಡಂಡಂಟ್ ನ್ಯಾವಿಗೇಷನ್ ಹಾಗೂ ಗೈಡೆನ್ಸ್ ವ್ಯವಸ್ಥೆಗಳಿದ್ದು, ಈ ಕ್ಷಿಪಣಿಯನ್ನು ರೈಲಿನಿಂದಲೂ, ರಸ್ತೆಯಿಂದಲೂ ಉಡಾಯಿಸಲು ಸಾಧ್ಯವಿದೆ.

ನಾವಿಕ್: ಭಾರತದ ದೇಶೀ ನಿರ್ಮಿತ ನ್ಯಾವಿಗೇಷನ್ ವ್ಯವಸ್ಥೆಯ ಕಡೆಗೊಂದು ನೋಟ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿ ಪಡಿಸಿರುವ, ನ್ಯಾವಿಗೇಷನ್ ವಿದ್ ಇಂಡಿಯನ್ ಕಾನ್ಸ್ಟೆಲ್ಲೇಷನ್ ಅಥವಾ ನಾವಿಕ್ ಒಂದು ಸ್ಟ್ಯಾಂಡ್ ಅಲೋನ್ ನ್ಯಾವಿಗೇಷನ್ ಸ್ಯಾಟಲೈಟ್ ವ್ಯವಸ್ಥೆಯಾಗಿದೆ.
ಜಗತ್ತಿನಾದ್ಯಂತ ಸೆಮಿಕಂಡಕ್ಟರ್ ಕೊರತೆ: ಭಾರತದ ಮುಂದಿದೆ ಉತ್ತಮ ಅವಕಾಶ!
ಇಡೀ ಜಗತ್ತೇ ಅಪಾರವಾಗಿ ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿರುವಾಗ, ಈಗ ಭಾರತಕ್ಕೆ ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಅವಕಾಶವಿದೆ.

ಭಾರತದ ಏರೋಸ್ಪೇಸ್ ಸಾಧನೆಯಲ್ಲಿ ಕರ್ನಾಟಕದ ಕೊಡುಗೆ ಮಹತ್ತರ ಹೇಗೆ?
ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ಉದ್ಯಮದಲ್ಲಿ ರಾಜ್ಯದಲ್ಲಿ 60,000 ಕೋಟಿ ರೂಪಾಯಿಗಳ ಹೂಡಿಕೆ ಮತ್ತು 70,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ, ಆ ಮೂಲಕ ಕರ್ನಾಟಕವನ್ನು ಪ್ರಮುಖ ರಕ್ಷಣಾ ಉತ್ಪಾದನಾ ತಾಣವನ್ನಾಗಿಸುವ ಗುರಿ ಹೊಂದಿದೆ.

ಭಾರತೀಯ ಉತ್ಪಾದನಾ ಉದ್ಯಮದ ವೇಗಕ್ಕೆ ಕೌಶಲ್ಯದ ಕೊರತೆಯಿಂದ ಅಡ್ಡಿ
ಇಂದಿಗೂ ಉತ್ಪಾದನಾ ವಲಯದಲ್ಲಿ ಕಾರ್ಮಿಕರ ಕೊರತೆ ಯಾಕಿದೆ ಎಂಬ ಪ್ರಶ್ನೆಗೆ ಇನ್ನೂ ಒಂದು ಸರಳವಾದ ಉತ್ತರವೂ ಲಭ್ಯವಾಗಿಲ್ಲ. ಅದರ ಬದಲಿಗೆ, ಈ ಕೊರತೆ ಹಲವು ಸಮಸ್ಯೆಗಳು ಸೇರಿ ಉಂಟಾದ ದೊಡ್ಡ ಸಮಸ್ಯೆಯಾಗಿದೆ ಎನ್ನಬಹುದು.

ವಿಮಾನವಾಹಕ ನೌಕೆಗಳ ವಿಚಾರದಲ್ಲಿ ಭಾರತೀಯ ನೌಕಾಪಡೆ ಮುಂದಿದೆ ಕ್ಲಿಷ್ಟ ಪ್ರಶ್ನೆ!
ನೌಕಾಪಡೆ ಈಗಾಗಲೇ ಅವಳಿ ಇಂಜಿನ್‌ಗಳನ್ನು ಹೊಂದಿರುವ ವಿಮಾನವಾಹಕ ನೌಕೆಗಳಿಂದ ಕಾರ್ಯ ನಿರ್ವಹಿಸಬಲ್ಲ ವಿಮಾನಗಳಿಗಾಗಿ ಟೆಂಡರ್‌ಗೆ ಕರೆ ನೀಡಿದ್ದು, ಕೊನೆಗೂ ಡಸಾಲ್ಟ್ ಏವಿಯೇಷನ್ ಸಂಸ್ಥೆಯ ರಫೇಲ್ ಎಂ ಹಾಗೂ ಬೋಯಿಂಗ್ ಸಂಸ್ಥೆಯ ಎಫ್/ಎ-18ಇ/ಎಫ್ ಬ್ಲಾಕ್ III ವಿಮಾನಗಳನ್ನು ಆಯ್ಕೆ ಮಾಡಿಕೊಂಡಿತು.

