ಸಿನಿಮಾ ಸುದ್ದಿ'ಆಯಿರಾಳ ಪುಟ್ಟ ಕಾಲು, ಕೈಗಳ ಸುಂದರ ಕಲಾಕೃತಿಗೆ ಯಶ್ ದಂಪತಿ ಪಿಧಾ! ನೆಟ್ಟಿಗರು ಗರಂ
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವಂತೆ ಈ ದಂಪತಿಗೆ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ರಾಧಿಕಾ ಪಂಡಿತ್ ಮೇಕಪ್ ಮ್ಯಾನ್ ಪ್ರಶಾಂತ್ , ಆಯಿರಾಳ ಪುಟ್ಟ ಕಾಲು ಮತ್ತು ಕೈಗಳ ಸುಂದರ ಕಲಾಕೃತಿಗಳನ್ನು ಈ ಸ್ಟಾರ್ ದಂಪತಿಗೆ ನೀಡಿದ್ದಾರೆ.