ದೇಶಪವಿತ್ರ ಸೆಂಗೋಲ್ ನ್ನು ಕಾಂಗ್ರೆಸ್ 'ನೆಹರೂಗೆ ಕೊಟ್ಟ ಉಡುಗೊರೆ' ಎಂದು ಕರೆದಿದೆ: ಬಿಜೆಪಿ
ಪವಿತ್ರವಾದ ಐತಿಹಾಸಿಕ ರಾಜದಂಡ ಸೆಂಗೋಲ್ ನ್ನು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಉಡುಗೊರೆಯಾಗಿ ನೀಡಿದ ಚಿನ್ನದ ಕೋಲು ಎಂದು ಕರೆದು ಅದನ್ನು ಮ್ಯೂಸಿಯಂನಲ್ಲಿ ಇರಿಸುವ ಮೂಲಕ ಕಾಂಗ್ರೆಸ್ ಹಿಂದೂ ಸಂಪ್ರದಾಯಗಳನ್ನು ಕಡೆಗಣಿಸಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.